ಆಪಲ್ ಐಫೋನ್ 6 ಎಸ್ ಮತ್ತು 6 ಎಸ್ ಪ್ಲಸ್‌ ದರಕಡಿತ

By Shwetha
|

ಆಪಲ್ ತನ್ನ ಅತ್ಯಾಧುನಿಕ ಐಫೋನ್ 6 ಎಸ್ ಮತ್ತು 6 ಎಸ್ ಪ್ಲಸ್‌ನ ಬೆಲೆಯನ್ನು 16% ವನ್ನು ಎರಡು ತಿಂಗಳ ಹಿಂದೆ ಇಳಿಸಿದ್ದು ಭಾರತದಲ್ಲಿ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಲು ಈ ದರಕಡಿತ ಆಪಲ್‌ಗೆ ಸಹಾಯ ಮಾಡಿದೆ. ಇಂದಿನ ಲೇಖನದಲ್ಲಿ ಯಾವ ಫೋನ್‌ಗೆ ಆಪಲ್ ಎಷ್ಟು ದರವನ್ನು ನಿಗದಿ ಪಡಿಸಿದೆ ಎಂಬುದನ್ನು ನಾವು ನೋಡಹೊರಟಿದ್ದೇವೆ.

ಓದಿರಿ: ನಿಮ್ಮ ಐಫೋನ್ ಅಸಲಿಯೇ ನಕಲಿಯೇ ಪತ್ತೆ ಹೇಗೆ?

ಐಫೋನ್ 6ಎಸ್ 16 ಜಿಬಿ ಮಾಡೆಲ್ ಬೆಲೆ ಈಗ 52,000 ಮತ್ತು 55,000 ಆಗಿದೆ. ಈ ದರಕಡಿತವು 16 ಜಿಬಿ, 64ಜಿಬಿ ಮತ್ತು 128ಜಿಬಿ ಆವೃತ್ತಿಗಳಲ್ಲಿ ಲಭ್ಯವಿದೆ.

2014 ರಲ್ಲಿ ಕಂಪೆನಿ ಲಾಂಚ್

2014 ರಲ್ಲಿ ಕಂಪೆನಿ ಲಾಂಚ್

ಐಫೋನ್ 6 ಡಿವೈಸ್‌ಗಳನ್ನು 2014 ರಲ್ಲಿ ಕಂಪೆನಿ ಲಾಂಚ್ ಮಾಡಿದ್ದು, ಗ್ರಾಹಕರನ್ನು ಈ ದರಕಡಿತ ಇನ್ನಷ್ಟು ಡಿವೈಸ್‌ನ ಸಮೀಪಕ್ಕೆ ಬರುವಂತೆ ಮಾಡಿದೆ.

ಎರಡು ತಿಂಗಳ ಅವಧಿ

ಎರಡು ತಿಂಗಳ ಅವಧಿ

ಲಾಂಚ್ ಆದ ಎರಡು ತಿಂಗಳ ಅವಧಿಯಲ್ಲಿ ಆಪಲ್ ತನ್ನ ಡಿವೈಸ್‌ಗಳ ಮೇಲೆ ದರಕಡಿತವನ್ನು ಹೇರಿದ್ದು ಇದೇ ಮೊದಲ ಬಾರಿಯಾಗಿದ್ದು, ಆರಂಭ ಬೆಲೆಗಿಂತ ಪ್ರಸ್ತುತ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ನಮಗೆ ಕಾಣಬಹುದಾಗಿದೆ.

ಆಪಲ್ ಐಫೋನ್ 6ಎಸ್ ಮತ್ತು 6 ಎಸ್ ಪ್ಲಸ್

ಆಪಲ್ ಐಫೋನ್ 6ಎಸ್ ಮತ್ತು 6 ಎಸ್ ಪ್ಲಸ್

ಆಪಲ್ ಐಫೋನ್ 6ಎಸ್ ಮತ್ತು 6 ಎಸ್ ಪ್ಲಸ್ ಅನ್ನು ರೂ 62,000 - ರೂ 92,000 ಕ್ಕೆ ಪ್ರಸ್ತುತಪಡಿಸಿತ್ತು.

ಅತ್ಯಾಧುನಿಕ ಐಫೋನ್‌

ಅತ್ಯಾಧುನಿಕ ಐಫೋನ್‌

ಅತ್ಯಾಧುನಿಕ ಐಫೋನ್‌ಗಳನ್ನು ಆಪಲ್ ಅಕ್ಟೋಬರ್‌ನಲ್ಲಿ ಭಾರತಕ್ಕೆ ಆಮದು ಮಾಡಿಕೊಂಡಿತ್ತು. ಅದರಿಂದ ಭಾರತವು ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಕ್ಷೇತ್ರವಾಗಿ ಹೊರಹೊಮ್ಮಿದೆ.

ಆಪಲ್ 5ಎಸ್

ಆಪಲ್ 5ಎಸ್

ಆಪಲ್ 5ಎಸ್ ಬೆಲೆಯು ಮೂರು ತಿಂಗಳಲ್ಲಿ ಮೂರು ಬಾರಿ ಇಳಿದಿದೆ. ಈಗ ಫೋನ್ ಬೆಲೆ ರೂ 24,999 ಆಗಿದೆ. ಅಂದರೆ ತನ್ನ ಸಪ್ಟೆಂಬರ್ ಬೆಲೆಗಿಂತ ಅರ್ಧದಷ್ಟು.

ಐಫೋನ್ 6ಎಸ್

ಐಫೋನ್ 6ಎಸ್

ಐಫೋನ್ 6ಎಸ್ (16ಜಿಬಿ) ಆವೃತ್ತಿ ರೂ 48,499

ಐಫೋನ್ 6 ಎಸ್

ಐಫೋನ್ 6 ಎಸ್

ಐಫೋನ್ 6 ಎಸ್ (64 ಜಿಬಿ) ರೂ 62,849

ಐಫೋನ್ 6 ಎಸ್

ಐಫೋನ್ 6 ಎಸ್

ಐಫೋನ್ 6 ಎಸ್ (128ಜಿಬಿ) ರೂ 74,940

Best Mobiles in India

English summary
Apple cut prices of its latest iPhone 6s and iPhone 6s Plus by up to 16% cent.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X