ಈ ಫೋನ್‌ಗಳನ್ನು ಖರೀದಿಸಿ ಬ್ಯಾಟರಿ ಸಮಸ್ಯೆಗೆ ವಿದಾಯ ಹೇಳಿ

By Shwetha
|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳ್ವಿಕೆಗೆ ಖರೀದಿದಾರರು ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ. ನೀವು ನಿಮ್ಮ ಫೋನ್‌ನಲ್ಲಿ ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸುತ್ತಿರುವಾಗ ಫೋನ್ ಬ್ಯಾಟರಿ ಕೈಕೊಡುತ್ತದೆ. ಹಾಗಿದ್ದರೆ ಬ್ಯಾಟರಿ ಬೇಗ ಮುಗಿಯುವ ಈ ವ್ಯವಸ್ಥೆಗೆ ಏನಾದರೂ ಪರ್ಯಾಯ ವ್ಯವಸ್ಥೆಯಿಲ್ಲವೇ? ಎಂದು ಹೆಚ್ಚು ಚಿಂತಿಸದಿರಿ. ಅದಕ್ಕೆಂದೇ ನಮ್ಮ ಇಂದಿನ ಲೇಖನದಲ್ಲಿ ಉತ್ತಮ ಬ್ಯಾಟರಿ ಬ್ಯಾಕಪ್ ಉಳ್ಳ ಟಾಪ್ ಫೋನ್‌ಗಳೊಂದಿಗೆ ನಾವು ಬಂದಿರುವೆವು.

ಓದಿರಿ: ಖರೀದಿಸಿ ಡಿಸೆಂಬರ್ ತಿಂಗಳ ಟಾಪ್ 10 ಫೋನ್ಸ್

ಬಜೆಟ್ ಬೆಲೆಯಲ್ಲಿ ಉತ್ತಮ ಬ್ಯಾಟರಿ ದೀರ್ಘತೆಯನ್ನು ನೀಡುತ್ತಿರುವ ಈ ಫೋನ್‌ಗಳ ಪರಿಚಯವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದು ಖಂಡಿತ ನಿಮ್ಮ ಹೊಸ ವರ್ಷದ ಫೋನ್ ಖರೀದಿಗೆ ಇದು ಬಂಪರ್ ಹೊಡೆದಂತೆಯೇ.

ಒಕಿಟೆಲ್ K10000

ಒಕಿಟೆಲ್ K10000

ವಿಶೇಷತೆ
5.5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಕ್ವಾಡ್ ಕೋರ್ Mediatek MT6735 ಪ್ರೊಸೆಸರ್
2ಜಿಬಿ RAM
8ಎಮ್‌ಪಿ/2ಎಮ್‌ಪಿ ಕ್ಯಾಮೆರಾ
16ಜಿಬಿ ಆಂತರಿಕ ಸಂಗ್ರಹಣೆ ಇದನ್ನು 32ಜಿಬಿಗೆ ವಿಸ್ತರಿಸಬಹುದು

ಜಿಯೋನಿ ಮ್ಯಾರಥಾನ್ M5

ಜಿಯೋನಿ ಮ್ಯಾರಥಾನ್ M5

ವಿಶೇಷತೆ
5.5 ಇಂಚಿನ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ
ಕ್ವಾಡ್ ಕೋರ್ Mediatek MT6735 ಪ್ರೊಸೆಸರ್
3 ಜಿಬಿ RAM
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
32 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 64 ಜಿಬಿಗೆ ವಿಸ್ತರಿಸಬಹುದು

ಆಲ್‌ವ್ಯೂ P8 ಎನರ್ಜಿ

ಆಲ್‌ವ್ಯೂ P8 ಎನರ್ಜಿ

ವಿಶೇಷತೆ
5.5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಕ್ವಾಡ್ ಕೋರ್ Mediatek MT6735 ಪ್ರೊಸೆಸರ್
2 ಜಿಬಿ RAM
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 32 ಜಿಬಿಗೆ ವಿಸ್ತರಿಸಬಹುದು

ಲಿನೊವೊ ವೈಬ್ P14

ಲಿನೊವೊ ವೈಬ್ P14

ವಿಶೇಷತೆ
5.5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ Mediatek 615 ಪ್ರೊಸೆಸರ್
2 ಜಿಬಿ RAM
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
32 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಅಸೂಸ್ ಜೆನ್‌ಫೋನ್ ಮ್ಯಾಕ್ಸ್ ZC550KL5

ಅಸೂಸ್ ಜೆನ್‌ಫೋನ್ ಮ್ಯಾಕ್ಸ್ ZC550KL5

ವಿಶೇಷತೆ
5.5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ Mediatek 410 ಪ್ರೊಸೆಸರ್
2 ಜಿಬಿ RAM
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಜಿಯೋನಿ ಮ್ಯಾರಥಾನ್ ಎಮ್3

ಜಿಯೋನಿ ಮ್ಯಾರಥಾನ್ ಎಮ್3

ವಿಶೇಷತೆ
5 ಇಂಚಿನ ಐಪಿಎಸ್ ಡಿಸ್‌ಪ್ಲೇ
ಕ್ವಾಡ್ ಕೋರ್ 1.3 GHz ಪ್ರೊಸೆಸರ್
1 ಜಿಬಿ RAM
8ಎಮ್‌ಪಿ/2ಎಮ್‌ಪಿ ಕ್ಯಾಮೆರಾ
8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಬ್ಲು ಸ್ಟುಡಿಯೊ ಎನರ್ಜಿ 2

ಬ್ಲು ಸ್ಟುಡಿಯೊ ಎನರ್ಜಿ 2

ವಿಶೇಷತೆ
5 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ
ಕ್ವಾಡ್ ಕೋರ್ Mediatek MT6735 ಪ್ರೊಸೆಸರ್
1.5 ಜಿಬಿ RAM
8ಎಮ್‌ಪಿ/5ಎಮ್‌ಪಿ ಕ್ಯಾಮೆರಾ
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 64 ಜಿಬಿಗೆ ವಿಸ್ತರಿಸಬಹುದು

ಹುವಾವೆ ಪಿ8 ಮ್ಯಾಕ್ಸ್

ಹುವಾವೆ ಪಿ8 ಮ್ಯಾಕ್ಸ್

ವಿಶೇಷತೆ
6.8 ಇಂಚುಗಳ LTPS IPS ಎಲ್‌ಸಿಡಿ ಡಿಸ್‌ಪ್ಲೇ
ಕ್ವಾಡ್ ಕೋರ್ HiSilicon Kirin 935 ಪ್ರೊಸೆಸರ್
3 ಜಿಬಿ RAM
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
64 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 64 ಜಿಬಿಗೆ ವಿಸ್ತರಿಸಬಹುದು

ZTE Nubia X6

ZTE Nubia X6

ವಿಶೇಷತೆ
6.4 ಇಂಚುಗಳ IPS LCD ಡಿಸ್‌ಪ್ಲೇ
ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801
2/3 ಜಿಬಿ RAM
13ಎಮ್‌ಪಿ/13ಎಮ್‌ಪಿ ಕ್ಯಾಮೆರಾ
32/64 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಹುವಾವೆ ಅಸೆಂಡ್ ಮೇಟ್2 4ಜಿ

ಹುವಾವೆ ಅಸೆಂಡ್ ಮೇಟ್2 4ಜಿ

ವಿಶೇಷತೆ
6.1 ಇಂಚುಗಳ IPS LCD ಡಿಸ್‌ಪ್ಲೇ
ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400
2 ಜಿಬಿ RAM
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 64 ಜಿಬಿಗೆ ವಿಸ್ತರಿಸಬಹುದು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X