ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಟಾಪ್ 10 ಫೋನ್‌ಗಳು
ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುವುದು ಸಾಹಸದ ಕೆಲಸ ಎಂಬ ಮಾತಿದೆ. ನಾವು ಕೊಳ್ಳುವ ಫೋನ್ ನಮ್ಮೊಂದಿಗೆ ದೀರ್ಘಕಾಲದವರೆಗೆ ಬರಬೇಕೆಂಬ ಆಶಯ ನಮ್ಮದಾಗಿದ್ದಲ್ಲಿ ಖರೀದಿಸುವ ಫೋನ್ ಎಲ್ಲದರಲ್ಲೂ ಬೆಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರಬೇಕು. ಈಗಂತೂ ಮಾರುಕಟ್ಟೆಯಲ್ಲಿ ದುಬಾರಿ ಫೋನ್‌ಗಳಿಂದ ಹಿಡಿದು ಅತ್ಯಂತ ಆಕರ್ಷಕ ಫೀಚರ್‌ಗಳುಳ್ಳ ಫೋನ್‌ಗಳು ಲಭ್ಯವಿದ್ದು ಫೋನ್ ಗ್ರಾಹಕನ ಮನಸ್ಸು ಗಲಿಬಿಲಿಯಾಗುವುದು ಖಂಡಿತ.
ಇದನ್ನೂ ಓದಿ: ವಿಶೇಷತೆಗಳಿಂದ ಮನಸೆಳೆಯುವ ಗ್ಯಾಲಕ್ಸಿ ಎಸ್6 ಡಿವೈಸ್
ಪ್ರಿಯ ಓದುಗರೇ ನಿಮ್ಮ ಈ ಗೊಂದಲದ ನಿವಾರಣೆಗಾಗಿ ನಾವಿಂದು ಪ್ರಪಂಚದಲ್ಲೇ ಅತೀ ಉತ್ತಮ ಎಂಬ ಹೊಗಳಿಕೆಗೆ ಪಾತ್ರವಾಗಿರುವ ಟಾಪ್ 10 ಫೋನ್‌ಗಳೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇವೆ. ಫೋನ್‌ಗಳು ವಿವರಗಳನ್ನು ಚುರುಕಾಗಿ ನಾವಿಲ್ಲಿ ನೀಡಿದ್ದು ಫೋನ್ ಏಕೆ ವಿಶಿಷ್ಟವಾಗಿದೆ ಎಂಬುದು ನಿಮಗೆ ಅರಿವಾಗುತ್ತದೆ.

ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಟಾಪ್ 10 ಫೋನ್‌ಗಳು
ಅತ್ಯುತ್ತಮ ಫೋನ್‌ಗಳಲ್ಲಿ ಒಂದು ಎಂಬ ಹೆಸರನ್ನು ಪಡೆದುಕೊಂಡಿರುವ ಒನ್ ಪ್ಲಸ್ ಒನ್ ಸ್ಪೆಕ್ಸ್, ಫಂಕ್ಷನ್‌ಗಳಲ್ಲಿ ಹೆಚ್ಚಿನ ಸ್ಥಾನವನ್ನು ಪಡೆದುಕೊಂಡಿದೆ. ಅದಾಗ್ಯೂ ಈ ಫೋನ್ ಮೈಕ್ರೋಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು ರಿಮೂವೇಬಲ್ ಬ್ಯಾಟರಿಯನ್ನು ಹೊಂದಿಲ್ಲ ಎಂಬುದು ಫೋನ್ ಕುರಿತಾದ ಋಣಾತ್ಮಕ ಅಂಶವಾಗಿದೆ.

ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಟಾಪ್ 10 ಫೋನ್‌ಗಳು
ಇದು 5.2 ಇಂಚಿನ ಸ್ಕ್ರೀನ್‌ನೊಂದಿಗೆ ಬಂದಿದ್ದು, ಇದರ ಮುಂಭಾಗ ನಿಜಕ್ಕೂ ಮಂತ್ರಮುಗ್ಧಗೊಳಿಸುವಂತಿದೆ. ಸೂಪರ್ ಅಮೋಲೆಡ್ ಕ್ಲಾರಿಟಿಯನ್ನು ಹೊಂದಿರುವ ಈ ಫೋನ್ ಅದ್ಭುತ ಕ್ಯಾಮೆರಾದೊಂದಿಗೆ ಬಂದಿದೆ.

ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಟಾಪ್ 10 ಫೋನ್‌ಗಳು
ಎಕ್ಸ್‌ಪೀರಿಯಾ ಝೆಡ್2 ಲಾಂಚ್ ಬೆನ್ನಿಗೆ ಈ ಫೋನ್ ಅಡಿಇಟ್ಟಿದ್ದು, ನಿಜಕ್ಕೂ ಸುಂದರ ಫೋನ್ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಸ್ಕ್ರೀನ್ ಕಣ್ಣುಕೋರೈಸುವಂತಿದ್ದು ಸುಧಾರಿತ ಆಡಿಯೊ ಔಟ್‌ಪುಟ್‌ನೊಂದಿಗೆ ಬಂದಿದೆ.

ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಟಾಪ್ 10 ಫೋನ್‌ಗಳು
ನೆಕ್ಸಸ್ ಫೋನ್‌ನಲ್ಲಿ ಕ್ಯಾಮೆರಾಗಳಂತೂ ಮೊಬೈಲ್ ಪ್ರಿಯರಿಗೆ ಮನವನ್ನು ಕದಿಯುವಂತಿದ್ದು ಇದು ನಿಜಕ್ಕೂ ಕಡಿಮೆ ದರದ ಫೋನ್ ಆಗಿದೆ. ಸ್ನ್ಯಾಪ್‌ಡ್ರಾಗನ್ 805 ಚಿಪ್‌ಸೆಟ್ ಮೊಬೈಲ್‌ನಲ್ಲಿದ್ದು ಅದ್ಭುತ ಸ್ಕ್ರೀನ್ ಪಡೆದುಕೊಂಡಿದೆ. ಇತ್ತೀಚಿನ ಆಂಡ್ರಾಯ್ಡ್ ಅಪ್‌ಗ್ರೇಡ್ ಅನ್ನು ಡಿವೈಸ್ ಪಡೆದುಕೊಂಡಿದೆ.

ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಟಾಪ್ 10 ಫೋನ್‌ಗಳು
ಕಡಿಮೆ ರೆಸ್ ಸ್ಕ್ರೀನ್ ಕಡಿಮೆ ಶಕ್ತಿಯುತ ಫೋನ್ ಆಗಿರುವ ಝೆಡ್3 ಕಾಂಪ್ಯಾಕ್ಟ್ 20.7 ಎಮ್‌ಪಿ ಕ್ಯಾಮೆರಾದೊಂದಿಗೆ ಬಂದಿದೆ. ಐಪಿಎಸ್ ಎಲ್‌ಸಿಡಿ ಸ್ಕ್ರೀನ್ ಕೂಡ ಈ ಫೋನ್ ಹೊಂದಿದ್ದು ಕೈಯಲ್ಲಿ ಹಿಡಿದುಕೊಳ್ಳಲು ತಕ್ಕುದಾದ ಫೋನ್ ಆಗಿದೆ.

ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಟಾಪ್ 10 ಫೋನ್‌ಗಳು
ಐಫೋನ್ 6 ವಿನ್ಯಾಸ ನಿಜಕ್ಕೂ ಕಣ್ಮನ ತಣಿಸುವಂತಿದ್ದು, ಬಲವಾದ ಕ್ಯಾಮೆರಾ ಫೋನ್‌ಗಿದೆ. ಪೂರ್ಣ ಎಚ್‌ಡಿ ಸ್ಕ್ರೀನ್ ಅನ್ನು ಹೊಂದಿರುವ ಈ ಡಿವೈಸ್ ದೊಡ್ಡ ಬ್ಯಾಟರಿಯನ್ನು ಪಡೆದುಕೊಂಡಿದೆ.

ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಟಾಪ್ 10 ಫೋನ್‌ಗಳು
ನೋಟ್ 4 ನೊಂದಿಗೆ ಸ್ಯಾಮ್‌ಸಂಗ್ ಅದ್ಭುತ ಕಮಾಲು ಮಾಡುವ ಇರಾದೆಯನ್ನೇ ಹೊಂದಿದ್ದು, ಅತ್ಯಂತ ಸುಂದರವಾಗಿದೆ. ಫೋನ್‌ನಲ್ಲಿ ಅಮೋಲೆಡ್ ಪರದೆಯನ್ನು ನಾವು ನೋಡಬಹುದಾಗಿದ್ದು ಕ್ಯುಎಚ್‌ಡಿ ರೆಸಲ್ಯೂಶನ್ ಅನ್ನು ಇದು ಪಡೆದುಕೊಂಡಿದೆ.

ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಟಾಪ್ 10 ಫೋನ್‌ಗಳು
ಕ್ಯುಎಚ್‌ಡಿ ಸ್ಕ್ರೀನ್ ಅನ್ನು ಹೊಂದಿರುವ ಡಿವೈಸ್ ಇದಾಗಿದ್ದು, ಇದರ ಡಿಸ್‌ಪ್ಲೇ ಗಾಢ ವರ್ಣದಲ್ಲಿದ್ದು ಮಾರುಕಟ್ಟೆಯಲ್ಲಿರುವ ಇತರ ಫೋನ್‌ಗಳಿಗೆ ಭರ್ಜರಿ ಪೈಪೋಟಿಯನ್ನು ಈ ಫೋನ್ ನೀಡುತ್ತಿದೆ. ಇದು 5.5 ಇಂಚಿನ ಸ್ಕ್ರೀನ್ ಅನ್ನು ಕೂಡ ಪಡೆದುಕೊಂಡಿದೆ.

ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಟಾಪ್ 10 ಫೋನ್‌ಗಳು
ಫೋನ್ ಕ್ಯಾಮೆರಾ ವೇಗವಾಗಿದ್ದು ಬಳಸಲು ಸರಳವಾಗಿದೆ. ಇದರ ಸ್ಕ್ರೀನ್ ಗಾಢತೆ ಕೂಡ ಮಂದವಾಗಿದೆ.

ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ಟಾಪ್ 10 ಫೋನ್‌ಗಳು
ಫೋನ್‌ನ ಕ್ಯಾಮೆರಾವನ್ನು ಯಾರೂ ಮೆಚ್ಚಿಕೊಳ್ಳಲೇಬೇಕು. ಇದು ಡ್ಯುಯೊ ಕ್ಯಾಮೆರಾವನ್ನು ಹೊಂದಿದ್ದು ಇದರ ಬೂಮ್ ಸೌಂಡ್ ಅದ್ಭುತವಾಗಿದೆ. ಮತ್ತು ಕಣ್ಣಿಗೆ ಕಟ್ಟುವ ವಿನ್ಯಾಸವನ್ನು ಈ ಫೋನ್ ಪಡೆದುಕೊಂಡಿದೆ.


Click it and Unblock the Notifications








