ಆಂಡ್ರಾಯ್ಡ್ ಫೋನ್‌ನ ವಿವಿಧ ಸಮಸ್ಯೆಗೆ ಇಲ್ಲಿದೆ ಪರಿಹಾರ

Written By:

ಎಷ್ಟೇ ದುಬಾರಿ ಫೋನ್‌ಗಳಾದರೂ ಅದರಲ್ಲಿ ಏನಾದರೂ ದೋಷಗಳು ಸಹಜವಾಗಿದೆ. ಆದರೆ ಈ ದೋಷಗಳನ್ನು ಸುಲಭವಾಗಿ ನಿವಾರಣೆ ಮಾಡಬಹುದು. ಇನ್ನು ಆಂಡ್ರಾಯ್ಡ್ ಫೋನ್‌ಗಳು ಎಂದಾದಲ್ಲಿ ಇವುಗಳಲ್ಲಿರುವ ದೋಷಗಳನ್ನು ಪರಿಹರಿಸುವುದು ತುಂಬಾ ಸುಲಭವಾಗಿದೆ. ನೀವು ಆಂಡ್ರಾಯ್ಡ್ ಫೋನ್ ಅನ್ನು ಬಳಸುತ್ತಿರುವವರು ಆಗಿದ್ದು ನೀವು ಇಂತಹುದೇ ದೋಷಗಳನ್ನು ಎದುರಿಸುತ್ತಿದ್ದಲ್ಲಿ ಇದು ನಿಮಗೆ ಸಹಕಾರಿ ಎಂದೆನಿಸಲಿದೆ.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಬನ್ನಿ ಇಂದಿನ ಲೇಖನದಲ್ಲಿ ಫೋನ್‌ನಲ್ಲುಂಟಾಗುವ ಸಮಸ್ಯೆಗಳು ಮತ್ತು ಅವುಗಳ ಪರಿಹಾರವನ್ನು ಇಲ್ಲಿ ನೀಡಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ರೋಜನ್

ಫೋನ್ ಫ್ರೋಜನ್ ಆದಾಗ

ನಿಮ್ಮ ಫೋನ್ ಅನ್ನು ರೀಸ್ಟಾರ್ಟ್ ಮಾಡಿದರೆ ಸಾಕು.

ವೈಫೈ

ವೈಫೈ ಸಂಪರ್ಕಗೊಳ್ಳದಿದ್ದಲ್ಲಿ

ವೈಫೈ > ಸೆಟ್ಟಿಂಗ್ಸ್ > ಮೆನು > ಅಡ್ವಾನ್ಸ್ಡ್ ಮತ್ತು ವೈಫೈ ಸ್ಟೇ ಕನೆಕ್ಟೆಡ್ ಎಂಬುದನ್ನು ಆರಿಸಿ.

ಮೆಮೊರಿ

ಔಟ್ ಆಫ್ ಮೆಮೊರಿ

ಕೆಲವೊಂದು ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳಿಂದಾಗಿ ನಿಮ್ಮ ಫೋನ್‌ನಲ್ಲಿ ಕ್ಯಾಶ್‌ಗಳು ಇರುತ್ತವೆ. ಕ್ಯಾಶ್ ಕ್ಲೀನರ್ ಅಥವಾ ಕ್ಲೀನ್ ಮಾಸ್ಟರ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಈ ಕ್ಯಾಶ್ ಅನ್ನು ನಿವಾರಿಸಿಕೊಳ್ಳಬಹುದಾಗಿದೆ.

ಎಸ್‌ಡಿ ಕಾರ್ಡ್

ಎಸ್‌ಡಿ ಕಾರ್ಡ್ ಗುರುತಿಸದಿದ್ದಲ್ಲಿ

ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ನಿಮ್ಮ ಎಸ್‌ಡಿ ಕಾರ್ಡ್ ಅನ್ನು ರಿಫಾರ್ಮ್ಯಾಟ್ ಮಾಡಿ.

ಸ್ಕ್ರೀನ್

ಸ್ಕ್ರೀನ್ ನೋಡಲು ತೊಂದರೆಯಾದಲ್ಲಿ

ಸೂರ್ಯನ ಬೆಳಕಿನಲ್ಲಿ ಪರದೆಯನ್ನು ನೋಡಲು 'ಆಂಟಿ ಗ್ಲೇರ್' ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಬಳಸಿ.

ಅಪ್ಲಿಕೇಶನ್ಸ್

ಅಪ್ಲಿಕೇಶನ್ ನಿವಾರಣೆ ಹೇಗೆ

ಸೆಟ್ಟಿಂಗ್ಸ್ > ಅಪ್ಲಿಕೇಶನ್ಸ್ > ಮ್ಯಾನೇಜ್ ಅಪ್ಲಿಕೇಶನ್ಸ್ ಇಲ್ಲಿ ಅಪ್ಲಿಕೇಶನ್ ಆಯ್ಕೆಮಾಡಿ ಮತ್ತು ಅನ್‌ಇನ್‌ಸ್ಟಾಲ್ ಮಾಡಿ.

ಸ್ಕ್ರೀನ್ ಹಾನಿ

ಸ್ಕ್ರೀನ್ ಕ್ರಾಕ್ ಆದಲ್ಲಿ

ಸ್ಕ್ರೀನ್ ಹಾನಿಯಾಗಿದ್ದಲ್ಲಿ ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಸಪ್ಲೈಯರ್ ಮೂಲಕ ಹೊಸ ಸ್ಕ್ರೀನ್ ಅನ್ನು ನಿಮಗೆ ಖರೀದಿಸಬಹುದಾಗಿದೆ.

ಪಾಸ್‌ವರ್ಡ್

ಪಾಸ್‌ವರ್ಡ್ ನಮೂದಿಸುವಾಗ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ

ಈ ರೀತಿಯ ಸಮಸ್ಯೆಯುಂಟಾದಲ್ಲಿ ಸೆಟ್ಟಿಂಗ್ಸ್ > ಸೆಕ್ಯುರಿಟಿ > ಸೆಟಪ್ ಸ್ಕ್ರೀನ್ ಲಾಕ್ > ಇಲ್ಲಿ ಪ್ಯಾಟ್ರನ್ ನಮೂದಿಸಿ. ಪಾಸ್‌ವರ್ಡ್‌ಗಿಂತ ಪ್ಯಾಟ್ರನ್ ಹೆಚ್ಚು ಸುರಕ್ಷಿತವಾಗಿದೆ.

ಸ್ಥಳ

ಸ್ಥಳ ನಿಖರವಾಗಿರದೇ ಇದ್ದಲ್ಲಿ

ಸೆಟ್ಟಿಂಗ್ಸ್ > ಲೊಕೇಶನ್ > ಯೂಸ್ ಜಿಪಿಎಸ್ ಸ್ಯಾಟಲೈಟ್ಸ್ ಪರಿಶೀಲಿಸಿ

ಫೋನ್ ವೈಪ್ ಮಾಡುವುದು

ಸಂಪೂರ್ಣವಾಗಿ ಆಂಡ್ರಾಯ್ಡ್ ಫೋನ್ ವೈಪ್ ಮಾಡುವುದು

ಸೆಟ್ಟಿಂಗ್ಸ್ > ಎಸ್‌ಡಿ ಮತ್ತು ಫೋನ್ ಸ್ಟೋರೇಜ್> ಫ್ಯಾಕ್ಟ್ರಿ ಡೇಟಾ ಸ್ಟೋರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Android Phones can cause problems which seem too complex to handle at the time but their solutions are really simple. Here are the solutions to the most common android phone problems that users have encountered.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot