Home
ಮೊಬೈಲ್

ವಿಶೇಷತೆಗಳಿಂದ ಮನಸೆಳೆಯುವ ಗ್ಯಾಲಕ್ಸಿ ಎಸ್6 ಡಿವೈಸ್

By Shwetha

ಗ್ಯಾಲಕ್ಸಿ ಎಸ್6 ಮಾಡೆಲ್‌ನ ಮರುಆವೃತ್ತಿ ಎಂದೇ ಬಿಂಬಿತವಾಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6, 5.2 ಇಂಚಿನ ಪರದೆಯೊಂದಿಗೆ ಬಂದಿದ್ದು ಸೂಪರ್ ಅಮೋಲೆಡ್ ಕ್ವಾಡ್ ಎಚ್‌ಡಿ ಪ್ಯಾನೆಲ್‌ನೊಂದಿಗೆ ಬಂದಿದೆ. ಇದು ಮುಂಭಾಗದಲ್ಲಿ ಸ್ಪೀಕರ್‌ಗಳನ್ನು ಹೊಂದಿದ್ದು ಓಕ್ಟಾ ಕೋರ್ ಎಕ್ಸೋನಸ್ ಮತ್ತು ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಜೊತೆಗೆ ಬಂದಿದೆ.

ಇದನ್ನೂ ಓದಿ: ರೂ 7,000 ದ ಒಳಗೆ ಖರೀದಿಸಬಹುದಾದ ಬಜೆಟ್ ಸ್ನೇಹಿ ಫೋನ್‌ಗಳು

ಬೆರಳಚ್ಚು ಸ್ಕ್ಯಾನರ್ ಮತ್ತು ಹಾರ್ಟ್ ರೇಟ್ ಸೆನ್ಸಾರ್ ಅನ್ನು ಫೋನ್ ಹೊಂದಿದ್ದು, ಹಿಂಭಾಗದಲ್ಲಿ 20.5 ಮೆಗಾಪಿಕ್ಸೆಲ್ ಕ್ಯಾಮೆರಾ ಅಂತೆಯೇ ಐಸೋಲೆಸ್ ತಂತ್ರಜ್ಞಾನವನ್ನು ಹೊಂದಿದೆ. ವೇಗವಾದ ಚಾರ್ಜಿಂಗ್ ಸಾಮರ್ಥ್ಯ ಈ ಫೋನ್‌ಗಿದ್ದು ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 256 ಜಿಬಿಯಾಗಿದೆ. ಲಾಲಿಪಪ್ ಓಎಸ್ ಫೋನ್‌ನಲ್ಲಿದೆ.

ವಿಶೇಷತೆಗಳಿಂದ ಮನಸೆಳೆಯುವ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಗ್ಯಾಲಕ್ಸಿ ಎಸ್6 ಡಿವೈಸ್

ಹ್ಯಾಂಡ್‌ಸೆಟ್‌ನಲ್ಲಿ ಆಂಡ್ರಾಯ್ಡ್ 5.0.1 ಓಎಸ್ ಇದ್ದು ಸಫಾಯರ್ ಸ್ಕ್ರೀನ್ ಅನ್ನು ಫೋನ್ ಹೊಂದಿದೆ.

ವಿಶೇಷತೆಗಳಿಂದ ಮನಸೆಳೆಯುವ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಗ್ಯಾಲಕ್ಸಿ ಎಸ್6 ಡಿವೈಸ್

64 ಬಿಟ್ ಸ್ಯಾಮ್‌ಸಂಗ್ ಸಿಪಿಯು, ಓಕ್ಟಾ ಕೋರ್ 2.5 ಜಿಎಚ್‌ಜೆಡ್, ಅಡ್ರೆನೊ 420 ಜಿಪಿಯು, 4ಜಿಬಿ RAM, ಮತ್ತು ಸಂಗ್ರಹಣಾ ಸಾಮರ್ಥ್ಯ 128ಜಿಬಿವರೆಗೆ ಇದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಹೋಮ್ ಬಟನ್‌ನಲ್ಲಿಯೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು ಹಾರ್ಟ್ ರೇಟ್ ಸೆನ್ಸಾರ್ ಅನ್ನು ಫೋನ್‌ನಲ್ಲಿ ಅಳವಡಿಸಲಾಗಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಇನ್ನು ಫೋನ್‌ನ ಡಿಸೈನ್ ಅಂತೂ ಮನಮೋಹಕಗೊಳಿಸುವಂತಿದ್ದು ಬಣ್ಣದ ಬಳಕೆಯನ್ನು ತುಂಬಾ ಚೆನ್ನಾಗಿ ಫೋನ್‌ನಲ್ಲಿ ಮಾಡಲಾಗಿದೆ. ಫೋನ್ 21ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು 8ಕೆ ವೀಡಿಯೊ ದಾಖಲಿಸುವಿಕೆಗೆ ಹೇಳಿಮಾಡಿಸಿದ್ದಾಗಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಅತ್ಯಾಕರ್ಷಕ ಫೋನ್ ಇದಾಗಿದ್ದು ಮನಮೋಹಕಗೊಳಿಸುವಂತಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಸ್ಯಾಮ್‌ಸಂಗ್‌ನ ಈ ಅತ್ಯಾಕರ್ಷಕ ಫೋನ್ ನಿಜಕ್ಕೂ ಅದ್ಭುತ ಎಂದೆನಿಸಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಭಿನ್ನ ತಂತ್ರಜ್ಞಾನವನ್ನು ಹೊಂದಿರುವ ಡಿವೈಸ್ ಇದಾಗಿದ್ದು ಮೋಡಿ ಮಾಡುವಂತಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಸ್ಯಾಮ್‌ಸಂಗ್‌ನ ಈ ಡಿವೈಸ್ ಅತ್ಯದ್ಭುತವಾಗಿದ್ದು ಖರೀದಿಸಲು ನಿಮ್ಮನ್ನು ಉತ್ಸುಕರನ್ನಾಗಿಸುತ್ತದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಬೇರೆ ಬೇರೆ ಬಣ್ಣಗಳನ್ನು ಫೋನ್‌ಗಳಲ್ಲಿ ಬಳಸಿದ್ದು ನೋಡಲು ಸುಂದರವಾಗಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಸ್ಟೈಲಿಶ್ ನೋಟವನ್ನು ಡಿವೈಸ್ ಹೊಂದಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಫೋನ್‌ನ ಸಂಗ್ರಹಣಾ ಸಾಮರ್ಥ್ಯ ಕೂಡ ಅದ್ಭುತವಾಗಿದ್ದು ನಿಜಕ್ಕೂ ಸೂಪರ್ ಫೋನ್ ಎಂದೆನಿಸಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಇದರ ದಪ್ಪ 7.5 ಎಮ್ಎಮ್ ಆಗಿದ್ದು ತೂಕ 110 ಗ್ರಾಮ್‌ಗಳಾಗಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

5.4 ಇಂಚಿನ ಡಿಸ್‌ಪ್ಲೇಯೊಂದಿಗೆ ಫೋನ್ ಬಂದಿದ್ದು ಕ್ವಾಡ್ ಎಚ್‌ಡಿ ರೆಸಲ್ಯೂಶನ್ ಡಿವೈಸ್‌ನಲ್ಲಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಬೆರಳಚ್ಚು ಸ್ಕ್ಯಾನರ್ ಮತ್ತು ಹಾರ್ಟ್ ರೇಟ್ ಸೆನ್ಸಾರ್ ಅನ್ನು ಫೋನ್ ಹೊಂದಿದ್ದು, ಹಿಂಭಾಗದಲ್ಲಿ 20.5 ಮೆಗಾಪಿಕ್ಸೆಲ್ ಕ್ಯಾಮೆರಾ ಅಂತೆಯೇ ಐಸೋಲೆಸ್ ತಂತ್ರಜ್ಞಾನವನ್ನು ಹೊಂದಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವೇಗವಾದ ಚಾರ್ಜಿಂಗ್ ಸಾಮರ್ಥ್ಯ ಈ ಫೋನ್‌ಗಿದ್ದು ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 256 ಜಿಬಿಯಾಗಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವೇಗವಾದ ಚಾರ್ಜಿಂಗ್ ಸಾಮರ್ಥ್ಯ ಈ ಫೋನ್‌ಗಿದ್ದು ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 256 ಜಿಬಿಯಾಗಿದೆ. ಲಾಲಿಪಪ್ ಓಎಸ್ ಫೋನ್‌ನಲ್ಲಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಸ್ಯಾಮ್‌ಸಂಗ್‌ನ ಅದ್ಭುತ ಫೋನ್ ಇದಾಗಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಅಮೋಲೆಡ್ ಕ್ವಾಡ್ ಎಚ್‌ಡಿ ಪ್ಯಾನೆಲ್‌ನೊಂದಿಗೆ ಬಂದಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಇದು ಮುಂಭಾಗದಲ್ಲಿ ಸ್ಪೀಕರ್‌ಗಳನ್ನು ಹೊಂದಿದ್ದು ಓಕ್ಟಾ ಕೋರ್ ಎಕ್ಸೋನಸ್ ಮತ್ತು ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಜೊತೆಗೆ ಬಂದಿದೆ.

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ವಿಶೇಷತೆಗಳಿಂದ ಮನಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಡಿವೈಸ್

ಬೆರಳಚ್ಚು ಸ್ಕ್ಯಾನರ್ ಮತ್ತು ಹಾರ್ಟ್ ರೇಟ್ ಸೆನ್ಸಾರ್ ಅನ್ನು ಫೋನ್ ಹೊಂದಿದೆ. ಲಾಲಿಪಪ್ ಓಎಸ್ ಫೋನ್‌ನಲ್ಲಿದೆ.

Best Mobiles in India

English summary
Another day, another Samsung Galaxy S6 concept, this time one created by Bob Freking. This is actually a remastered version of the Galaxy S6 model he rendered last year, close to the summer time. Previously he made it in white and silver and now the device is shown in black.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+