ಎಲ್ಲರ ಸ್ಟೇಟಸ್ ಚೇಂಜ್‌ ಮಾಡೋ 12 ವಾಟ್ಸಾಪ್‌ ಸ್ಟೇಟಸ್‌ಗಳು

Written By:

ಬೇಸಿಕ್ ಮೊಬೈಲ್‌ಗಳನ್ನು ಬಳಸುತ್ತಿದ್ದ ಬಹುಸಂಖ್ಯಾತರು ಕೇವಲ 100 ಎಸ್‌ಎಂಎಸ್‌ಗಳು ಸಾಲೋದಿಲ್ಲಾ ಅಂತಾ ಓದ್ದಾಡುತ್ತಿದ್ದರು. ಗೆಳೆಯರಿಗೆ, ಗೆಳತಿಯರಿಗೆ ಕೇವಲ Good Morning, Good Night ಮೆಸೇಜ್‌ಗಳನ್ನು ಕಳುಹಿಸಲು ಉಚಿತವಾಗಿ ಟೆಲಿಕಾಂಗಳು ನೀಡುತ್ತಿದ್ದ 100 ಎಸ್‌ಎಂಎಸ್‌ಗಳು ಸಾಲುತ್ತಿರಲಿಲ್ಲ. ಆದರೆ ಈಗ ಯಾರಿಗೆ ಬೇಕು ಆ ಎಸ್‌ಎಂಎಸ್‌ ಆಫರ್‌ ಎಂದು ಗ್ರಾಹಕರೇ ಹೇಳುತ್ತಾರೆ. ಕಾರಣ ವಾಟ್ಸಾಪ್‌. 100 ಮೆಸೇಜ್‌ಗಳಲ್ಲ 1000 ಮೆಸೇಜ್‌ಗಳನ್ನು ದಿನ ಒಂದಕ್ಕೆ ಕಳುಹಿಸಬಹುದು. ಇಂಟರ್ನೆಟ್‌ ಡೇಟಾ ಪ್ಯಾಕ್‌ ಇದ್ದರೆ ಸಾಕು ವಾಟ್ಸಾಪ್‌ನಲ್ಲಿ ಅಪರಿಮಿತವಾಗಿ ಮೆಸೇಜ್‌ಗಳನ್ನು ಕಳುಹಿಸಬಹುದು.

ಗಂಟೆಗೆ ಒಂದು ಬಾರಿ ವಾಟ್ಸಾಪ್‌ ಸ್ಟೇಟಸ್‌ ಚೇಂಜ್‌‌ ಮಾಡೋರು ಇದ್ದಾರೆ. ಹಾಗೆ ಇನ್ನೂ ಕೆಲವರು ಒಮ್ಮೆ ಹಾಕಿದ ಸ್ಟೇಟಸ್‌ ಅನ್ನು ಒಂದು ವರ್ಷವಾದರೂ ತೆಗೆಯೋದಿಲ್ಲಾ. ಹಾಗೆ ತಮ್ಮ ಪ್ರೊಫೈಲ್‌ ಪಿಕ್‌ಗಳನ್ನು ಕೆಲವರು ದಿನನಿತ್ಯ ಒಂದೊಂದು ಲುಕ್‌ನಿಂದ ಚೇಂಜ್‌‌ ಮಾಡೋರು ಇದಾರೆ. ಇನ್ನೂ ಕೆಲವರು ಅವರು ಏನಾದ್ರು ಸ್ವಲ್ಪ ಚೇಂಜ್‌‌ ಆದಾಗ್ಲೆ ಪ್ರೊಫೈಲ್‌ ಪಿಕ್‌ಗಳನ್ನು ಚೇಂಜ್‌‌ ಮಾಡೋದು. ಅಂದಹಾಗೆ ದಿನನಿತ್ಯ ವಾಟ್ಸಾಪ್‌ ಸ್ಟೇಟಸ್‌ ಚೇಂಜ್‌‌ ಮಾಡದವರು ಹಾಗೆ ಒಮ್ಮೆ ಗಿಜ್‌ಬಾಟ್‌ ಲೇಖನದಲ್ಲಿ ನೀಡಿರುವ ವಾಟ್ಸಾಪ್‌ ಬಳಕೆದಾರರ ಸ್ಟೇಟಸ್‌ಗಳನ್ನು ನೋಡಿ. ನೀವು ದಿನನಿತ್ಯ ಖಂಡಿತ ಸ್ಟೇಟಸ್‌ ಚೇಂಜ್‌‌ ಮಾಡುತ್ತೀರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೂಪರ್‌

ಸೂಪರ್‌

1

ಆಧಾರ್‌ ಕಾರ್ಡ್‌ ಫೋಟೋದಲ್ಲಿ ಅಂದವಾಗಿ ಕಾಣೋರನ್ನ ಮಾತ್ರ ಮದುವೆ ಆಗುತ್ತಾರಂತೆ.

ಉತ್ತರ ರಾಕ್‌ ವ್ಯಕ್ತಿ ಸಾಕ್

ಉತ್ತರ ರಾಕ್‌ ವ್ಯಕ್ತಿ ಸಾಕ್

2

ಜಿಮ್‌ನಲ್ಲಿ ಒಬ್ಬ ವ್ಯಕ್ತಿ ಹುಡುಗಿ ಇಂಪ್ರೆಸ್ ಮಾಡಲು ಯಾವ ಮಷಿನ್‌ ಬಳಕೆ ಮಾಡಬೇಕು ಎಂದು ಪ್ರಶ್ನೆ ಕೇಳಿದ್ದಕ್ಕೆ ಜಿಮ್‌ ತರಬೇತುದಾರ ಎಟಿಎಮ್‌ ಮಷಿನ್‌ ಉಪಯೋಗಿಸು ಎಂದನಂತೆ.

 ಟೂ ಸ್ಮಾರ್ಟ್‌

ಟೂ ಸ್ಮಾರ್ಟ್‌

3

ಟೂ ಸ್ಮಾರ್ಟ್‌ ನಮಗೆ ನಾವೇ ಸುಂದರವಾಗಿ ನಮ್ಮನ್ನು ನಾವು ಮೊದಲು ನೋಡಬೇಕು. ಇದು ಸ್ಫೂರ್ತಿದಾಯಕ ಸ್ಟೇಟಸ್‌ ಅಲ್ವಾ!!

ನಿಜ

ನಿಜ

4

ಕೆಲವರು ಮಾತಿನಲ್ಲಿ ಎಷ್ಟೊಂದು ಸೊಗಸಾಗಿ ಮಾತನಾಡುತ್ತಾರೆ ಎಂಬುದಕ್ಕೆ ಈ ಸ್ಟೇಟಸ್‌ ಉದಾಹರಣೆ.

ಸ್ಟೂಡೆಂಟ್‌

ಸ್ಟೂಡೆಂಟ್‌

5

ವಿದ್ಯಾರ್ಥಿಗಳು ಅಂದು ಇಂದು ಎಂದು ಹೋಲಿಸುತ್ತಾ ಚಿಂತಿಸಿ ಈ ಸ್ಟೇಟಸ್ ಓದಿ.

ಹೌದಾ !!

ಹೌದಾ !!

6

ಈ ಸ್ಟೇಟಸ್‌ ನಿಜವಿರಬಹುದು.

ಕನ್‌ಫ್ಯೂಸ್‌

ಕನ್‌ಫ್ಯೂಸ್‌

7

ಆಯ್ಕೆಗಳನ್ನ ಕೊಟ್ಟರೂ ಸಹ ಉತ್ತರ ನೀಡಲು ಕಷ್ಟವಾಗುತ್ತೆ ಕೆಲವೊಮ್ಮೆ. ಈ ಸ್ಟೇಟಸ್‌ ನೋಡಿ.

ಇಂಟರ್ನೆಟ್‌

ಇಂಟರ್ನೆಟ್‌

8

ಇಂಟರ್ನೆಟ್‌ ಬಳಕೆ ಕಲಿಸಿದ ಪಾಠ.

ಹಲವಾರು ಮುಖಗಳು

ಹಲವಾರು ಮುಖಗಳು

9

ಸ್ಟೇಟಸ್‌ ನೋಡಿ ಒಮ್ಮೆ ಆಲೋಚಿಸಿ.

ಜೋಕ್‌

ಜೋಕ್‌

10

ಹೌದು, ಟೈಟಲ್‌ ನೋಡಿ ಮಾರಿಹೋದ್ರೆ ಈಗೆ ಆಗೋದು. ನಿಮಗೂ ಅರ್ಥವಾಗುತ್ತೆ ಈ ಜೋಕ್‌ .

 ತಾಳ್ಮೆ

ತಾಳ್ಮೆ

11

ತಾಳ್ಮೆ ಇರಲಿ ಎಂದು ಹೇಳಲು ಇಂತಹ ಉದಾಹರಣೆ ಬೇಕು ಅಲ್ವಾ!!

 ಶಾಂತಿ

ಶಾಂತಿ

12

ಶಾಂತಿಯಿಂದ ಮಲಗುತ್ತೇನೆ ಎಂದು ತಿಳಿಸಲು ವಾಟ್ಸಾಪ್‌ ಸ್ಟೇಟಸ್‌ ಇಷ್ಟೊಂದು ಚೆನ್ನಾಗಿ ಹಾಕುತ್ತಾರಾ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ

English summary
WhatsApp Status The Next level. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot