Just In
Don't Miss
- News
ಅತ್ಯಾಚಾರ ಸಂತ್ರಸ್ತೆ ಸ್ಥಿತಿ ಗಂಭೀರ: ಆ ಪಾಪಿಗಳು ನೇಣಿಗೇರುವುದನ್ನು ನೋಡಬೇಕು ಎಂದ ಯುವತಿ
- Sports
ಭಾರತ vs ವೆಸ್ಟ್ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ
- Finance
ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ
- Automobiles
ಮತ್ತೊಮ್ಮೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Movies
Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ
- Lifestyle
ಯಾವ ಸೆಲೆಬ್ರೆಟಿಯೂ ಈ 5 ಬ್ಯೂಟಿ ಸೀಕ್ರೆಟ್ ನಿಮಗೆ ಹೇಳುವುದೇ ಇಲ್ಲ!
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಹೈಟೆಕ್ ತಂತ್ರಜ್ಞಾನ ಹೊಂದಿರುವ ಟಾಪ್ 5 ದೇಶಗಳು ಗೊತ್ತಾ? ಇಲ್ಲಿದೆ ಲೀಸ್ಟ್!!
ಅತ್ಯುತ್ತಮ ತಂತ್ರಜ್ಞಾನದ ಬಳಕೆಯು ಯಾವುದೇ ಒಂದು ದೇಶದ ಅಭಿವೃದ್ದಿ ಸೂಚಕ ಎನ್ನಬಹುದು.! ಪ್ರತಿಯೊಬ್ಬರ ಜೀವನವನ್ನು ಸುಲಭಗೊಳಿಸಿರುವ ಈ ತಂತ್ರಜ್ಞಾನದ ಬಳಕೆ ಇಲ್ಲದಿದ್ದರೆ ಜೀವನವೇ ಇಲ್ಲ ಎನ್ನಬಹುದು. ಹಾಗಾಗಿ, ತಂತ್ರಜ್ಞಾನದ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ.!!
ಬದಲಾವಣೆಗಳಿಗೆ ಒಗ್ಗಿಕೊಂಡೇ ಬಂದಿರುವ ತಂತ್ರಜ್ಞಾನ ಇಂದು ಭೂಮಿಯನ್ನು ಬಿಟ್ಟು ಬೇರೆ ಪ್ರಪಂಚವನ್ನು ತಲುಪುವಷ್ಟು ಮುಂದುವರೆದಿದೆ.! ಪ್ರತಿಯೊಂದು ಕೆಲಸವು ಒಂದು ಸ್ಮಾರ್ಟ್‌ಫೋನ್‌ನಲ್ಲಿಯೇ ನಡೆಯುತ್ತದೆ. ಹಾಗಾಗಿ, ಮನುಷ್ಯ ಇಂದು ಕಣ್ಣು ಮಚ್ಚಿದರೂ, ಕಣ್ಣುಬಿಟ್ಟರೂ ತಂತ್ರಜ್ಞಾನದಿಂದಲೇ ಎನ್ನುವಹಾಗಿದೆ.!!
ಓದಿರಿ: ಶಾಕಿಂಗ್ ಆಫರ್!!..1ರೂ. 60 ಪೈಸೆಗೆ ಪ್ರತಿದಿನ 2 ಜಿಬಿ 4ಜಿ ಡೇಟಾ!!..
ಹಾಗಾದರೆ, ಪ್ರಪಂಚದ ಯಾವ ಯಾವ ದೇಶಗಳು ತಂತ್ರಜ್ಞಾನವನ್ನು ಹೆಚ್ಚು ಬಳಕೆಮಾಡಿಕೊಳ್ಳುತ್ತಿವೆ. ಮತ್ತು ತಂತ್ರಜ್ಞಾನವನ್ನು ಹೆಚ್ಚು ಅಭಿವೃದಿಪಡಿಸುತ್ತಿರುವ ಟಾಪ್ 5 ರಾಷ್ಟ್ರಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯರಿ.

ಟಾಪ್ 5 - ಜರ್ಮನಿ
ಹೆಚ್ಚು ಬಳಕೆಮಾಡಿಕೊಳ್ಳುತ್ತಿರುವ ರಾಷ್ಟಗಳಲ್ಲಿ ಜರ್ಮನಿ ಟಾಪ್ 5ನೇ ಸ್ಥಾನದಲ್ಲಿದ್ದು, ಎಂಜಿನಿಯರಿಂಗ್ ತಂತ್ರಜ್ಞಾನದಲ್ಲಿ ಬಹಳ ಮುಂದುವರೆದಿದೆ. ಇನ್ನು ಸ್ಪೇಸ್ ಟ್ರಾವಲ್ ಮತ್ತು ಬಯೋ ಟೆಕ್ನಾಲಜಿಯಲ್ಲಿಯಲ್ಲಿಯೂ ಮೈಲಿಗಲ್ಲನ್ನು ಸ್ಥಾಪಿಸಿದೆ. ಇನ್ನೊಂದು ವಿಷಯ ಗೊತ್ತಾ? ಅತ್ಯುತ್ತಮ ಬ್ರಾಂಡ್ ಕಾರು ಕಂಪೆನಿಗಳಾದ ಬೆನ್ಜ್, ಆಡಿ, BMW ಮತ್ತು ವೋಲ್ಕ್ಸ್‌ವ್ಯಾಗನ್ ಕಂಪೆನಿಗಳೆಲ್ಲಾ ಜರ್ಮನ್ ದೇಶದಲ್ಲಿಯೇ ಇರುವುದು.!!

ಟಾಪ್ 4 - ಇಸ್ರೇಲ್
ಇಸ್ರೇಲ್ ಎಂಬ ದೇಶ ಇದೆ ಎನ್ನುವುದೇ ಎಷ್ಟೊ ಜನರಿಗೆ ತಿಳಿದಿಲ್ಲ. ಆದರೆ, ಇಸ್ರೇಲ್ ತಂತ್ರಜ್ಞಾನವನ್ನು ಹೆಚ್ಚು ಬಳಕೆಮಾಡಿಕೊಳ್ಳುವ ದೇಶಗಳಲ್ಲಿ 4 ನೇ ಸ್ಥಾನದಲ್ಲಿ ಇದೆ.!! ಬಾಹ್ಯಾಕಾಶ ಸಾಧನೆಯಲ್ಲಿಯೂ ಟಾಪ್ 5 ರಾಷ್ಟ್ರಗಳ ಸ್ಥಾನದಲ್ಲಿದೆ.!! ಇಸ್ರೇಲ್ ದೇಶದ ಪ್ರಮುಖ ಆದಾಯವೇ ತಂತ್ರಜ್ಞಾನದ ರಫ್ತು ಮಾಡುವುದಾಗಿದೆ.!!

ಟಾಪ್ 3- ಸೌತ್ ಕೋರಿಯಾ
ಬರಿ ಯುದ್ದದ ವಿಷಯದಲ್ಲಿಯೇ ಸುದ್ದಿಯಾಗುವ ಸೌತ್ ಕೋರಿಯಾ ತಂತ್ರಜ್ಞಾನದ ವಿಷಯದಲ್ಲಿ ಸಾಕಷ್ಟು ಮುಂದುವೆರದಿದೆ. ಅಮೆರಿಕಾದ ಸಹಾಯದಿಂದ ತಂತ್ರಜ್ಞಾನದ ಕ್ಷೇತ್ರಕ್ಕೆ ಕಾಲಿಟ್ಟ ಸೌತ್ ಕೋರಿಯಾ ಇಂದು ಅಮೆರಿಕಾಕ್ಕೆ ಸೆಡ್ಡುಹೊಡೆಯುವಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.

ಟಾಪ್ 2- ಅಮೆರಿಕಾ
ಜಗತ್ತಿನ ದೊಡ್ಡಣ್ಣನಾಗಿ ಮೆರೆಯುತ್ತಿರುವ ಅಮೆರಿಕಾ ಉಪಯೋಗಿಸುತ್ತಿರುವ ತಂತ್ರಜ್ಞಾನದ ಬಗ್ಗೆ ಭಾರತೀಯರಿಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ ಎನ್ನಬಹುದು. ಅಷ್ಟು ತಂತ್ರಜ್ಞಾದ ಬಳಕೆಯನ್ನು ಅಮೆರಿಕಾ ಹೊಂದಿದೆ.!! ಉದಾಹರಣೆಗೆ ಮುಂದಿನ 100 ವರ್ಷಗಳಿಗಾಗುವು ಕರೆಂಟ್ ಅಮೆರಿಕಾದ ಬಳಿ ಈಗಲೇ ಶೇಖರವಿದೆ.!!

ಟಾಪ್ 1- ಜಪಾನ್
ಎರಡನೇ ಮಹಾಯುದ್ದದಲ್ಲಿ ನಾಶಗೊಂಡರೂ ತನ್ನ ಗಟ್ಟಿ ನಿರ್ಧರದಿಂದ ಇಂದು ಪ್ರಪಂಚದಲ್ಲಿಯೇ ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿರುವ ಟಾಪ್ 1 ದೇಶ ಜಪಾನ್.!! ಕಣ್ಣು ಮಚ್ಚಿದರೂ, ಕಣ್ಣುಬಿಟ್ಟರೂ ತಂತ್ರಜ್ಞಾನದಿಂದಲೇ ಎನ್ನುವ ಈ ದೇಶದ ಹೆಗ್ಗಳಿಕೆಯೇ ಎಲೆಕ್ಟ್ರಾನಿಕ್ ಮತ್ತು ರೊಬಾಟ್ ತಂತ್ರಜ್ಞಾನ
ಭಾರತದಲ್ಲಿ ಬಿಡುಗಡೆಯಾಗುವ ಮೊದಲ ನೋಕಿಯಾ ಆಂಡ್ರಾಯ್ಡ್ ಯಾವುದು? ಬೆಲೆ ಎಷ್ಟು?
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090