Subscribe to Gizbot

ಶಾಕಿಂಗ್ ಆಫರ್!!..1ರೂ. 60 ಪೈಸೆಗೆ ಪ್ರತಿದಿನ 2 ಜಿಬಿ 4ಜಿ ಡೇಟಾ!!..

Written By:

ಜಿಯೋಗೆ ಸೆಡ್ಡು ಹೊಡೆಯಲು ಏರ್‌ಟೆಲ್‌, ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಆಫರ್ ಮೇಲೆ ಆಫರ್ ಬಿಟ್ಟು ಹರಸಾಹಸ ನಡೆಸುತ್ತಿದ್ದರೆ , ಇತ್ತ ಹೇಳ ಹೆಸರಿಲ್ಲದಂತಾಗಿದ್ದ ಟೆಲಿನಾರ್ ಕಂಪೆನಿ ಟೆಲಿಕಾಂ ವಲಯದಲ್ಲಿ ಮತ್ತೊಂದು ಸಿಕ್ಸರ್ ಭಾರಿಸಿದೆ.!!

ಟೆಲಿನಾರ್ ಉಳಿದೆಲ್ಲಾ ಟೆಲಿಕಾಂ ಕಂಪನಿಗಿಂತಲೂ ಅಧಿಕ ಡಾಟಾವನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದ್ದು, 47 ರೂಪಾಯಿಯ ನಂಬಲಸಾದ್ಯವಾದ ಹೊಸ ಪ್ಲ್ಯಾನ್‌ವೊಂದನ್ನು ಬಿಡುಗಡೆ ಮಾಡಿದೆ.!! ಈ ಆಫರ್‌ನಲ್ಲಿ ಕೇವಲ 1.47 ರೂ. ರಿಚಾರ್ಜ್ ಪ್ರತಿದಿನ 2 ಜಿಬಿ 4ಜಿ ಟೆಲಿನಾರ್ ಡೇಟಾ ಪಡೆಯಬಹುದಾಗಿದೆ.!!

ಶಾಕಿಂಗ್ ಆಫರ್!!..1ರೂ. 60 ಪೈಸೆಗೆ ಪ್ರತಿದಿನ 2 ಜಿಬಿ 4ಜಿ ಡೇಟಾ!!..

ಇನ್ಮುಂದೆ ಡಿಎಲ್ ಪಡೆಯಲು ಕೇವಲ ಆಧಾರ್ ಮಾತ್ರ ಸಾಕು!!

ಜಿಯೋಗೆ ಸೆಡ್ಡು ಹೊಡೆದಿರುವ ಟೆಲಿನಾರ್ ಕಂಪೆನಿ ತನ್ನ ಬಳಕೆದಾರರಿಗೆ 2 ಜಿಬಿ 4ಜಿ ಡೇಟಾವನ್ನು ಪ್ರತಿದಿನ ಕೇವಲ 1ರೂ. 60 ಪೈಸೆಗೆ ನೀಡುತ್ತಿದೆ. ಟೆಲಿನಾರ್ನ 47 ರೂಪಾಯಿಯ ಪ್ಲ್ಯಾನ್‌ನಲ್ಲಿ ಒಟ್ಟು 56 ಜಿಬಿ 4ಜಿ ಡಾಟಾ ಸಿಗುತ್ತದೆ.

ಶಾಕಿಂಗ್ ಆಫರ್!!..1ರೂ. 60 ಪೈಸೆಗೆ ಪ್ರತಿದಿನ 2 ಜಿಬಿ 4ಜಿ ಡೇಟಾ!!..

ಟೆಲಿನಾರ್ 4ಜಿ ಬಳಕೆದಾರರಿಗೆ ಮಾತ್ರ ಮಾತ್ರ ಈ ಆಫರ್‌ ಲಭ್ಯವಿದ್ದು, ಅದರಲ್ಲಿಯೂ ಆಯ್ದ ಗ್ರಾಹರಿಗೆ ಮಾತ್ರ 47 ರೂಪಾಯಿಯ ಆಫರ್ ಅನ್ನು ಟೆಲಿನಾರ್ ನೀಡಿದೆ. ಈ ಆಫರ್ ಬಗ್ಗೆ ಎಸ್‌ಎಮ್‌ಎಸ್ ಪಡೆದರೆ ಮಾತ್ರ ಈ ಆಫರ್ ಪಡೆಯಬದಾಗಿದೆ.!!

ಜಿಯೋ ಸೇವೆ ಮತ್ತೆ ಉಚಿತ!! ಎಷ್ಟು ದಿವಸ?..ಏನಿದು ಅಂಬಾನಿಯ ಹೊಸ ಪ್ಲಾನ್?

English summary
Telenor has a relatively small 4G base in the country. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot