ದೀರ್ಘ ಬ್ಯಾಟರಿ ಶಕ್ತಿಯುಳ್ಳ ಟಾಪ್ ಫೋನ್ಸ್

Written By:

ದೀರ್ಘ ಬ್ಯಾಟರಿ ಶಕ್ತಿಯುಳ್ಳ ಫೋನ್ ಅನ್ನು ಹೊಂದಬೇಕೆಂದಿರುವಿರಾ? ಚೀನಾದ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಒಕಿಟೆಲ್ ಹೊಸ ಆಂಡ್ರಾಯ್ಡ್ ಸೆಟ್ ಅನ್ನು ಬಿಡುಗಡೆ ಮಾಡಿದ್ದು ಇದು 10,000mAh ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದೆ.

ಓದಿರಿ: ಈ ಫೋನ್‌ಗಳನ್ನು ಖರೀದಿಸಿ ಬ್ಯಾಟರಿ ಸಮಸ್ಯೆಗೆ ವಿದಾಯ ಹೇಳಿ

ಕಂಪೆನಿ ಈ ಹಿಂದೆಯೇ ಹೆಚ್ಚು ಬ್ಯಾಟರಿ ಶಕ್ತಿಯುಳ್ಳ ಫೋನ್‌ಗಳನ್ನು ಲಾಂಚ್ ಮಾಡಿದ್ದು 6,000mAh ಬ್ಯಾಟರಿ ಶಕ್ತಿಯ K6000 ಅನ್ನು ಹೆಸರಿಸಲಾಗಿತ್ತು. ಒಕಿಟೆಲ್ 10 ದಿನಗಳ ಬ್ಯಾಟರಿ ಶಕ್ತಿಯನ್ನು ನೀಡುತ್ತಿದ್ದು ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನೂ ನೀಡುತ್ತಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಅತ್ಯಧಿಕ ಬ್ಯಾಟರಿ ಶಕ್ತಿಯನ್ನು ಒಳಗೊಂಡು ಬರುತ್ತಿದ್ದು ಬಳಕೆದಾರರು ಇವುಗಳ ಖರೀದಿಯನ್ನು ನಡೆಸಬಹುದಾಗಿದೆ. ಹಾಗಿದ್ದರೆ ಆ ಫೋನ್‌ಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 8,400

ಬೆಲೆ ರೂ: 8,400

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಜೂಸ್ 3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಎಚ್‌ಡಿ ಸ್ಕ್ರೀನ್
ಮಿಡ್ ರೇಂಜ್ ಮೀಡಿಯಾ ಟೆಕ್ ಕ್ವಾಡ್ ಕೋರ್ 1.3 GHz MTK 6580 ಪ್ರೊಸೆಸರ್
2ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
8 ಜಿಬಿ ಆಂತರಿಕ ಮೆಮೊರಿ ಇದು ಎಸ್‌ಡಿ ಕಾರ್ಡ್‌ನೊಂದಿಗೆ ಬಂದಿದೆ
4000mAh ಬ್ಯಾಟರಿ

ಬೆಲೆ ರೂ: 7700

ಬೆಲೆ ರೂ: 7700

ಮೈಕ್ರೋಮ್ಯಾಕ್ಸ್ ಜೂಸ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಎಚ್‌ಡಿ ಸ್ಕ್ರೀನ್ 1280*72೦ ಪಿಕ್ಸೆಲ್‌ಗಳು
ಮಿಡ್ ರೇಂಜ್ ಮೀಡಿಯಾ ಟೆಕ್ ಕ್ವಾಡ್ ಕೋರ್ 1.3 GHz ಪ್ರೊಸೆಸರ್
2ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಆಂಡ್ರಾಯ್ಡ್ 5.0 ಲಾಲಿಪಪ್
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್‌ ಬಳಸಿ 32ಜಿಬಿಗೆ ವಿಸ್ತರಿಸಬಹುದು
3000 mAh ಬ್ಯಾಟರಿ

ಬೆಲೆ ರೂ: 4999

ಬೆಲೆ ರೂ: 4999

ಇಂಟೆಕ್ಸ್ ಕ್ಲೌಡ್ ಜೆಸ್ಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

12.7 ಸೆಂ.ಮೀನ ಎಚ್‌ಡಿ ಸ್ಕ್ರೀನ್ 1280*72೦ ಪಿಕ್ಸೆಲ್‌ಗಳು
ಮಿಡ್ ರೇಂಜ್ ಮೀಡಿಯಾ ಟೆಕ್ ಕ್ವಾಡ್ ಕೋರ್ 1.3 GHz ಪ್ರೊಸೆಸರ್
2ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಆಂಡ್ರಾಯ್ಡ್ ಲಾಲಿಪಪ್
3ಜಿ ಮತ್ತು 2ಜಿ ಕನೆಕ್ಟಿವಿಟಿ
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್‌ ಬಳಸಿ 32ಜಿಬಿಗೆ ವಿಸ್ತರಿಸಬಹುದು
4000 mAh ಬ್ಯಾಟರಿ

ಬೆಲೆ ರೂ: 8,499

ಬೆಲೆ ರೂ: 8,499

ಜಿಯೋನಿ ಎಮ್2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

12.7 ಸೆಂ.ಮೀನ ಎಚ್‌ಡಿ ಸ್ಕ್ರೀನ್ 480*854 ಪಿಕ್ಸೆಲ್‌ಗಳು
ಕ್ವಾಡ್ ಕೋರ್ 1.3 GHz Cortex-A7 ಪ್ರೊಸೆಸರ್ ARM Mali 400MP GPU
1ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್
3ಜಿ ಮತ್ತು 2ಜಿ ಕನೆಕ್ಟಿವಿಟಿ
4 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್‌ ಬಳಸಿ 32ಜಿಬಿಗೆ ವಿಸ್ತರಿಸಬಹುದು
4200 mAh ಬ್ಯಾಟರಿ

ಬೆಲೆ ರೂ: 4899

ಬೆಲೆ ರೂ: 4899

ಇಂಟೆಕ್ಸ್ ಆಕ್ವಾ ವೈ2 ಪವರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.0 ಇಂಚುಗಳ ಸಣ್ಣ ಪರದೆ, 800*400 ಸ್ಕ್ರೀನ್ ರೆಸಲ್ಯೂಶನ್
ಕ್ವಾಡ್ ಕೋರ್ 1.2 Ghz ಕ್ವಾಡ್ ಕೋರ್ ಪ್ರೊಸೆಸರ್ (SC7731 Chipset)
1ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
3ಜಿ ಮತ್ತು 2ಜಿ ಕನೆಕ್ಟಿವಿಟಿ
4 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್‌ ಬಳಸಿ 32ಜಿಬಿಗೆ ವಿಸ್ತರಿಸಬಹುದು
2900 mAh ಬ್ಯಾಟರಿ

ಬೆಲೆ ರೂ: 14,000

ಬೆಲೆ ರೂ: 14,000

ಕ್ಸೋಲೋ ಕ್ಯು3000

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1080 x 1920 ಪಿಕ್ಸೆಲ್‌ಗಳು 1.5 GHz Cortex-A7, GPU PowerVR SGX544
Mediatek MT6589 ಕ್ವಾಡ್ ಕೋರ್ 1.5 Ghz Cortex-A7, GPU PowerVR SGX544
2 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಆಂಡ್ರಾಯ್ಡ್ 4.2 ಜೆಲ್ಲಿಬೀನ್
3ಜಿ ಮತ್ತು 2ಜಿ ಕನೆಕ್ಟಿವಿಟಿ
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್‌ ಬಳಸಿ 32ಜಿಬಿಗೆ ವಿಸ್ತರಿಸಬಹುದು
4000 mAh ಬ್ಯಾಟರಿ

ಬೆಲೆ ರೂ: 14,000

ಬೆಲೆ ರೂ: 14,000

ಲಿನೊವೊ ವೈಬ್ P1M

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1080 x 1920 ಪಿಕ್ಸೆಲ್‌ಗಳು 1.5 GHz Cortex-A7, GPU PowerVR SGX544
Mediatek MT6589 ಕ್ವಾಡ್ ಕೋರ್ 1.5 Ghz Cortex-A7, GPU PowerVR SGX544
2 ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಆಂಡ್ರಾಯ್ಡ್ 5.1 ಲಾಲಿಪಪ್
3ಜಿ ಮತ್ತು 2ಜಿ ಕನೆಕ್ಟಿವಿಟಿ
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್‌ ಬಳಸಿ 32ಜಿಬಿಗೆ ವಿಸ್ತರಿಸಬಹುದು
3900 mAh ಬ್ಯಾಟರಿ

ಬೆಲೆ ರೂ: 15,999

ಬೆಲೆ ರೂ: 15,999

ಲಿನೊವೊ P1

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚುಗಳ ಪೂರ್ಣ ಎಚ್‌ಡಿ ಡಿಸ್‌ಪ್ಲೇ 401 PPI
1.5 Ghz ಕ್ವಾಲ್‌ಕಾಮ್ 615 ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಆಂಡ್ರಾಯ್ಡ್ 5.1 ಲಾಲಿಪಪ್
3ಜಿ ಮತ್ತು 2ಜಿ ಕನೆಕ್ಟಿವಿಟಿ
32 ಜಿಬಿ ಆಂತರಿಕ ಮೆಮೊರಿ
4900 mAh ಬ್ಯಾಟರಿ

ಬೆಲೆ ರೂ: 8599

ಬೆಲೆ ರೂ: 8599

ಇಂಟೆಕ್ಸ್ ಕ್ಲೌಡ್ ಪವರ್ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280*720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.5 Ghz ಕ್ವಾಲ್‌ಕಾಮ್ 615 ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಆಂಡ್ರಾಯ್ಡ್ 5.0 ಲಾಲಿಪಪ್
3ಜಿ ಮತ್ತು 2ಜಿ ಕನೆಕ್ಟಿವಿಟಿ
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
4000 mAh ಬ್ಯಾಟರಿ

ಬೆಲೆ ರೂ: 9750

ಬೆಲೆ ರೂ: 9750

ಇಂಟೆಕ್ಸ್ ಆಕ್ವಾ ಪವರ್ ಎಚ್‌ಡಿ 16 ಜಿಬಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.0 ಇಂಚಿನ ಎಚ್‌ಡಿ ಸ್ಕ್ರೀನ್ 1280*720 ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
1.4 Ghz MediaTek ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
3ಜಿ ಮತ್ತು 2ಜಿ ಕನೆಕ್ಟಿವಿಟಿ
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
4000 mAh ಬ್ಯಾಟರಿ
ಡ್ಯುಯಲ್ ಸಿಮ್ 3ಜಿ ಸ್ಮಾರ್ಟ್‌ಫೋನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are mentioning some good phones with longest battery capacity. These phones are pretty good to buy and also coming with budget price So check the slider below for more information.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot