100 ವರ್ಷದ ನಂತರ ಮೋಡಿ ಮಾಡಿದ ಗ್ಯಾಜೆಟ್‌ಗಳು ಹೇಗಿರುತ್ತವೆ ನೋಡಿ!

By Suneel
|

ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ಗಳು ಇಂದು ವಿಧ ವಿಧದ ಡಿಸೈನ್‌ಗಳಲ್ಲಿ ಮಾರುಕಟ್ಟೆಗೆ ಬರುತ್ತಿವೆ. 1960 ರಿಂದಲೂ ಸಹ ಒಂದೇ ರೀತಿಯ ಕ್ರೇಜ್‌ ಮೊಬೈಲ್‌ ಬಗ್ಗೆ ಇದ್ದದ್ದೂ ಐಫೋನ್ ಮತ್ತು ಆಂಡ್ರಾಯ್ಡ್‌ಗಳ ಆಗಮನದಿಂದಾಗಿ ಮಹತ್ತರ ಬದಲಾವಣೆ ಆಯಿತು. ಹೊಸದಾಗಿ ಖರೀದಿಸಿದ ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ಗಳು ಜನರು ಬಳಸಲು ಪ್ರಾರಂಭಿಸಿದ ಮೇಲೆ ಬೇರೆಯದೇ ಡಿಸೈನ್ ಅನ್ನು ಪಡೆಯುತ್ತವೆ. ಅಲ್ಲದೇ ಜನರಿರುವ ವಾತಾವರಣ, ಪ್ರಕೃತಿ ಮತ್ತು ಮಾನವನ ಅಸಡ್ಡೆಯಿಂದಲೂ ಡಿಸೈನ್‌ ಚೇಂಜ್‌ ಆಗುತ್ತದೆ.

ಅಂದಹಾಗೆ ಇಷ್ಟೆಲ್ಲಾ ಪೀಠಿಕೆ ಮೊಬೈಲ್‌ಗಳ ಬಗ್ಗೆ ಏಕೆ ಎಂದರೆ ಕಲಾವಿದ 'ಮೈಕೊ ಅಕಿಬ' ಎಂಬುವವರು ಮಾನವ ಬಳಸುತ್ತಿರುವ ಇಂದಿನ ಗ್ಯಾಜೆಟ್‌ಗಳು 100 ವರ್ಷಗಳ ನಂತರ ಹೇಗೆ ಕಾಣಬಹುದು, ಎಂದು ಕಲ್ಪಿಸಿಕೊಂಡು ನಮ್ಮನ್ನೆಲ್ಲಾ ಗ್ಯಾಜೆಟ್‌ನ ನೂರನೇ ವರ್ಷಕ್ಕೆ ಕರೆದೊಯ್ಯುತ್ತಿದ್ದಾರೆ.

ನೀವು ಗ್ಯಾಜೆಟ್‌ಗಳ ಅಪಾರ ಪ್ರಿಯರೇ ಆಗಿದ್ದಲ್ಲಿ, ಮೈಕೊ ಅವರ ಕಲ್ಪನೆಯ ಫೋಟೋಗಳು ಬೇಸರ ತರಿಸಬಹುದು. ಅಥವಾ ನಮ್ಮ ಗ್ಯಾಜೆಟ್‌ ಹೇಗೆ ಇದ್ದರೂ ನಮಗೆ ಪ್ರೀತಿ ಎಂದು ಎಚ್ಚರಿಕೆಯಿಂದ ಜೋಪಾನ ಮಾಡಬಹುದು. ಆದ್ರೆ ಅವರ ಕಲ್ಪನೆಯಲ್ಲಿ ಗ್ಯಾಜೆಟ್‌ಗಳು ನೂರನೇ ವರ್ಷದಲ್ಲಿ ಹೇಗೆ ಕಾಣುತ್ತವೆ ಎಂಬುದನ್ನು ಒಮ್ಮೆ ನೋಡಿರಿ.

ಸ್ಮಾರ್ಟ್‌ಫೋನ್‌ ಬಳಸಬೇಕೋ/ಬೇಡವೋ? ಈ ಮಾಹಿತಿ ಓದಿ ನಿರ್ಧರಿಸಿ!

ಐಪಾಡ್‌

ಐಪಾಡ್‌

ನೆಚ್ಚಿನ ಐಪಾಡ್‌ ಹೀಗೆ ಕಾಣಬಹುದು.

ಕ್ಯಾಮೆರಾ

ಕ್ಯಾಮೆರಾ

ಬಹುಶಃ ಕ್ಯಾಮೆರಾ ಕಣ್ಣು ಓಪನ್‌ ಆಗುತ್ತೋ ಇಲ್ವೋ ಆದ್ರೆ ಕ್ಯಾಮೆರಾವನ್ನು ಇಟ್ಟಲ್ಲೇ ಇಟ್ಟಿದ್ರೆ ಒಂದು ಸಸ್ಯದ ಬೆಳವಣಿಗೆಗೆ ಸ್ಥಳ ಸಿಗುತ್ತ.

ಎಲ್ಲರ ನೆಚ್ಚಿನ ನಾನು ಫೋನ್‌

ಎಲ್ಲರ ನೆಚ್ಚಿನ ನಾನು ಫೋನ್‌

ಸ್ಟೀವ್‌ ಜಾಬ್ಸ್‌ ಆಪಲ್‌ ಕಂಪನಿಯ ಐಮ್ಯಾಕ್‌ ಅನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ನಾವು ಸಹ ಒಂದು ಕಂಪ್ಯೂಟರ್‌ ಎಂದು ಹೇಳಿದ್ದರು. ಆದ್ದರಿಂದ ಆಪಲ್‌ನ ಎಲ್ಲಾ ಡಿವೈಸ್‌ಗಳಲ್ಲಿ 'i' ಎಂಬುದು ನಮ್ಮನ್ನೇ ಸೂಚಿಸುತ್ತದೆ. ಅಂದಹಾಗೆ ಐಫೋನ್ ಅನ್ನು ಹಾಗೆ ಸುಮ್ಮನೇ ನಾನು ಫೋನ್‌ ಎಂದು ಹೇಳಬಹುದು. ಟೇಕ್‌ ಎ ಲುಕ್‌

ಐಪಾಡ್‌

ಐಪಾಡ್‌

ಐಪಾಡ್‌ ನೂರು ವರ್ಷಗಳ ನಂತರ ಬಹುಶಃ ನಮ್ಮ ಮುಂದೆ ಇದ್ದರೇ ನಮಗೆ ಗೋಚರಿಸುವುದು ಹೀಗೆ ಎನ್ನಬಹುದು.

ಕೀಬೋರ್ಡ್‌

ಕೀಬೋರ್ಡ್‌

ಕಂಪ್ಯೂಟರ್‌ ಮುಂದೆ ಹೆಚ್ಚಾಗಿ ಕುಳಿತರೆ ಹೆಚ್ಚು ಉಪಯೋಗಿಸುವ ನಮ್ಮ ಕೀಬೋರ್ಡ್‌ಗಳು ಹೀಗೆ ಕಾಣುತ್ತವೆ ಎಂಬುದು ಕಲಾವಿದ ಮೈಕೋ ಕಲ್ಪನೆ.

ಗಿಜ್‌ಬಾಟ್‌

ಗಿಜ್‌ಬಾಟ್‌

'ರಾಷ್ಟ್ರೀಯ ಖಗೋಳ ಛಾಯಾಗ್ರಾಹಕ' ಸ್ಪರ್ಧೆಗೆ ಆಯ್ಕೆಯಾದ ಫೋಟೋಗಳು!'ರಾಷ್ಟ್ರೀಯ ಖಗೋಳ ಛಾಯಾಗ್ರಾಹಕ' ಸ್ಪರ್ಧೆಗೆ ಆಯ್ಕೆಯಾದ ಫೋಟೋಗಳು!

ಸ್ಮಾರ್ಟ್‌ಫೋನ್‌ ಬಳಸಬೇಕೋ/ಬೇಡವೋ? ಈ ಮಾಹಿತಿ ಓದಿ ನಿರ್ಧರಿಸಿ! ಸ್ಮಾರ್ಟ್‌ಫೋನ್‌ ಬಳಸಬೇಕೋ/ಬೇಡವೋ? ಈ ಮಾಹಿತಿ ಓದಿ ನಿರ್ಧರಿಸಿ!

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
What Our Gadgets Will Look Like a 100 Years From Now. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X