ಸಮ್ಮರ್ ಸರ್‌ಪ್ರೈಸ್ ಕೊನೆಯಾಗಿದ್ದು ಜಿಯೋಗೆ ಲಾಭ..ಇದು ಅಸಲಿ ಕಥೆ!!!

Written By:

ಟ್ರಾಯ್ ಸೂಚನೆಗೆ ತಲೆಬಾಗಿರುವ ಜಿಯೋ, ನೂತನ ಸಮ್ಮರ್ ಸರ್‌ಪ್ರೈಸ್ ಆಫರ್ ಹಿಂಪಡೆಯುತ್ತಿದ್ದು, ಏಪ್ರಿಲ್ 15ರ ಒಳಗೆ ರೀಚಾರ್ಜ್ ಮಾಡಿಸಿದರೆ ಮಾತ್ರ ಈ ಮೂರು ತಿಂಗಳು ಸೇವೆಯ ಸಮ್ಮರ್ ಸರ್‌ಪ್ರೈಸ್ ಆಫರ್ ಪಡೆಯಬಹುದು ಎಂದು ಈಗಾಗಲೇ ತಿಳಿಸಿದೆ ಎನ್ನಲಾಗಿದೆ.!!

ಪ್ರೈಮ್ ರೀಚಾರ್ಜ್‌ಗೆ ಕೊನೆಯ ದಿನವಾದ ಏಪ್ರಿಲ್ 15ನೇ ತಾರೀಖು ಸಹ ನೂತನ ಸಮ್ಮರ್ ಸರ್‌ಪ್ರೈಸ್ ಆಫರ್ ಪಡೆಯಲು ಕೊನೆ ಎನ್ನಲಾಗಿದ್ದು, ಜಿಯೋ ಮತ್ತೆ ಟ್ರಾಯ್ ನಂಬರ್‌ಗೇಮ್ ಆಡುತ್ತಿರುವ ಸಂಶಯ ವ್ಯಕ್ತವಾಗುತ್ತಿದೆ. ! ಹೌದು, ಟ್ರಾಯ್ ಮತ್ತು ಜಿಯೋ ನಡೆಗಳು ಈ ರೀತಿಯ ಅನುಮಾನಕ್ಕೆ ಕಾರಣವಾಗಿದ್ದು, ಜಿಯೋವಿನ ಮುಂದಿನ ನಡೆಯೇನು? ಎಂಬುದನ್ನು ಕಾದು ನೋಡಬೇಕಾಗಿದೆ.!!

ಓದಿರಿ: ಇದೀಗ ಬಂದ ಸುದ್ದಿ..ಜಿಯೋ ಸಮ್ಮರ್ ಆಫರ್ ಪಡೆಯಲು ಲಾಸ್ಟ್‌ಚಾನ್ಸ್ ನೀಡಿದ ಅಂಬಾನಿ!!

ಹಾಗಾದರೆ, ಟ್ರಾಯ್ ಮತ್ತು ಜಿಯೋ ನಡೆಗಳು ಏಕೆ ಅನುಮಾನಕ್ಕೆ ಕಾರಣವಾಗಿವೆ? ಜಿಯೋವಿನ ಮುಂದಿನ ನಡೆಯೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋಗೆ ಟ್ರಾಯ್ ಸೂಚನೆ ಏನಿತ್ತು?

ಜಿಯೋಗೆ ಟ್ರಾಯ್ ಸೂಚನೆ ಏನಿತ್ತು?

ಜಿಯೋವಿನ ಸಮ್ಮರ್ ಸರ್‌ಪ್ರೈಸ್ ಆಫರ್ ಟ್ರಾಯ್‌ನ ನಿಯಂತ್ರಣ ಚೌಕಟ್ಟಿನಿಂದ ಹೊರಗಿರುವುದನ್ನು ನಾವು ಪರಿಶೀಲಿಸಿ ತಿಳಿದಿದ್ದೇವೆ. ಹಾಗಾಗಿ, ಸಮ್ಮರ್ ಸರ್‌ಪ್ರೈಸ್ ಆಫರ್ ಅನ್ನು ನಿಲ್ಲಿಸಲು ಸೂಚನೆ ನೀಡಿದ್ದಾಗಿ ಟ್ರಾಯ್ ಅಧ್ಯಕ್ಷ ಆರ್ ಎಸ್ ಶರ್ಮಾ ಹೇಳಿದ್ದರು.!!

ಜಿಯೋ ಸಮ್ಮರ್ ಆಫರ್ ಹಿಂಪಡೆಯುತ್ತಿದೆ!.ಆದರೆ ಯಾವಾಗ?

ಜಿಯೋ ಸಮ್ಮರ್ ಆಫರ್ ಹಿಂಪಡೆಯುತ್ತಿದೆ!.ಆದರೆ ಯಾವಾಗ?

ಟ್ರಾಯ್ ಸೂಚನೆಗೆ ತಲೆಬಾಗಿ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಕೊನೆಗೊಳಿಸುತ್ತಿದೆ.!! ಆದರೆ, ಏಪ್ರಿಲ್ 15ರ ಒಳಗೆ ರೀಚಾರ್ಜ್ ಮಾಡಿಸಿದರೆ ಮಾತ್ರ ಈ ಮೂರು ತಿಂಗಳು ಸೇವೆಯ ಸಮ್ಮರ್ ಸರ್‌ಪ್ರೈಸ್ ಆಫರ್ ಪಡೆಯಬಹುದು ಎಂದು ಜಿಯೋ ಹೇಳಿದೆ ಎನ್ನಲಾಗಿದೆ.!!

ಇದರಲ್ಲಿ ನಂಬರ್‌ಗೇಮ್ ಏನು?

ಇದರಲ್ಲಿ ನಂಬರ್‌ಗೇಮ್ ಏನು?

ಸಮ್ಮರ್ ಸರ್‌ಪ್ರೈಸ್ ಆಫರ್ ಕೊನೆಗೊಳಿಸಿದ ಮೇಲೆ ಏಪ್ರಿಲ್ 15ರ ತನಕ ಸಮಯ ನೀಡಿ ಜನರನ್ನು ಜಿಯೋಗೆ ರೀಚಾರ್ಜ್ ಮಾಡಿಸುವಂತೆ ಮಾಡುವುದೇ ಇದರ ಉದ್ದೇಶ ಎನ್ನಲಾಗಿದೆ. ಆಫರ್ ಕೊನೆಗೊಳ್ಳುವ ಭಯದಲ್ಲಿ ಈಗಾಗಲೇ ಬಹುತೇಕ ಜಿಯೋ ಗ್ರಾಹಕರು ಈಗಲೇ ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದು, ಜಿಯೋ ಯೋಚಿಸಿದ್ದಕ್ಕಿಂತ ಹೆಚ್ಚು ಜನರು ಸಮ್ಮರ್ ಸರ್‌ಪ್ರೈಸ್ ಆಫರ್ಗೆ ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ.!!

ಮಗುವನ್ನು ಚಿವಟಿ ಮತ್ತೆ ಮುದ್ದು ಮಾಡುತ್ತಿದೆ ಜಿಯೋ?

ಮಗುವನ್ನು ಚಿವಟಿ ಮತ್ತೆ ಮುದ್ದು ಮಾಡುತ್ತಿದೆ ಜಿಯೋ?

ಹೌದು, ಜಿಯೋ ಗ್ರಾಹಕರು ಅಂಬಾನಿಗೆ ಮಗುವಿನ ರೀತಿಯಲ್ಲಿ ನೋಡುತ್ತಿದ್ದಾರೆ.! ಟ್ರಾಯ್‌ ಎಂಬ ಸೂಜಿಯನ್ನು ಹಿಡಿದು ಜಿಯೋ ಗ್ರಾಹನಿಗೆ ಗ್ರಾಹಕನಿಗೆ ಸೂಜಿಯಿಂದ ಚುಚ್ಚಿ, ತನ್ನ ಅಭಿಲಾಷೆ ಈಡೇರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.! ಹೀಗೆ ಜಿಯೋ ಗ್ರಾಹಕರ ಜೊತೆಯಲ್ಲಿ ಉಳಿದ ಟೆಲಿಕಾಂಗಳು ಸಹ ಅಂಬಾನಿ ನಂಬರ್‌ಗೇಮ್‌ನಲ್ಲಿ ಬಿದ್ದಿವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Jio to withdraw its Summer Surprise offer. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot