Home
ಮೊಬೈಲ್

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

By Shwetha

ಚೀನಾ ಮೊಬೈಲ್ ಫೋನ್ ಕ್ಷೇತ್ರದಲ್ಲಿ ಪ್ರವೇಶ ಪಡೆಯುತ್ತಿರುವಂತೆಯೇ, ಈ ಒಇಎಮ್‌ಗಳು ಪ್ರತೀ ವರ್ಷ ಫೋನ್ ಕ್ಷೇತ್ರದಲ್ಲಿ ಹೆಚ್ಚಿನ ಹೆಸರನ್ನು ಪಡೆದುಕೊಳ್ಳುತ್ತಿವೆ.

ಇದನ್ನೂ ಓದಿ: ಎಮ್‌ಡಬ್ಲ್ಯೂಸಿನಲ್ಲಿ ಮಿಂಚಿದ ಟಾಪ್ 10 ಗ್ಯಾಜೆಟ್‌ಗಳು

ಇನ್ನು ಚೀನಾ ಫೋನ್‌ಗಳತ್ತ ಕಣ್ಣು ಹಾಯಿಸುವುದಾದರೆ ಶ್ಯೋಮಿ, ಲೆನೊವೊ ಮತ್ತು ಹುವಾಯಿ ಮೊದಲಾದ ಫೋನ್‌ಗಳು ಮಾರುಕಟ್ಟೆಯಲ್ಲಿ ತಮ್ಮ ಕಮಾಲನ್ನು ಪ್ರದರ್ಶಿಸುತ್ತಿವೆ. ಇಂದಿನ ಲೇಖನದಲ್ಲಿ ಆ ಫೋನ್‌ಗಳು ಮತ್ತು ಅವುಗಳ ವಿಶೇಷತೆಗಳತ್ತ ಕಣ್ಣುಹಾಯಿಸೋಣ.

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಭಾರತದಲ್ಲಿ ತನ್ನ ಎಮ್ಐ 3 ಮತ್ತು ರೆಡ್ಮೀ 1 ಎಸ್‌ನಿಂದ ಪ್ರಸಿದ್ಧಿಯನ್ನು ಪಡೆದುಕೊಂಡ ಈ ಫೋನ್ ಕಂಪೆನಿ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ ಎನ್ನಬಹುದು. ಇದು ಅತಿ ಬಲಿಷ್ಟ ಓಕ್ಟಾ ಕೋರ್ ಮೀಡಿಯಾ ಟೆಕ್ MT6592 ಚಿಪ್ ಅನ್ನು ತನ್ನಲ್ಲಿ ಪಡೆದುಕೊಂಡಿದ್ದು ಇದರ ರಿಯರ್ ಕ್ಯಾಮೆರಾ 13 ಎಮ್‌ಪಿ ಯಾಗಿದೆ. ಮತ್ತು ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ.

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಫ್ಲಿಪ್‌ಕಾರ್ಟ್ ಫ್ಲ್ಯಾಶ್ ಸೇಲ್‌ನಲ್ಲಿ ಈ ಫೋನ್ ಯಶಸ್ವಿ ಮಾರಾಟವನ್ನೇ ಕಂಡುಕೊಂಡಿದೆ. ಇದು 5 ಇಂಚಿನ ಐಪಿಎಸ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಪಿಕ್ಸೆಲ್ ರೆಸಲ್ಯೂಶನ್ 1920x1080 ಆಗಿದೆ.

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಅತಿ ತೆಳು ಫೋನ್ ಆದ ಒಪ್ಪೊ ಆರ್5 ಅತ್ಯಂತ ಸೂಕ್ಷ್ಮ ವಿನ್ಯಾಸ ಮತ್ತು ಕಣ್ಸೆಳೆಯುವ ನೋಟದಿಂದ ಬಳಕೆದಾರರ ಮನದಲ್ಲಿ ಹೊಸ ಮಿಂಚನ್ನು ಉಂಟುಮಾಡುವುದು ಖಚಿತವಾಗಿದೆ.

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಭಾರತೀಯ ಮಾರುಕಟ್ಟೆಯಲ್ಲಿ 20,೦೦೦ ಕ್ಕೆ ಈ ಫೋನ್ ಲಭ್ಯವಾಗಲಿದ್ದು ಓಕ್ಟಾ ಕೋರ್ ಸೋಕ್ ಪವರ್ ಮತ್ತು 920 ಚಿಪ್‌ಸೆಟ್ ಅಲ್ಲದೆ ಕಿಟ್‌ಕ್ಯಾಟ್ 4.4.2 ಓಎಸ್ ಅನ್ನು ಪಡೆದುಕೊಂಡಿದೆ. ರಿಯರ್ ಕ್ಯಾಮೆರಾ 13 ಎಮ್‌ಪಿಯಾಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ.

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ರೂ 10,000 ದಲ್ಲಿ ಅತ್ಯಂತ ಬೆಸ್ಟ್ ಫೋನ್ ಆಗಿರುವ ಹುವಾಯಿ ಹೋನರ್ ಹೋಲಿ 5 ಇಂಚಿನ ಡಿಸ್‌ಪ್ಲೇ, 8 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 1 ಜಿಬಿ RAM ಅನ್ನು ಹೊಂದಿದೆ.

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ 3ಜಿಬಿ RAM ಸಿನೋಜಿನ್ ಮೋಡ್ ಇದರಲ್ಲಿ ಚಾಲನೆಯಲ್ಲಿದೆ.

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಇದೊಂದು ಮಧ್ಯಮ ಕ್ರಮಾಂಕದ ಸ್ಮಾರ್ಟ್‌ಫೋನ್ ಆಗಿದ್ದು ಒದರಲ್ಲಿ 4.4 ಕಿಟ್‌ಕ್ಯಾಟ್ ಚಾಲನೆಯಲ್ಲಿದೆ. ಇದು 13 ಎಮ್‌ಪಿ ರಿಯರ್ ಕ್ಯಾಮೆರಾ ಹಾಗೂ 5 ಎಮ್‌ಪಿ ಮುಂಭಾಗ ಇದರಲ್ಲಿದೆ. ಇದು 4 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಇದು ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 1.7 GHZ ಓಕ್ಟಾ ಕೋರ್ ಪ್ರೊಸೆಸರ್ ಜೊತೆಗೆ 1ಜಿಬಿ RAM ಅನ್ನು ಇದು ಪಡೆದುಕೊಂಡಿದೆ. ಆಂಡ್ರಾಯ್ಡ್ 4.4 ಜಿಯೋನಿ ಅಮಿಗೊ 2.0 ಯೂಸರ್ ಇಂಟರ್ಫೇಸ್ ಇದರಲ್ಲಿದೆ.

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಇದು 5 ಇಂಚಿನ ಐಪಿಎಸ್ ಎಲ್‌ಸಿಡಿ ಸ್ಕ್ರೀನ್ ಅನ್ನು ಪಡೆದುಕೊಂಡಿದ್ದು 1 ಜಿಬಿ RAM ಡಿವೈಸ್‌ನಲ್ಲಿದೆ. 8 ಜಿಬಿ ಆಂತರಿಕ ಸಂಗ್ರಹಣೆ ಡಿವೈಸ್‌ನಲ್ಲಿದ್ದು ಇದನ್ನು 32ಜಿಬಿವರೆಗೆ ವಿಸ್ತರಿಸಬಹುದಾಗಿದೆ.

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವ ಚೀನಾ ತಾರೆಯರು

ಜಗತ್ತಿನ ಹೆಚ್ಚು ಸ್ಲಿಮ್ ಫೋನ್ ಆಗಿರುವ ವೈವೊ ಎಕ್ಸ್ 5 ಮ್ಯಾಕ್ಸ್ ರೂ 32,980 ಆಗಿದೆ. ಇದು 4.75 ಎಮ್‌ಎಮ್ ದಪ್ಪವನ್ನು ಹೊಂದಿದ್ದು ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದೆ.

Best Mobiles in India

English summary
This article tells about 10 Chinese phones to buy in India right now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+