ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಬೈಲ್‌ ಕೊಟ್ಟರೆ ಒಳಿತು?.ಸಂಶೋಧನೆ ಹೇಳಿದ್ದು ಹೀಗೆ!!

Written By:

ಮಕ್ಕಳು ಮೊಬೈಲ್ ಹಿಡಿದು ಕುಳಿತರೆ ಅವರ ಭವಿಷ್ಯ ಹಾಳಾಗುತ್ತದೆ ಎನ್ನುವುದು ಸಾಮಾನ್ಯ ರೂಢಿ.! ಆದರೆ, ಮಕ್ಕಳಿಗೆ ಮೊಬೈಲ್ ಕೊಡಬಹುದು. ಅದಕ್ಕೊಂದು ವಯಸ್ಸು ಎನ್ನುವುದು ಇದೆ ಎಂದು ಸಂಶೋಧನೆಯೊಂದು ಹೇಳಿದೆ.!! ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಯಾವ ವಯಸ್ಸಿನಲ್ಲಿ ಮೊಬೈಲ್‌ ಕೊಟ್ಟರೆ ಒಳಿತು ಎಂದು ಸಂಶೋಧನೆ ತಿಳಿಸಿದೆ.!!

ಹೌದು, ಇತ್ತೀಚಿನ ಅಧ್ಯಯನವೊಂದಲ್ಲಿ ಪಾಲ್ಗೊಂಡಿದ್ದ ಪೋಷಕರು ತಮ್ಮ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಬೈಲ್‌ ಕೊಡಬಹುದು ಎನ್ನುವುದರ ಕುರಿತು ಅಭಿಪ್ರಾಯ ಮಂಡಿಸಿದ್ದು, ಅವರ ಪ್ರಕಾರ ಶೇ. 10ರಷ್ಟು ಜನ ಪೋಷಕರು 3 ರಿಂದ 6 ವರ್ಷದ ತಮ್ಮ ಮಕ್ಕಳ ಕೈಗೆ ಮೊಬೈಲ್‌ ನೀಡಬಹುದು ಎಂದು ಒಪ್ಪಿಕೊಂಡಿದ್ದಾರಂತೆ. ಶೇಕಡಾ 13 ರಷ್ಟು ಪೋಷಕರು 7 ರಿಂದ 9 ವರ್ಷದ ಮಕ್ಕಳು ಮೊಬೈಲ್‌ ಬಳಸಲು ಸರಿಯಾದ ಸಮಯ ಎಂದಿದ್ದಾರೆ.!!

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಬೈಲ್‌ ಕೊಟ್ಟರೆ ಒಳಿತು?.ಸಂಶೋಧನೆ ಹೇಳಿದ್ದು ಹೀಗೆ!

ಆಸ್ಟ್ರೇಲಿಯಾದ ಮನಶಾಸ್ತ್ರ ತಜ್ಞೆ ಸಬೀನಾ ರೀಡ್ ಹೇಳುವಂತೆ, ಮೊಬೈಲ್‌ ಎನ್ನುವುದು ಕೇವಲ ಒಂದು ಸಾಧನ. ಅದು ಕೆಟ್ಟದ್ದಲ್ಲ. ಅದನ್ನು ನಾವು ಮಕ್ಕಳಿಗೆ ಕೆಟ್ಟದ್ದು ಎಂದು ಹೇಳುತ್ತಲೇ ಬಂದರೆ ಅದರೆಡೆಗೇ ಅವರ ಗಮನ ಜಾಸ್ತಿಯಾಗುತ್ತದೆ. ಮೊಬೈಲ್‌ ಬಗ್ಗೆ ಅವರು ವಿಶೇಷ ಒಲವನ್ನು ಬೆಳೆಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!
ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಬೈಲ್‌ ಕೊಟ್ಟರೆ ಒಳಿತು?.ಸಂಶೋಧನೆ ಹೇಳಿದ್ದು ಹೀಗೆ!

ಅಧ್ಯಯನದಲ್ಲಿ ಸುಮಾರು ಶೇ. 20 ರಷ್ಟು ಪೋಷಕರು ತಮ್ಮ ಮಕ್ಕಳು 5ರಿಂದ 9 ವರ್ಷದಲ್ಲಿರುವಾಗ ಮೊಬೈಲ್‌ ನೀಡಿದರೆ ಓಕೆ ಎಂದಿದ್ದಾರಂತೆ. ಅಧ್ಯಯನದಲ್ಲಿ ತಿಳಿದಿರುವಂತೆ ಶೇ. 65 ರಷ್ಟು ಮಕ್ಕಳು 5 ರಿಂದ 12 ವರ್ಷದಲ್ಲಿ ಸ್ವಂತ ಮೊಬೈಲ್‌ ಇಟ್ಟುಕೊಂಡಿದ್ದಾರೆ!!

ಓದಿರಿ: ಜಿಯೋವಿನ ಹೊಸ ಆಪ್ ಬಗ್ಗೆ ತಿಳಿದರೆ ಈಗಲೇ ಡೌನ್‌ಲೋಡ್ ಮಾಡ್ತೀರಾ!!

English summary
many parents wondered at what age they should give their child full access to the car keys.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot