Just In
- 21 min ago Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- 1 hr ago Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- 3 hrs ago ಇಂದು ಮೊಟೊ G64 5G ಫೋನ್ ಫಸ್ಟ್ ಸೇಲ್!..ಈ ಫೋನಿನ ಪ್ಲಸ್ ಪಾಯಿಂಟ್ ಏನು?
- 16 hrs ago ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
Don't Miss
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- News Bride Kidnap Video: ವರನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ವಧುವಿನ ಅಪಹರಣಕ್ಕೆ ಯತ್ನ: ವಿಡಿಯೋ
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Movies "ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೋನ್ ಖರೀದಿಗೆ ಹೇಳಿ ಮಾಡಿಸಿದ ಟಾಪ್ 10 ಫೋನ್‌ಗಳು
ಹಲವಾರು ಹೊಸ ಫೋನ್‌ಗಳ ಲಾಂಚ್‌ಗೆ ಮೇ ತಿಂಗಳು ಸಾಕ್ಷಿಯಾಯಿತು ಎಂದೇ ಹೇಳಬಹುದು. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್‌ಗಳು ಬಳಕೆದಾರರು ಆಕರ್ಷಿಸಿರುವುದು ಮಾತ್ರವಲ್ಲದೇ ಫೋನ್ ಮಾರುಕಟ್ಟೆಯಲ್ಲೇ ಹೊಸ ಬೆಳವಣಿಗೆಯನ್ನು ಹುಟ್ಟು ಹಾಕಿತು. ಇಂದಿನ ಲೇಖನದಲ್ಲಿ ಇಂತಹುದೇ ಟಾಪ್ 10 ಫೋನ್‌ಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದ್ದು ಈ ಫೋನ್‌ಗಳು ಅವುಗಳ ವಿಶೇಷತೆಗಳಿಂದ ನಿಮ್ಮ ಮನ ಕದಿಯುವುದು ಸುಳ್ಳಲ್ಲ.
ಓದಿರಿ: ಆಂಡ್ರಾಯ್ಡ್ ಫೋನ್‌ನ ವಿವಿಧ ಸಮಸ್ಯೆಗೆ ಇಲ್ಲಿದೆ ಪರಿಹಾರ
ವೈಯು ಯುಫೋರಿಯಾ
ಮೆಟಲ್ ಫ್ರೇಮ್ ಫೋನ್ ಇದಾಗಿದ್ದು 2 ಜಿಬಿ RAM ಡಿವೈಸ್‌ನಲ್ಲಿದೆ.
ಆಂಡ್ರಾಯ್ಡ್ 5.0
5 ಇಂಚಿನ ಎಚ್‌ಡಿ ಪೂರ್ಣ ಲ್ಯಾಮಿನೇಶನ್ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್
64 ಬಿಟ್ 1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಕ್ವಾಡ್ ಕೋರ್ ಚಿಪ್, ಅಡ್ರೆನೊ 306 ಜಿಪಿಯು
16 ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡಿದೆ ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ
ಕೂಲ್‌ಪ್ಯಾಡ್ ಡೇಜನ್ ಎಕ್ಸ್7
5.2-ಇಂಚಿನ ಪೂರ್ಣ ಎಚ್‌ಡಿ (1920x1080p) AMOLED ಡಿಸ್‌ಪ್ಲೇ
ಆಂಡ್ರಾಯ್ಡ್ 4.4 (KitKat)
1.7GHz MediaTek MT6595 ಓಕ್ಟಾ-ಕೋರ್ ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ ಎಸ್‌ಡಿ ಕಾರ್ಡ್ ಬಳಸಿ 3 ಜಿಬಿ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
2,700mAh ಬ್ಯಾಟರಿ
ಸೋನಿ ಎಕ್ಸ್‌ಪೀರಿಯಾ ಎಮ್4 ಆಕ್ವಾ
5 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ (720x1280p)
ಆಂಡ್ರಾಯ್ಡ್ 5.0.
64 ಬಿಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಮೀಜು ಎಮ್ಐ ನೋಟ್
5.5 ಇಂಚಿನ ಪೂರ್ಣ ಎಚ್‌ಡಿ 1080x1920ಪಿ ಡಿಸ್‌ಪ್ಲೇ
1.7GHz ಓಕ್ಟಾ ಕೋರ್ ಮೀಡಿಯಾಟೆಕ್ MT6752 64 ಬಿಟ್ ಪ್ರೊಸೆಸರ್
2 ಜಿಬಿ RAM
16 ಜಿಬಿ ಸಂಗ್ರಹಣಾ ಸಾಮರ್ಥ್ಯ
3140mAh ಬ್ಯಾಟರಿ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಜೆಡ್ ಟಿ ಇ ನಂಬಿಯಾ Z9 ಮಿನಿ
5 ಇಂಚಿನ ಪೂರ್ಣ ಎಚ್‌ಡಿ 1920x1280p ಐಪಿಎಸ್ ಡಿಸ್‌ಪ್ಲೇ
64 ಬಿಟ್ 1.5GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ ಪ್ರೊಸೆಸರ್
ಅಡ್ರೆನೊ 405 ಜಿಪಿಯು
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ ಇದನ್ನು 128 ಜಿಬಿವರೆಗೆ ವಿಸ್ತರಿಸಬಹುದು
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
3000mAH ಲಿಥಿಯಮ್ ಬ್ಯಾಟರಿ
ಲೆನೊವೊ ಎಸ್60
5 ಇಂಚಿನ 720p ಐಪಿಎಸ್ ಡಿಸ್‌ಪ್ಲೇ
1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410
64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
13 ಎಮ್‌ಪಿ ಆಟೊಫೋಕಸ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2150mAh ಬ್ಯಾಟರಿ
ಮೈಕ್ರೋಸಾಫ್ಟ್ ಲೂಮಿಯಾ 540
5 ಇಂಚಿನ 1280x720 ಪಿಕ್ಸೆಲ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
ವಿಂಡೋಸ್ ಫೋನ್ 8.1, ಇದನ್ನು ವಿಂಡೋಸ್ 10 ಗೆ ಅಪ್‌ಗ್ರೇಡ್ ಮಾಡಬಹುದು
1.2GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು
15 ಜಿಬಿ ಒನ್ ಡ್ರೈವ್ ಸಂಗ್ರಹಣೆ
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯಾಕ್‌ಬೆರ್ರಿ ಲೀಪ್
5 ಇಂಚಿನ ಎಚ್‌ಡಿ 720x1280p, 294 PPI
1.5GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಎಸ್4
2 ಜಿಬಿ RAM
16 ಜಿಬಿ ಸಂಗ್ರಹಣೆ ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಬ್ಲ್ಯಾಕ್‌ಬೆರ್ರಿ 10 ಓಎಸ್
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2800mAh ಬ್ಯಾಟರಿ
ಪ್ಯಾಸನೋನಿಕ್ ಎಲುಗಾ
5 ಇಂಚಿನ 720X1080p ಐಪಿಎಸ್ ಎಚ್‌ಡಿ ಡಿಸ್‌ಪ್ಲೇ
64 ಬಿಟ್ 1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ವೈಫೈ, ಬ್ಲ್ಯೂಟೂತ್ 4.0 ಮತ್ತು GPS
ಹುವಾಯಿ ಹೋನರ್ 4ಸಿ
5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
1.2GHz ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2
2550mAh ಬ್ಯಾಟರಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999