ನವಿಲಿಗೆ ಹೆದರಿದ ಬಾಲಕಿಯನ್ನು ಫೇಮಸ್ ಮಾಡಿದ ಇಂಟರ್ನೆಟ್!!!

By Shwetha
|

ನವಿಲಿಗೆ ಹೆದರಿ ಓಡಿದ ಹುಡುಗಿಯನ್ನು ಭಿನ್ನಭಿನ್ನವಾಗಿ ಚಿತ್ರಿಸಿ ಈಗ ಇಂಟರ್ನೆಟ್‌ನಲ್ಲಿ ಹರಿಯಬಿಡಲಾಗಿದ್ದು ಈ ಫೋಟೋಶಾಪ್ ಹೆಚ್ಚು ಮನರಂಜನಾತ್ಮಕವಾಗಿದೆ ಮತ್ತು ತಂತ್ರಜ್ಞಾನದ ಅನೂಹ್ಯ ಕೊಡುಗೆಗೆ ಸಲಾಮ್ ಹೊಡೆಯುವಂತೆ ನಮ್ಮನ್ನು ಮಾಡಿದೆ. ಪ್ರಥಮ ಬಾರಿಗೆ ಹೆದರಿದ ಬಾಲೆಯ ಫೋಟೋವನ್ನು ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ರೆಡ್ಡಿಟ್ ಬಳಕೆದಾರರು ಕ್ಯಾಪ್ಶನ್ ಅನ್ನು ಕೂಡ ನೀಡಿದ್ದು ನಾವು ಯೋಜಿಸಿದಂತೆ ಜೂ ಪ್ರವಾಣವನ್ನು ಮಾಡಲಾಗಲಿಲ್ಲ ಎಂಬುದಾಗಿ ಸ್ಟೇಟಸ್ ಹಾಕಿದ್ದಾರೆ.

ಓದಿರಿ: ಅಪೋಲೋ 20 ಯಲ್ಲಿ ಕಂಡುಬಂದ ಏಲಿಯನ್ ಸುಂದರಿ

ನವಿಲಿಗೆ ಹೆದರಿ ಈ ಬಾಲೆ ಓಡಿ ಬರುತ್ತಿದ್ದರೂ ಫೋಟೋಶಾಪ್ ಬಗೆಯಲ್ಲಿ ಇದನ್ನು ಇನ್ನಷ್ಟು ವಿಭಿನ್ನವಾಗಿ ಮಾಡಲಾಗಿದೆ. ಹಾಲಿವುಡ್‌ನ ಖ್ಯಾತ ಸಿನಿಮಾಗಳ ಭಾಗವನ್ನು ಇದರಲ್ಲಿ ಬಳಸಿಕೊಂಡು ಇನ್ನಷ್ಟು ಮೋಜನ್ನು ನೀಡಲಾಗಿದೆ. ಹಾಗಿದ್ದರೆ ನಿಮಗೂ ಇದನ್ನು ನೋಡಿ ಆನಂದಿಸಬೇಕು ಎಂದಾದಲ್ಲಿ ಈ ಕೆಳಗಿನ ಸ್ಲೈಡರ್‌ಗಳನ್ನು ಪರಿಶೀಲಿಸಿಕೊಳ್ಳಿ.

ಓದಿರಿ: ಜಾಣ್ಮೆಯನ್ನು ಒರೆಗೆ ಹಚ್ಚುವ ಐಫೋನ್ ಟಿಪ್ಸ್

ನವಿಲಿಗೆ ಹೆದರಿರುವ ಬಾಲೆ

ನವಿಲಿಗೆ ಹೆದರಿರುವ ಬಾಲೆ

ಚಿತ್ರದಲ್ಲಿ ನವಿಲಿಗೆ ಹೆದರಿರುವ ಬಾಲೆಯನ್ನು ಕಾಣಬಹುದಾಗಿದೆ ಇದು ಮೂಲ ಚಿತ್ರ

ಫೋಟೋಶಾಪ್

ಫೋಟೋಶಾಪ್

ಮೂಲ ಚಿತ್ರವನ್ನು ಬಳಸಿಕೊಂಡು ಫೋಟೋಶಾಪ್ ಮಾಡಿರುವುದು

ಓಟಗಾರರೊಂದಿಗೆ

ಓಟಗಾರರೊಂದಿಗೆ

ಬಾಲಕಿಯು ಓಟಗಾರರೊಂದಿಗೆ ಓಡುತ್ತಿರುವುದನ್ನು ಸ್ಲೈಡರ್‌ನಲ್ಲಿ ಕಾಣಬಹುದಾಗಿದೆ

ಮನರಂಜನೆ

ಮನರಂಜನೆ

ಹೀಗೂ ಕೂಡ ಮನರಂಜನೆ

ಜುರಾಸಿಕ್ ವರ್ಲ್ಡ್

ಜುರಾಸಿಕ್ ವರ್ಲ್ಡ್

ಡೈನೋಸರ್ ಬಾಲಕಿಯನ್ನು ಅಟ್ಟಿಸಿಕೊಂಡು ಬಂದಿರುವಂತೆ ಫೋಟೋಶಾಪ್ ಮಾಡಿರುವುದು

ಹಾಲಿವುಡ್ ಚಿತ್ರ

ಹಾಲಿವುಡ್ ಚಿತ್ರ

ಹಾಲಿವುಡ್ ಚಿತ್ರದ ಭಾಗವನ್ನು ಬಳಸಿಕೊಂಡು ಫೋಟೋಶಾಪ್ ಮಾಡಿರುವುದು

ಮೋಜು ಮನರಂಜನೆ

ಮೋಜು ಮನರಂಜನೆ

ಫೋಟೋಶಾಪ್‌ನಲ್ಲಿ ಈ ಮನರಂಜನೆಯನ್ನು ನಿಮಗೆ ಕಾಣಬಹುದಾಗಿದೆ

Best Mobiles in India

English summary
Online users are having a field day photo editing the terrified girl into various hypothetical scenarios.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X