3 ತಿಂಗಳ ಜಿಯೋ ಸಮ್ಮರ್ ಆಫರ್ ಪಡೆಯಲು ಮತ್ತೆ ಅವಕಾಶ ನೀಡಿದ ಅಂಬಾನಿ!! ಎಷ್ಟು ದಿನ?

Written By:

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಲಹೆಯ ಹಿನ್ನೆಲೆಯಲ್ಲಿ ಸಮ್ಮರ್ ಸರ್‌ಪ್ರೈಸ್ ಆಫರ್ ನೀಡಿದ್ದ ಜಿಯೋ ನೂತನ ಆಫರ್ ಆಫರ್‌ ಅನ್ನು ಹಿಂಪಡೆದಿದ್ದು, ಮೊದಲಿದ್ದ ಆಫರ್‍ನಲ್ಲೇ ಮುಂದುವರೆಯಲಿದ್ದಾರೆ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಇದೀಗ ಬಂದ ಸುದ್ದಿಯಂತೆ ಜಿಯೋ ತನ್ನ ಗ್ರಾಹಕರಿಗಾಗಿ ಜಿಯೋ ಲಾಸ್ಟ್‌ ಚಾನ್ಸ್‌ ನೀಡಿದೆ.!!

ಹೌದು, ಒಂದೇ ರಾತ್ರಿಯಲ್ಲಿ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಕೊನೆಗೊಂಡಿದ್ದು ಜಿಯೋ ಗ್ರಾಹಕರಿಗೆ ಶಾಕ್ ಆಗಿತ್ತು. ಸರ್‌ಪ್ರೈಸ್ ಆಫರ್ ಬದಲಾಗಿದ್ದು ಎಲ್ಲಾ ಜಿಯೋ ಗ್ರಾಹಕರಿಗೂ ಬೇಸರ ಮೂಡಿಸಿತ್ತು. ಆದರೆ, ಅಂಬಾನಿ ಮತ್ತೆ ಜಿಯೋ ಗ್ರಾಹಕರಿಗೆ ಮತ್ತೆ ಬಂಪರ್ ಆಫರ್ ನೀಡಿದ್ದು, ಸಮ್ಮರ್ ಸರ್‌ಪ್ರೈಸ್ ಆಫರ್ ಪಡೆಯಲು ಅವಕಾಶ ನೀಡಿದ್ದಾರೆ.

ಓದಿರಿ: ಸಮ್ಮರ್ ಸರ್‌ಪ್ರೈಸ್ ಕೊನೆಯಾಗಿದ್ದು ಜಿಯೋಗೆ ಲಾಭ..ಇದು ಅಸಲಿ ಕಥೆ!!!

ಹಾಗಾದರೆ, ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಪಡೆಯಲು ಸಿಕ್ಕಿರುವ ಲಾಸ್ಟ್ ಚಾನ್ಸ್ ಏನು? ಎಷ್ಟು ದಿವಸಗಳ ಒಳಗಾಗಿ ಜಿಯೋ ಸಮ್ಮರ್ ಸರ್‌ಪ್ರೈಸ್ ರೀಚಾರ್ಜ್ ಮಾಡಿಸಬೇಕು? ಎಂಬ ಪೂರ್ಣ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೆನ್ನೆ ಜಿಯೋ ಪ್ರಕಟಣೆಯಲ್ಲಿ ಹೊರಡಿಸಿದ್ದು ಏನು?

ನೆನ್ನೆ ಜಿಯೋ ಪ್ರಕಟಣೆಯಲ್ಲಿ ಹೊರಡಿಸಿದ್ದು ಏನು?

ಟ್ರಾಯ್ ಸಲಹೆಯ ಮೇರೆಗೆ ನಾವು 3 ತಿಂಗಳ ಸಮ್ಮರ್ ಸರ್‌ಪ್ರೈಸ್ ಆಫರ್ ಹಿಂದಕ್ಕೆ ಪಡೆಯುತ್ತಿದ್ದೇವೆ. ಟ್ರಾಯ್ ಸಲಹೆಗೆ ನಾವು ಬದ್ಧರಾಗಿದ್ದೇವೆ. ಸಮ್ಮರ್ ಸರ್‌ಪ್ರೈಸ್ ಆಫರ್ ರಿಚಾರ್ಜ್ ಮಾಡಿಸಿದರೆ 303 ರೂಪಾಯಿ ರೀಚಾರ್ಜ್‌ಗೆ ಕೇವಲ 30 ದಿನಗಳಿಗೆ ಮಾತ್ರ ಜಿಯೋ ಸೌಲಭ್ಯ ಪಡೆಯಲಿದ್ದಾರೆ ಎಂದು ಜಿಯೋ ಹೇಳಿತ್ತು.

ಈಗ ಜಿಯೋ ನೀಡಿರುವ ಲಾಸ್ಟ್ ಚಾನ್ಸ್ ಏನು?

ಈಗ ಜಿಯೋ ನೀಡಿರುವ ಲಾಸ್ಟ್ ಚಾನ್ಸ್ ಏನು?

ಅಂಬಾನಿ ಮತ್ತೆ ಜಿಯೋ ಗ್ರಾಹಕರಿಗೆ ಮತ್ತೆ ಬಂಪರ್ ಆಫರ್ ನೀಡಿದ್ದು, ಸಮ್ಮರ್ ಸರ್‌ಪ್ರೈಸ್ ಆಫರ್ ಪಡೆಯಲು ಅವಕಾಶ ನೀಡಿದ್ದಾರೆ. ಇದನ್ನು ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಪಡೆಯಲು ಲಾಸ್ಟ್ ಚಾನ್ಸ್ ಎನ್ನಲಾಗಿದೆ.!!

ಎಷ್ಟು ದಿವಸಗಳ ಒಳಗಾಗಿ ಸಮ್ಮರ್ ಸರ್‌ಪ್ರೈಸ್ ರೀಚಾರ್ಜ್ ಮಾಡಿಸಬೇಕು?

ಎಷ್ಟು ದಿವಸಗಳ ಒಳಗಾಗಿ ಸಮ್ಮರ್ ಸರ್‌ಪ್ರೈಸ್ ರೀಚಾರ್ಜ್ ಮಾಡಿಸಬೇಕು?

ಇದೀಗ ಬಂದಿರುವ ಮಾಹಿತಿಯಂತೆ. ಏಪ್ರಿಲ್ 10 ಅಥವಾ ಏಪ್ರಿಲ್ 15ನೇ ತಾರೀಖಿನ ಒಳಗಾಗಿ, ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ಗೆ ರಿಚಾರ್ಜ್ ಮಾಡಿಸಿ 303 ರೂಪಾಯಿ ರೀಚಾರ್ಜ್‌ಗೆ ಮತ್ತೆ ಮೂರುತಿಂಗಳ ಸೇವೆ ಪಡೆಯಬಹುದು.!!15 ನೇ ತಾರೀಖಿನ ನಂತರ 303 ರೂ. ರೀಚಾರ್ಜ್ ಮಾಡಿಸಿದರೆ ಜಿಯೋ ಸಮ್ಮರ್ ಆಫರ್ ಸಿಗುವುದಿಲ್ಲ.

ಬೇಗ ರೀಚಾರ್ಜ್ ಮಾಡಿಸಿ.!!

ಬೇಗ ರೀಚಾರ್ಜ್ ಮಾಡಿಸಿ.!!

ಏಪ್ರಿಲ್ 10 ರಿಂದ ಏಪ್ರಿಲ್ 15ರ ಒಳಗಾಗಿ, ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ಗೆ ರಿಚಾರ್ಜ್ ಮಾಡಿಸಿ 303 ರೂಪಾಯಿ ರೀಚಾರ್ಜ್‌ಗೆ ಮತ್ತೆ ಮೂರುತಿಂಗಳ ಸೇವೆ ಪಡೆಯಬಹುದಾಗಿದ್ದು, ಟೆಲಿಕಾಂನಲ್ಲಿನ ಮಾಹಿತಿಯಂತೆ ಏಪ್ರಿಲ್ 10ನೇ ತಾರೀಖಿನವರೆಗೂ ಮಾತ್ರ ಈ ಕೊಡುಗೆ ಲಭ್ಯವಿದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಬೇಗ ರೀಚಾರ್ಜ್ ಮಾಡಿಸಿ

ಓದಿರಿ:ವಿಮಾನ ಪ್ರಯಾಣಕ್ಕೆ ಪಾಸ್‌ಪೋರ್ಟ್ ಬೇಕಿಲ್ಲ!! ಆಧಾರ್ ಇದ್ರೆ ಸಾಕು!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio freebies will end but. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot