Subscribe to Gizbot

ಹೆಚ್ಚು ವೀಕ್ಷಣೆ ಪಡೆದ ವಾಟ್ಸಾಪ್‌ ವೈರಲ್‌ ವೀಡಿಯೋ!

Written By:

ವೀಕೆಂಡ್‌ ಅಂದ್ರೆ ನೆನಪಾಗೋದು ಸಿನಿಮಾ ಥಿಯೇಟರ್‌ಗಳು, ಪ್ರವಾಸಿ ತಾಣಗಳು, ಟೈಮ್‌ ಪಾಸ್‌ಗೆ ವಾಯು ವಿಹಾರಕ್ಕೆ ಅಂತ ಇರೋ ಫೇಮಸ್‌ ಪಾರ್ಕ್‌ಗಳು. ಇವೆಲ್ಲಾನೂ ಬಿಟ್ಟು ಹೊರಗೆ ಹೋಗದೆ ಮನೆಯಲ್ಲೇ ಕುಳಿತು ಟೈಮ್‌ ಪಾಸ್‌ ಮಾಡ್ತೀನಿ ಅಂದ್ರೆ ಅದು ಸ್ವಲ್ಪ ಕಷ್ಟ ಸಾಧ್ಯ. ಆದ್ರೂ ಟಿವಿ ಇರೋರು ಹಾಗೆ ಸ್ವಲ್ಪ ಕಾಲ ಕಳೆಯಬಹುದು. ಆದ್ರೆ ಟಿವಿ ಇಲ್ಲದಿರುವವರು ಲ್ಯಾಪ್‌ಟಾಪ್‌, ಮೊಬೈಲ್‌ ಹಿಡಿದು ವಾಟ್ಸಾಪ್‌, ಯೂಟ್ಯೂಬ್, ನ್ಯೂಸ್‌ ವೆಬ್‌ಸೈಟ್‌ಗಳನ್ನ ಓಪನ್‌ ಮಾಡಿ ಕುಳಿತರೆ ಎಲ್ಲಾ ಕ್ಷೇತ್ರ ಅಪ್‌ಡೇಟ್‌ ಮಾಹಿತಿಯೂ ಸಿಗುತ್ತೇ, ಹಾಗೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಹಾಸ್ಯಮಯ ವೀಡಿಯೋಗಳು ಸಿಗುತ್ತೇ.

ಎಲ್ಲರ ಸ್ಟೇಟಸ್ ಚೇಂಜ್‌ ಮಾಡೋ 12 ವಾಟ್ಸಾಪ್‌ ಸ್ಟೇಟಸ್‌ಗಳು

ಅಂದಹಾಗೆ ವೀಕೆಂಡ್‌ ಪ್ರಯುಕ್ತ ಟೆಕ್ನಾಲಜಿ ಮಾಹಿತಿ ನೀಡೋ ಗಿಜ್‌ಬಾಟ್‌ನಲ್ಲಿ ನಿಮಗೆ ಅತಿಹೆಚ್ಚು ನೋಡಿಸಿಕೊಂಡ ವಾಟ್ಸಾಪ್‌ (Whatsapp) ವೈರಲ್‌ ವೀಡಿಯೋವನ್ನು ತೋರಿಸುತ್ತಿದ್ದೇವೆ. ಈ ವೀಡಿಯೋ ಈಗಾಗಲೇ 4,750,149 ವೀಕ್ಷಣೆಯನ್ನು ಪಡೆದಿದೆ. ವೀಡಿಯೋ ನೋಡಿ ಒಬ್ಬರೇ ನಗಬೇಡಿ ಈ ವೀಡಿಯೋವನ್ನು ಇತರರಿಗೂ ತೋರಿಸಿ. ಆದ್ರೆ ವೀಡಿಯೋ ಮುಗಿಯೋವರೆಗೆ ನೋಡೋದನ್ನ ಮರೆಯಬೇಡಿ. ಯಾಕಂದ್ರೆ ಅತ್ಯಂತ ಹಾಸ್ಯಮಯ ಸನ್ನಿವೇಶ ಇರೋದೇ ವೀಡಿಯೋ ಅಂತ್ಯದಲ್ಲಿ.

ವೀಡಿಯೋ ಕೃಪೆ:BoyFunnyGuys

ವಾಟ್ಸಾಪ್‌ನಲ್ಲಿ ಎಲ್ಲರ ಸ್ಟೇಟಸ್‌ ಬದಲಿಸೋ ಫೇಮಸ್‌ ವಾಟ್ಸಾಪ್‌ ಸ್ಟೇಟಸ್‌ಗಳು ಕೆಳಗಿನಂತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೂಪರ್‌

1

ಆಧಾರ್‌ ಕಾರ್ಡ್‌ ಫೋಟೋದಲ್ಲಿ ಅಂದವಾಗಿ ಕಾಣೋರನ್ನ ಮಾತ್ರ ಮದುವೆ ಆಗುತ್ತಾರಂತೆ.

ಉತ್ತರ ರಾಕ್‌ ವ್ಯಕ್ತಿ ಸಾಕ್

2

ಜಿಮ್‌ನಲ್ಲಿ ಒಬ್ಬ ವ್ಯಕ್ತಿ ಹುಡುಗಿ ಇಂಪ್ರೆಸ್ ಮಾಡಲು ಯಾವ ಮಷಿನ್‌ ಬಳಕೆ ಮಾಡಬೇಕು ಎಂದು ಪ್ರಶ್ನೆ ಕೇಳಿದ್ದಕ್ಕೆ ಜಿಮ್‌ ತರಬೇತುದಾರ ಎಟಿಎಮ್‌ ಮಷಿನ್‌ ಉಪಯೋಗಿಸು ಎಂದನಂತೆ.

ಟೂ ಸ್ಮಾರ್ಟ್‌

3

ಟೂ ಸ್ಮಾರ್ಟ್‌ ನಮಗೆ ನಾವೇ ಸುಂದರವಾಗಿ ನಮ್ಮನ್ನು ನಾವು ಮೊದಲು ನೋಡಬೇಕು. ಇದು ಸ್ಫೂರ್ತಿದಾಯಕ ಸ್ಟೇಟಸ್‌ ಅಲ್ವಾ!!

ನಿಜ

4

ಕೆಲವರು ಮಾತಿನಲ್ಲಿ ಎಷ್ಟೊಂದು ಸೊಗಸಾಗಿ ಮಾತನಾಡುತ್ತಾರೆ ಎಂಬುದಕ್ಕೆ ಈ ಸ್ಟೇಟಸ್‌ ಉದಾಹರಣೆ.

ಸ್ಟೂಡೆಂಟ್‌

5

ವಿದ್ಯಾರ್ಥಿಗಳು ಅಂದು ಇಂದು ಎಂದು ಹೋಲಿಸುತ್ತಾ ಚಿಂತಿಸಿ ಈ ಸ್ಟೇಟಸ್ ಓದಿ.

ಹೌದಾ

6

!! ಈ ಸ್ಟೇಟಸ್‌ ನಿಜವಿರಬಹುದು.

ಕನ್‌ಫ್ಯೂಸ್‌

7

ಆಯ್ಕೆಗಳನ್ನ ಕೊಟ್ಟರೂ ಸಹ ಉತ್ತರ ನೀಡಲು ಕಷ್ಟವಾಗುತ್ತೆ ಕೆಲವೊಮ್ಮೆ. ಈ ಸ್ಟೇಟಸ್‌ ನೋಡಿ.

ಇಂಟರ್ನೆಟ್‌

8

ಇಂಟರ್ನೆಟ್‌ ಬಳಕೆ ಕಲಿಸಿದ ಪಾಠ.

ಹಲವಾರು ಮುಖಗಳು

9

ಸ್ಟೇಟಸ್‌ ನೋಡಿ ಒಮ್ಮೆ ಆಲೋಚಿಸಿ.

ಜೋಕ್‌

10

ಹೌದು, ಟೈಟಲ್‌ ನೋಡಿ ಮಾರಿಹೋದ್ರೆ ಈಗೆ ಆಗೋದು. ನಿಮಗೂ ಅರ್ಥವಾಗುತ್ತೆ ಈ ಜೋಕ್‌ .

ತಾಳ್ಮೆ

11

ತಾಳ್ಮೆ ಇರಲಿ ಎಂದು ಹೇಳಲು ಇಂತಹ ಉದಾಹರಣೆ ಬೇಕು ಅಲ್ವಾ!!

ಶಾಂತಿ

12

ಶಾಂತಿಯಿಂದ ಮಲಗುತ್ತೇನೆ ಎಂದು ತಿಳಿಸಲು ವಾಟ್ಸಾಪ್‌ ಸ್ಟೇಟಸ್‌ ಇಷ್ಟೊಂದು ಚೆನ್ನಾಗಿ ಹಾಕುತ್ತಾರಾ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Funniest Whatsapp Indian Fail Videos. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot