Home
ಫೀಚರ್ ಸ್ಟೋರೀಸ್

1 ದಿನದಲ್ಲಿ ಯೂಟ್ಯೂಬ್ ನೋಡುವ ಸಮಯ 1,00,000 ವರ್ಷಗಳು!! ಏನಿದು?

ಒಂದು ದಿವಸಕ್ಕೆ ಪ್ರಪಂಚದಲ್ಲಿ ಯೂಟ್ಯೂಬ್ ಬಳಕೆದಾರರು ಯೂಟ್ಯೂಬ್ ವೀಡಿಯೋಗಳನ್ನು ನೋಡಲು ಖರ್ಚು ಮಾಡುವ ಸಮಯ ಒಂದು ಬಿಲಿಯನ್ ಗಂಟೆಗಳು ಅಂದರೆ 1,00,000 ವರ್ಷಗಳು.!!

By Bhaskar N J

ಒಂದು ಬಿಲಿಯನ್ ಗಂಟೆಗಳು ಎಂದರೆ ಎಷ್ಟು ವರ್ಷಗಳಾಗಬಹುದು.? ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ನಾವೆ ಹೇಳುತ್ತೇವೆ.! ಬಿಲಿಯನ್ ಗಂಟೆಗಳನ್ನು ಸರಿಯಾಗಿ ಲೆಕ್ಕ ಹಾಕಿದರೆ ಹತ್ತಿರ ಹತ್ತಿರ 1,00,000 ವರ್ಷಗಳಿಗಿಂತ ಹೆಚ್ಚಾಗುತ್ತದೆ.!!

ಇನ್ನು ಈ ಲೆಕ್ಕ ಹೀಗೇಕೆ ಕೇಳುತ್ತಿದ್ದೇವೆ ಎನ್ನುತ್ತೀರಾ? ಕಾರಣ ಇದೆ.! ಹೌದು, ಒಂದು ದಿವಸಕ್ಕೆ ಪ್ರಪಂಚದಲ್ಲಿ ಯೂಟ್ಯೂಬ್ ಬಳಕೆದಾರರು ಯೂಟ್ಯೂಬ್ ವೀಡಿಯೋಗಳನ್ನು ನೋಡಲು ಖರ್ಚು ಮಾಡುವ ಸಮಯ ಒಂದು ಬಿಲಿಯನ್ ಗಂಟೆಗಳು ಅಂದರೆ 1,00,000 ವರ್ಷಗಳು.!!

1 ದಿನದಲ್ಲಿ ಯೂಟ್ಯೂಬ್ ನೋಡುವ ಸಮಯ 1,00,000 ವರ್ಷಗಳು!! ಏನಿದು?

ಜಿಯೋ ಜೊತೆ ಸೇರಿದ ಸಿಸ್ಕೋ!..ಇನ್ನು ಸೆಟ್‌ವರ್ಕ್ ಸ್ಲೋ ಆಗಲ್ಲ!!

ಯೂಟ್ಯೂಬ್ ಎಂಜಿನಿಯರಿಂಗ್ ಉಪಾಧ್ಯಕ್ಷ ಕ್ರಿಸ್ಟೋಸ್ ಗುಡ್‌ರೊ ಈ ಬಗ್ಗೆ ಮಾಹಿತಿ ಬಿಡುಗಡೆಮಾಡಿದ್ದು, ಯೂಟ್ಯೂಬ್ ಸೃಷ್ಟಿಸಿರುವ ಮೈಲಿಗಲ್ಲಿನ ಬಗ್ಗೆ ಹೇಳಿಕೊಂಡಿದ್ದಾರೆ. ಯೂಟ್ಯೂಬ್ ಈಗಾಗಲೇ ಹೊಸ ಹೊಸ ಫೀಚರ್‌ಗಳನ್ನು ಅಳವಡಿಸಿಕೊಂಡಿದ್ದು, ಆನ್‌ಲೈನ್‌ ಹೆಚ್ಚು ಜನರನ್ನು ಸೆಳೆಯುತ್ತಿದೆ ಎಂದಿದ್ದಾರೆ.

1 ದಿನದಲ್ಲಿ ಯೂಟ್ಯೂಬ್ ನೋಡುವ ಸಮಯ 1,00,000 ವರ್ಷಗಳು!! ಏನಿದು?

ಗೂಗಲ್ ಒಡೆತನದ ಯೂಟ್ಯೂಬ್ ಈಫೆಸ್‌ಬುಕ್ ಮತ್ತು ಟ್ವಿಟರ್‌ಗಳಂತೆ ವಿಡಿಯೋ ಶೆರ್ ಮಾಡುವ ಫೀಚರ್‌ ಅನ್ನು ಸಹ ಹೊಂದಿದ್ದು, ಯೂಟ್ಯೂಬ್ ಆಪ್‌ ಮತ್ತಷ್ಟು ಸರಳಗೊಳ್ಳುತ್ತಿದೆ.!!

Best Mobiles in India

English summary
ybillion hours of video is being watched daily in youtube. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+