ಕ್ರಿಸ್‌ಮಸ್‌ಗಾಗಿ ದುಬಾರಿ ಫೋನ್‌ಗಳ ಮೇಲೆ ದರಕಡಿತ

By Shwetha
|

ಕ್ರಿಸ್‌ಮಸ್ ಇನ್ನೇನು ಹತ್ತಿರದಲ್ಲೇ ಇದೆ ಹೆಚ್ಚಿನ ಬ್ರ್ಯಾಂಡ್ ಫೋನ್‌ಗಳಾದ ಆಪಲ್, ಸ್ಯಾಮ್‌ಸಂಗ್, ಮೋಟೋರೋಲಾ, ಎಲ್‌ಜಿ ಫೋನ್‌ಗಳು ವಿನಾಯಿತಿ ದರದಲ್ಲಿ ತಮ್ಮ ಫೋನ್‌ಗಳ ಮಾರಾಟವನ್ನು ನಡೆಸುತ್ತಿವೆ. ಆಪಲ್‌ನ ಐಫೋನ್ 6ಎಸ್ ಮತ್ತು 6 ಎಸ್ ಪ್ಲಸ್ 16% ದರಕಡಿತವನ್ನು ಪಡೆದುಕೊಂಡಿದ್ದು ಐಫೋನ್ ಖರೀದಿಸುವವರಿಗೆ ಇದು ಶುಭ ಅವಸರವಾಗಿದೆ.

ಓದಿರಿ: ಆಪಲ್ ಐಫೋನ್ 6 ಎಸ್ ಮತ್ತು 6 ಎಸ್ ಪ್ಲಸ್‌ ದರಕಡಿತ

ಇಂದಿನ ಲೇಖನದಲ್ಲಿ ದರಕಡಿತವನ್ನು ಪಡೆದುಕೊಂಡಿರುವ ಟಾಪ್ ಫೋನ್‌ಗಳ ಪಟ್ಟಿಯೊಂದಿಗೆ ಬಂದಿದ್ದು ಕೆಳಗಿನ ಸ್ಲೈಡರ್ ಪರಿಶೀಲಿಸಿ ಅವುಗಳ ಖರೀದಿಯನ್ನು ಆದಷ್ಟು ಬೇಗನೇ ನಡೆಸಿಕೊಳ್ಳಿ.

ಐಫೋನ್ 6ಎಸ್

ಐಫೋನ್ 6ಎಸ್

4.7- ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
A9 ಚಿಪ್ ಜೊತೆಗೆ 64-ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ ಎಮ್9 ಮೋಶನ್ ಕೋಪ್ರೊಸೆಸರ್
2ಜಿಬಿ RAM
16/64/128 ಜಿಬಿ ಇನ್‌ಬಿಲ್ಟ್ ಸ್ಟೋರೇಜ್
12ಎಮ್‌ಪಿ/5ಎಮ್‌ಪಿ ಕ್ಯಾಮೆರಾ
ಐಓಎಸ್ 9
1,715mAh ಬ್ಯಾಟರಿ

ಐಫೋನ್ 6ಎಸ್ ಪ್ಲಸ್

ಐಫೋನ್ 6ಎಸ್ ಪ್ಲಸ್

5.5- ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ
A9 ಚಿಪ್ ಜೊತೆಗೆ 64-ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ ಎಮ್9 ಮೋಶನ್ ಕೋಪ್ರೊಸೆಸರ್
2ಜಿಬಿ RAM
16/64/128 ಜಿಬಿ ಇನ್‌ಬಿಲ್ಟ್ ಸ್ಟೋರೇಜ್
12ಎಮ್‌ಪಿ/5ಎಮ್‌ಪಿ ಕ್ಯಾಮೆರಾ
ಐಓಎಸ್ 9
1,715mAh ಬ್ಯಾಟರಿ

ಐಫೋನ್ 5ಎಸ್

ಐಫೋನ್ 5ಎಸ್

4 - ಇಂಚಿನ ರೆಟೀನಾ ಡಿಸ್‌ಪ್ಲೇ
A7 ಚಿಪ್ ಪ್ರೊಸೆಸರ್ ಜೊತೆಗೆ PowerVR G6430 ಜಿಪಿಯು
1ಜಿಬಿ RAM
16/32/64 ಜಿಬಿ ಇನ್‌ಬಿಲ್ಟ್ ಸ್ಟೋರೇಜ್
8ಎಮ್‌ಪಿ/1.2ಎಮ್‌ಪಿ ಕ್ಯಾಮೆರಾ
ಐಓಎಸ್ 7 ಇದನ್ನು ಐಓಎಸ್ 9.2 ಗೆ ಅಪ್‌ಗ್ರೇಡ್ ಮಾಡಬಹುದು
1560 mAh ಬ್ಯಾಟರಿ

ಮೋಟೋರೋಲಾ ಮೋಟೋ ಜಿ3

ಮೋಟೋರೋಲಾ ಮೋಟೋ ಜಿ3

5 - ಇಂಚಿನ ಎಚ್‌ಡಿ ಡಿಸ್‌ಪ್ಲೇ
ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ ಅಡ್ರೆನೊ 306 ಜಿಪಿಯು
1ಜಿಬಿ RAM
8 ಜಿಬಿ ಇನ್‌ಬಿಲ್ಟ್ ಸ್ಟೋರೇಜ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1.1 ಲಾಲಿಪಪ್
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
2,470 mAh ಬ್ಯಾಟರಿ

ಶ್ಯೋಮಿ ಎಮ್ಐ 4ಐ

ಶ್ಯೋಮಿ ಎಮ್ಐ 4ಐ

5 - ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಜೊತೆಗೆ ಅಡ್ರೆನೊ 405 ಜಿಪಿಯು
2 ಜಿಬಿ RAM
16/32 ಜಿಬಿ ಇನ್‌ಬಿಲ್ಟ್ ಸ್ಟೋರೇಜ್
ಆಂಡ್ರಾಯ್ಡ್ 5.0.2 ಲಾಲಿಪಪ್
MIUI 6 ಮೇಲ್ಭಾಗದಲ್ಲಿದೆ
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
3120 mAh ಬ್ಯಾಟರಿ

ಎಲ್‌ಜಿ ನೆಕ್ಸಸ್ 5ಎಕ್ಸ್

ಎಲ್‌ಜಿ ನೆಕ್ಸಸ್ 5ಎಕ್ಸ್

5.2 - ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 808 ಪ್ರೊಸೆಸರ್ ಜೊತೆಗೆ ಅಡ್ರೆನೊ 418 ಜಿಪಿಯು
2 ಜಿಬಿ RAM
16/32 ಜಿಬಿ ಇನ್‌ಬಿಲ್ಟ್ ಸ್ಟೋರೇಜ್
ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ
MIUI 6 ಮೇಲ್ಭಾಗದಲ್ಲಿದೆ
12.3ಎಮ್‌ಪಿ/5ಎಮ್‌ಪಿ ಕ್ಯಾಮೆರಾ
2700 mAh ಬ್ಯಾಟರಿ

ಮೋಟೋ ಎಕ್ಸ್ ಪ್ಲೇ

ಮೋಟೋ ಎಕ್ಸ್ ಪ್ಲೇ

5.5 - ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಜೊತೆಗೆ ಅಡ್ರೆನೊ 405 ಜಿಪಿಯು
2 ಜಿಬಿ RAM
16/32 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಇದನ್ನು 128ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1.1 ಲಾಲಿಪಪ್
MIUI 6 ಮೇಲ್ಭಾಗದಲ್ಲಿದೆ
21ಎಮ್‌ಪಿ/5ಎಮ್‌ಪಿ ಕ್ಯಾಮೆರಾ
3630 mAh ಬ್ಯಾಟರಿ

ಮೋಟೋ ಎಕ್ಸ್ ಸ್ಟೈಲ್

ಮೋಟೋ ಎಕ್ಸ್ ಸ್ಟೈಲ್

5.7 - ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 808
3ಜಿಬಿ RAM
16/32/64 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಇದನ್ನು 128ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1.1 ಲಾಲಿಪಪ್
MIUI 6 ಮೇಲ್ಭಾಗದಲ್ಲಿದೆ
21ಎಮ್‌ಪಿ/5ಎಮ್‌ಪಿ ಕ್ಯಾಮೆರಾ
3000 mAh ಬ್ಯಾಟರಿ

ಹುವಾವೆ ಹೋನರ್ 4ಸಿ

ಹುವಾವೆ ಹೋನರ್ 4ಸಿ

5 - ಇಂಚಿನ ಡಿಸ್‌ಪ್ಲೇ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
ಓಕ್ಟಾ ಕೋರ್ HiSilicon Kirin 620
2 ಜಿಬಿ RAM
8 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1 ಲಾಲಿಪಪ್
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
2550 mAh ಬ್ಯಾಟರಿ

ಹುವಾವೆ ಹೋನರ್ 4ಎಕ್ಸ್

ಹುವಾವೆ ಹೋನರ್ 4ಎಕ್ಸ್

5.5 - ಇಂಚಿನ ಡಿಸ್‌ಪ್ಲೇ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410
2 ಜಿಬಿ RAM
8 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1 ಲಾಲಿಪಪ್
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
3000 mAh ಬ್ಯಾಟರಿ

Best Mobiles in India

English summary
Today, let's have a look at the smartphones that got price cuts ahead of Christmas festive.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X