Home
ಫೀಚರ್ ಸ್ಟೋರೀಸ್

ಬಾಲಿವುಡ್‌ ಸ್ಟಾರ್‌ಗಳು 'ಗೇಮ್‌ ಆಫ್‌ ಥ್ರೋನ್ಸ್'ನಲ್ಲಿ ನಟಿಸಿದರೆ!!

By Suneel

ಇಂಗ್ಲೀಷ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಟೆಲಿವಿಷನ್‌ ಸೀರೀಸ್ 'ಗೇಮ್‌ ಆಫ್‌ ಥ್ರೋನ್ಸ್'. ದಿನದಿಂದ ದಿನಕ್ಕೆ ಯುವಜನತೆ ಅಮೆರಿಕದ ಫ್ಯಾಂಟಸಿ ಡ್ರಾಮಾ ಟೆಲಿವಿಷನ್‌ ಸೀರೀಸ್ ಆದ 'ಗೇಮ್‌ ಆಫ್‌ ಥ್ರೋನ್ಸ್'ಬಗ್ಗೆ ಹೆಚ್ಚು ಕ್ರೇಜ್‌ ಆಗುತ್ತಿದ್ದಾರೆ.

'ಅಂದಹಾಗೆ 'ಗೇಮ್‌ ಆಫ್‌ ಥ್ರೋನ್ಸ್', 'ಜಾರ್ಜ್‌ ಆರ್‌ ಆರ್‌ ಮಾರ್ಟಿನ್'ರವರ 'ಎ ಸಾಂಗ್‌ ಆಫ್‌ ಐಸ್‌ ಅಂಡ್‌ ಫೈಯರ್' ಕಾದಂಬರಿ ಆಧಾರಿತ ಫ್ಯಾಂಟಸಿ ಡ್ರಾಮಾ ಸೀರೀಸ್ ಆಗಿದ್ದು, 'ಡೇವಿಡ್ ಬೆನಿಯೋಫ್ಫ್‌' ಮತ್ತು 'ಡಿ.ಬಿ.ವೆಇಸ್ಸ್'ರವರು ಕ್ರಿಯೇಟ್‌ ಮಾಡಿದ್ದಾರೆ. ಕಥೆ, ಟ್ವಿಸ್ಟ್‌, ಅಲ್ಲಲ್ಲೇ ಹೆಚ್ಚು ಟರ್ನ್‌ ಹೊಂದಿರುವ 'ಗೇಮ್‌ ಆಫ್‌ ಥ್ರೋನ್ಸ್' ಅನ್ನು ಒಮ್ಮೆ ನೋಡಿದರೆ ಎಲ್ಲರೂ ಆಕರ್ಷಿತವಾಗುವಲ್ಲಿ ಸಂಶಯವಿಲ್ಲ.

ಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳು

ಗಿಜ್‌ಬಾಟ್‌ನಲ್ಲಿ 'ಗೇಮ್‌ ಆಫ್‌ ಥ್ರೋನ್ಸ್' ಬಗ್ಗೆ ಏಕಾದ್ರು ಇಷ್ಟೊಂದು ಹೇಳ್ತಿದ್ದಾರೆ ಅಂತ ಈಗಾಗಲೇ ಬಹುಸಂಖ್ಯಾತರಿಗೆ ಪ್ರಶ್ನೆ ಹುಟ್ಟಿರಬಹುದು ಅಲ್ವಾ? 'ಗೇಮ್‌ ಆಫ್‌ ಥ್ರೋನ್ಸ್' ಬಗ್ಗೆ ಇಷ್ಟೊಂದು ಯಾಕ್‌ ಹೇಳ್ತಿದ್ದೀವಿ ಅಂದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ' ಗೇಮ್‌ ಆಫ್‌ ಥ್ರೋನ್ಸ್' ವೈರಲ್‌ ಸುದ್ದಿಯಾಗಿದೆ.

ಯಾಕಂದ್ರೆ ಹೆಚ್ಚು ತಲೆಕೆಡಿಸಿಕೊಂಡಿರುವ 'ಗೇಮ್‌ ಆಫ್‌ ಥ್ರೋನ್ಸ್' ಪ್ರೇಮಿಗಳು ಭಾರತದಲ್ಲಿ ಇದನ್ನ ರಿಮೇಕ್‌ ಮಾಡಿದರೆ ಹೇಗಿರುತ್ತೆ. ಅದರಲ್ಲೂ ಬಾಲಿವುಡ್‌ ಸ್ಟಾರ್‌ಗಳು 'ಗೇಮ್‌ ಆಫ್‌ ಥ್ರೋನ್ಸ್' ಪಾತ್ರದಾರಿಗಳಾದರೆ ಯಾರ್‌ ಯಾರ್‌ ಯಾವ ಯಾವ ಪಾತ್ರಧಾರಿಗಳ ಸ್ಥಾನ ತುಂಬಬಹುದು ಎಂಬ ಪ್ರಶ್ನೆಗಳು 'Quora'(Quora is a question-and-answer website) ವೆಬ್‌ಸೈಟ್‌ನಲ್ಲಿ ಹರಿದಾಡಿದ್ದವು. ಸೀರೀಸ್‌ ಆಗುತ್ತೋ ಬಿಡುತ್ತೋ ಆದ್ರೆ ಪ್ರಶ್ನೆ /ಉತ್ತರಗಳ ಚರ್ಚೆಯ ನಂತರ ಇದಕ್ಕೆ ಈಗ ಫೋಟೋ ಸಹಿತ ಉತ್ತರ ಸಿಕ್ಕಿದೆ. 'ಗೇಮ್‌ ಆಫ್‌ ಥ್ರೋನ್ಸ್' ಸೀರೀಸ್‌ ಅನ್ನು ಬಾಲಿವುಡ್‌ ಸ್ಟಾರ್‌ಗಳು ಮಾಡಿದರೆ ಯಾವ ಯಾವ ಪಾತ್ರಗಳನ್ನು ಯಾರ್‌ ಯಾರ್‌ ಮಾಡಬಹುದು ನೀವೇ ಸ್ಲೈಡರ್‌ ಕ್ಲಿಕ್ಕಿಸಿ ನೋಡಿ.

1

1

ಹೃತಿಕ್‌ ರೋಶನ್, 'ಡಾರಿಯೊ ನಹರಿಶ್'‌ ಆಗಿ ಕಾಣಿಸಿ ಕೊಳ್ಳಬಹುದು
ಫೋಟೋ ಕೃಪೆ:scrolldroll.com

2

2

ಪ್ರಿಯಾಂಕ ಛೋಪ್ರಾ'ರವರು, 'ಗ್ರಿಟ್' ಪಾತ್ರಕ್ಕೆ ಸರಿಹೊಂದುತ್ತಾರಂತೆ.
ಫೋಟೋ ಕೃಪೆ:scrolldroll.com

3

3

ಐಶ್ವರ್ಯ ರೈ'ರವರು 'ಸರ್ಸೈ ಲನ್ನಿಸ್ಟರ್'‌ ಪಾತ್ರಕ್ಕೆ ಸೂಟ್‌ ಆಗುತ್ತಾರಂತೆ.
ಫೋಟೋ ಕೃಪೆ:scrolldroll.com

4

4

ಡಿಂಪಲ್‌ಕಪಾಡಿಯ'ರವರು, 'ಕ್ಯಾಟೆಲಿನ್‌ ಸ್ಟಾರ್ಕ್' ಆಗ್‌ಬೋದು.
ಫೋಟೋ ಕೃಪೆ:scrolldroll.com

5

5

ಆಲಿಯಾ ಭಟ್‌'-ವಾವ್.. 'ಡೈನರಿಸ್‌ ಟಾರ್‌ಗರ್ ಯೆನ್‌' ರೀತಿ ಕಾಣಿಸಿಕೊಳ್ಳಬಹುದು.
ಫೋಟೋ ಕೃಪೆ:scrolldroll.com

6

6

ದೀಪಿಕಾ ಪಡುಕೋಣೆ'ರವರು, 'ಮಾರ್ಗೆರಿ ಟೈರೆಲ್ಲ್' ಪಾತ್ರ ಮಾಡಬಹುದಂತೆ.
ಫೋಟೋ ಕೃಪೆ:scrolldroll.com

7

7

ನಟಿ ರೇಖಾ'ರವರು 'ಮೆಲಿಸಂಡ್ರೆ' ಆಗಿ ಆಕ್ಟ್‌ ಮಾಡಬಹುದು.
ಫೋಟೋ ಕೃಪೆ:scrolldroll.com

8

8

ಆದಿತ್ಯಾರಾಯ್‌ ಕಪೂರ್'ರವರು, 'ರೊಬ್ಬ್ ಸ್ಟಾರ್ಕ್' ಆಗಿ ಆಕ್ಟ್‌ ಮಾಡಬಹುದಂತೆ. ನೋಡೋಕೆ ಹಾಗೆ ಕಾಣಬಹುದು.
ಫೋಟೋ ಕೃಪೆ:scrolldroll.com

9

9

ನಟಿ ಶ್ರದ್ಧಾ ಕಪೂರ್ ಲೇಡಿ ಕ್ಯಾರಕ್ಟರ್‌ 'ಸನ್ಸಾ ಸ್ಟಾರ್ಕ್'‌ ಆಗಿ ನಟಿಸಬಹುದಂತೆ. ಸಿಮಿಲಾರ್‌ ಆಗಿ ಇವರನ್ನು ಸೇಮ್‌ ಹಾಗೆ ನೋಡಬಹುದು.
ಫೋಟೋ ಕೃಪೆ:scrolldroll.com

10

10

ನರ್ಗಿಸ್‌ ಫಖ್ರಿ'ರವರು 'ಶಯ್'‌ ಆಗಿ ಕಾಣಿಸಬಹುದು.
ಫೋಟೋ ಕೃಪೆ:scrolldroll.com

11

11

ಹಿರಿಯ ನಟ ರಿಶಿ ಕಪೂರ್'ರವರು, 'ಲಾರ್ಡ್‌ ವರಿಶ್‌' ಆಗಿ ಪಾತ್ರ ಮಾಡಬಹುದಂತೆ.
ಫೋಟೋ ಕೃಪೆ:scrolldroll.com

12

12

ಬಾಲಿವುಡ್‌ ಆಕ್ಟರ್‌ 'ಮನೋಜ್‌ ಬಾಜ್‌ಪೇಯೀ', 'ಪೆಟಿರ್‌ ಬಾಯ್‌ಲಿಶ್‌' ಪಾತ್ರ ಮಾಡಬಹುದಂತೆ.
ಫೋಟೋ ಕೃಪೆ:scrolldroll.com

13

13

ಜಾನ್‌ ಅಬ್ರಹಾಂ'ರವರು 'ಗೇಮ್‌ ಆಫ್‌ ಥ್ರೋನ್‌'ನಲ್ಲಿನ 'ಖಾಲ್‌ಡ್ರೋಗೊ' ಆಗಿ ನಟಿಸಬಹುದಂತೆ.
ಫೋಟೋ ಕೃಪೆ:scrolldroll.com

14

14

ನಟ ಶಾಹಿದ್‌ ಕಪೂರ್'ರವರು, 'ಜಾನ್‌ ಸ್ನೋ' ಪಾತ್ರ ಮಾಡಬಹುದಂತೆ.
ಫೋಟೋ ಕೃಪೆ:scrolldroll.com

15

15

ಅರ್ಜುನ್‌ ರಾಮ್‌ಪಾಲ್‌'ರವರು, 'ಜೈಮ್‌ಲನ್ನಿಸ್ಟರ್' ಆರಿ ನಟಿಸಬಹುದಂತೆ.
ಫೋಟೋ ಕೃಪೆ:scrolldroll.com

16

16

ಈ ಫೊಟೋದಲ್ಲಿರುವವರಿಗೆ ಮಾತ್ರ ಬಾಲಿವುಡ್‌ನಲ್ಲಿ ಯಾವ ಸ್ಟಾರ್‌ಗಳು ಹೋಲಿಕೆ ಸಿಗಲಿಲ್ಲವಂತೆ.
ಫೋಟೋ ಕೃಪೆ:scrolldroll.com

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
What if Bollywood stars were characters in Game of Thrones. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+