ಪಾಕಿಸ್ತಾನಿ ವಿವಾಹಿತೆಯ ಹನಿಮೂನ್ ಫೋಟೋಗಳು ಇಂಟರ್ನೆಟ್ ವೈರಲ್

By Shwetha
|

ಹನಿಮೂನ್‌ಗೆ ದಂಪತಿಗಳು ಜೊತೆಯಾಗಿ ಹೋಗುವುದೇ ವಾಡಿಕೆ. ಆದರೆ ಇಲ್ಲೊಂದು ವಿಚಿತ್ರ ಪ್ರಸಂಗ ನಡೆದಿದ್ದು ಪತ್ನಿಯೊಬ್ಬಳೇ ಹನಿಮೂನ್‌ಗೆ ತೆರಳಿ ತನ್ನ ಪತಿಯ ಅನುಪಸ್ಥಿತಿಯನ್ನು ಫೋಟೋಗಳಲ್ಲಿ ಪ್ರಕಟಪಡಿಸಿ ಇಂಟರ್ನೆಟ್‌ನಲ್ಲಿ ಈಗ ಸಂಚಲವನ್ನುಂಟು ಮಾಡುತ್ತಿದ್ದಾರೆ. ಲಾಹೋರ್‌ನ ಹುಮಾ ಮೊಬಿನ್ ಮತ್ತು ಅರ್ಸಲಾನ್ ಸೇವರ್ ಬಟ್‌ಗೂ ಪ್ರಯಾಣವೆಂದರೆ ಹಿಗ್ಗೋ ಹಿಗ್ಗು.

ಓದಿರಿ: ವಿಶ್ವವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ರಹಸ್ಯಗಳು

ಎಲ್ಲರಂತೆಯೇ ತಮ್ಮ ಎರಡನೇ ಹನಿಮೂನ್ ಅನ್ನು ಈ ದಂಪತಿಗಳು ಗ್ರೀಸ್‌ಗೆ ಯೋಜಿಸಿದ್ದರು. ಆದರೆ ಅಂತ್ಯದಲ್ಲಿ ಹುಮಾ ಪತಿ ಅರ್ಸಲಾನ್‌ಗೆ ವಿಸಾ ದೊರೆಯಲಿಲ್ಲ ಅದಾಗ್ಯೂ ಹುಮಾ ತನ್ನ ಅತ್ತೆ ಮಾವಂದಿರ ಜೊತೆಗೆ ಗ್ರೀಸ್ ಪ್ರವಾಸಕ್ಕೆ ತೆರಳಿ ಅಲ್ಲಿ ಬಗೆ ಬಗೆಯಲ್ಲಿ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ತಾಣಕ್ಕೆ ಅಪ್‌ಲೋಡ್ ಮಾಡಿದ್ದಾರೆ. ಪತಿಯ ಗೈರು ಹಾಜರಿಯನ್ನು ತಮ್ಮ ಮುಖಭಾವದಲ್ಲಿ ಪ್ರಕಟಿಸಿ ಹಾಗೆಯೇ ಫೋಟೋ ಕ್ಲಿಕ್ಕಿಸಿಕೊಂಡ ಹುಮಾ ಈಗ ಇಂಟರ್ನೆಟ್‌ನ ರಾಣಿ ಎಂದೆನಿಸಿಕೊಂಡಿದ್ದಾರೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ

ಬೇರೆ ಬೇರೆ ಭಂಗಿ

ಬೇರೆ ಬೇರೆ ಭಂಗಿ

ಹುಮಾರ ಬೇರೆ ಬೇರೆ ಭಂಗಿ

ಒಬ್ಬಂಟಿಯಾಗಿ ಹೋದ ಹುಮಾ

ಒಬ್ಬಂಟಿಯಾಗಿ ಹೋದ ಹುಮಾ

ಹನಿಮೂನ್‌ಗೆ ಒಬ್ಬಂಟಿಯಾಗಿ ಹೋದ ಹುಮಾ

ಬೆಂಬಲ

ಬೆಂಬಲ

ವಿಶೇಷವೆಂದರೆ ಈ ರೀತಿಯ ಫೋಟೋ ತೆಗೆಸಿಕೊಳ್ಳಲು ಸ್ವತಃ ಅವರ ಪತಿ ಮತ್ತು ಅತ್ತೆ ಮಾವ ಬೆಂಬಲವನ್ನು ನೀಡದ್ದರಂತೆ.

ಹೆಚ್ಚು ಮೌಲ್ಯಯುತ

ಹೆಚ್ಚು ಮೌಲ್ಯಯುತ

ನಿಜಕ್ಕೂ ಈ ಅನುಭವ ನನಗೆ ಹೆಚ್ಚು ಮೌಲ್ಯಯುತವಾದುದು

ಪ್ರಯಾಣ

ಪ್ರಯಾಣ

ನಾನು ಒಬ್ಬಳೇ ಈಗಾಗಲೇ ಪ್ರಯಾಣ ಹೋಗಿದ್ದರೂ ನಿಮ್ಮ ಸಂಗಾತಿ ಇದ್ದು ಅವರನ್ನು ನಿಮ್ಮ ಪ್ರಯಾಣದಲ್ಲಿ ಮಿಸ್ ಮಾಡುವ ಅನುಭವ ತುಂಬಾ ಬೇಸರವನ್ನುಂಟು ಮಾಡುತ್ತದೆ.

ಬೇರೆ ಬೇರೆ ಭಂಗಿ

ಬೇರೆ ಬೇರೆ ಭಂಗಿ

ಅದನ್ನೇ ನಾನಿಲ್ಲಿ ಬೇರೆ ಬೇರೆ ಭಂಗಿಗಳಲ್ಲಿ ತೋರ್ಪಡಿಸಿದ್ದೇನೆ ಎಂಬುದು ಹುಮಾ ಮಾತಾಗಿದೆ.

ಸಲಹೆ

ಸಲಹೆ

ನನಗೆ ಈ ಉಪಾಯವನ್ನು ನೀಡಿರುವುದೇ ನನ್ನ ಅತ್ತೆ ಮಾವ ಮತ್ತು ಪತಿ. ಅವರು ನನ್ನ ಪ್ರಯಾಣವನ್ನು ಮನರಂಜನೀಯವನ್ನಾಗಿಸು ಎಂಬುದಾಗಿ ಸಲಹೆ ನೀಡಿದ್ದರು.

ಬ್ಲಾಗ್ ಲಿಂಕ್

ಬ್ಲಾಗ್ ಲಿಂಕ್

ಹುಮಾ ತಮ್ಮ ಬ್ಲಾಗ್ ಅನ್ನು ಆ ಲಿಂಕ್ ಕೂಡ ಇಲ್ಲಿದೆ. ಈ ಬ್ಲಾಗ್‌ನಲ್ಲಿ ಇನ್ನಷ್ಟು ಮನರಂಜನೀಯ ಫೋಟೋಗಳು ನಿಮಗೆ ದೊರೆಯಬಹುದು.
Outside Girl

ಹೊಸ ಸಾಹಸ

ಹೊಸ ಸಾಹಸ

ಅಂತೂ ಹುಮಾರ ಈ ಹೊಸ ಸಾಹಸ ಇಂಟರ್ನೆಟ್‌ನಲ್ಲಿ ಹೆಚ್ಚು ವೈರಲ್ ಆಗಿದ್ದು ಈಕೆಯನ್ನು ಪ್ರಸಿದ್ಧಗೊಳಿಸಿದೆ.

Best Mobiles in India

English summary
This Pakistani Woman Is Winning The Internet Today With Her Hilariously TRAGIC Honeymoon Story...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X