ಪೀಡೆ SMS ಬ್ಲಾಕ್ ಮಾಡುವುದು ಹೇಗೆ
oi
-Varun
By Varun

ಮೊಬೈಲ್ ಇದೆ ಅಂದಮೇಲೆ ಕರೆಗಳು ಬರುತ್ತೆ. ಎಸ್ಎಂಎಸ್ ಗಳೂ ಬರುತ್ತೆ. ಅದರಲ್ಲೂ ಇನ್ಶುರೆನ್ಸ್ ತಗೊಳ್ಳಿ, ಅದು ತಗೊಳ್ಳಿ, ಇದು ಚೆನ್ನಾಗಿದೆ, ಈ ಪಾರ್ಲರ್ ಐಟಂ ಚೆಂದಅಂತ ದಿನಕ್ಕೆ ಎಣಿಕೆ ಇಲ್ಲದಷ್ಟು ಎಸ್ಎಂಎಸ್ ಬರುತ್ತವೆ.
ಇದನ್ನು ತಡೆಯಲು ಸುಲಭ ಉಪಾಯವೆಂದರೆ DND (ಡು ನಾಟ್ ಡಿಸ್ಟರ್ಬ್) ರೆಜಿಸ್ಟರ್ ಮಾಡಬಹುದು. ನೀವು ರೆಜಿಸ್ಟರ್ ಮಾಡಿದ ಒಂದು ವಾರದಲ್ಲಿ ಅನಗತ್ಯ ಎಸ್ಎಂಎಸ್ ಬರುವುದು ನಿಲ್ಲುತ್ತದೆ.
ನಿಮ್ಮದು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಆದರೆ Optinno ಎಸ್ಎಂಎಸ್ ಬ್ಲಾಕರ್ App ಡೌನ್ಲೋಡ್ ಮಾಡಿಕೊಂಡು ಕೂಡ ತಡೆಗಟ್ಟಬಹುದು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications