Subscribe to Gizbot

ಬೆಂಕಿಯೂ ಸೋಕದ ಬಿದ್ದರೂ ಒಡೆಯದ ಸುಭದ್ರ ಫೋನ್‌ಗಳು

Written By:

ಇಂದು ಮೊಬೈಲ್ ಮಾರುಕಟ್ಟೆಗೆ ವೈವಿಧ್ಯಮಯ ಫೋನ್‌ಗಳು ಕಾಲಿಡುತ್ತಿವೆ. ಬಳಕೆದಾರರ ಬಯಕೆಗಳಿಗೆ ಅನುಗುಣವಾಗಿ ವಿನ್ಯಾಸಗೊಂಡಿರುವ ಈ ಮೊಬೈಲ್ ಫೋನ್‌ಗಳು ನಿಮ್ಮ ಮನಕೆ ಮುನೀಡುವ ವಿಶೇಷತೆಗಳು ಮತ್ತು ವೈಶಿಷ್ಟ್ಯತೆಗಳೊಂದಿಗೆ ಬಂದಿದೆ.

ಓದಿರಿ: ಸೆಲ್ಫಿ ತೆಗೆದು ಯಮಪುರಿಗೆ ಪ್ರಯಾಣಿಸಿದರು ಏನಿದು ಘಟನೆ?

ಅನನ್ಯ ವಿನ್ಯಾಸ ಮತ್ತು ಫೀಚರ್‌ಗಳನ್ನೊಳಗೊಂಡಿರುವ ಅದ್ಭುತ ಫೋನ್‌ಗಳು ಮಾರುಕಟ್ಟೆಯಲ್ಲಿದ್ದು ನಿಮ್ಮ ಫೋನ್ ಖರೀದಿ ಈ ರೀತಿಯ ಫೋನ್‌ಗಳೊಂದಿಗೆ ನಡೆಯಲಿ. ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್ ಕುರಿತ ವಿವರವಾದ ಮಾಹಿತಿಗಳನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೋಟಾಫೋನ್: 2 ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್‌ಫೋನ್
  

5 ಇಂಚಿನ 1920 x 1080 ಪಿಕ್ಸೆಲ್‌ಗಳ ಅಮೋಲೆಡ್ ಮಲ್ಟಿ ಟಚ್ ಮುಖ್ಯ ಡಿಸ್‌ಪ್ಲೇ
4.7 ಇಂಚಿನ 960 × 540 ಪಿಕ್ಸೆಲ್‌ಗಳ ಪೂರ್ಣ ಟಚ್ ರಿಯರ್ ಸ್ಕ್ರೀನ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2.3 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್
8 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್, 1080p ಪೂರ್ಣ ಎಚ್‌ಡಿ ವೀಡಿಯೊ ರೆಕಾರ್ಡಿಂಗ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
4G LTE / 3G, WiFi 802.11 a/b/g/n /ac
ಬ್ಲ್ಯೂಟೂತ್ 4.0
GPS w/A-GPS + GLONASS
2550 mAh ಬ್ಯಾಟರಿ ಜೊತೆಗೆ ವೈರ್‌ಲೆಸ್ ಚಾರ್ಜಿಂಗ್

ಟ್ಯುರಿಂಗ್ ಫೋನ್
  

5.5 ಇಂಚಿನ ಪೂರ್ಣ ಎಚ್‌ಡಿ 1080x1920 ಪಿಕ್ಸೆಲ್ ಡಿಸ್‌ಪ್ಲೇ
2.5GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಸಾಕ್
3 ಜಿಬಿ RAM
16/32/64 ಜಿಬಿ ಸಂಗ್ರಹಣೆ
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, ವೈ-ಫೈ 802.11ac, ಬ್ಲ್ಯೂಟೂತ್ 4.0 LE; NFC; GPS/ Glonass
ನಾನ್ ರಿಮೂವೇಬಲ್ 3000mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬೀಮ್: 2
  

4.66 ಇಂಚಿನ ಪೂರ್ಣ ಎಚ್‌ಡಿ 480×800 ಪಿಕ್ಸೆಲ್ ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಸಾಕ್
ಆಂಡ್ರಾಯ್ಡ್ 4.2 ಜೆಲ್ಲಿಬೀನ್
3 ಜಿಬಿ RAM
16/32/64 ಜಿಬಿ ಸಂಗ್ರಹಣೆ
5 ಎಮ್‌ಪಿ ರಿಯರ್ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈ-ಫೈ 802.11ac, ಬ್ಲ್ಯೂಟೂತ್ 4.0 LE; NFC; GPS/ Glonass
2600 mAh ಬ್ಯಾಟರಿ

ಒಪ್ಪೊ ಎನ್3
  

5.5 ಇಂಚಿನ ಪೂರ್ಣ ಎಚ್‌ಡಿ 1080 ×1920 ಪಿಕ್ಸೆಲ್ ಡಿಸ್‌ಪ್ಲೇ
2.3 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಸಾಕ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2 ಜಿಬಿ RAM
32 ಜಿಬಿ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು
16 ಎಮ್‌ಪಿ ರಿಯರ್ ಕ್ಯಾಮೆರಾ
ಡ್ಯುಯಲ್ ಸಿಮ್
3ಜಿ, ವೈ-ಫೈ 802.11ac, ಬ್ಲ್ಯೂಟೂತ್ 4.0 LE; NFC; GPS/ Glonass
3000 mAh ಬ್ಯಾಟರಿ

ಅಮೆಜಾನ್ ಫೈರ್ ಫೋನ್
  

4.7 ಇಂಚಿನ 720 ಪಿ ಡಿಸ್‌ಪ್ಲೇ
2.2Ghz ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
2400 mAh ಬ್ಯಾಟರಿ

ಎಲ್‌ಜಿ ಜಿ ಫ್ಲೆಕ್ಸ್ 2: ಕರ್ವ್ಡ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್
  

5.5 ಇಂಚಿನ 1080 x 1920 ಪಿಕ್ಸೆಲ್ ಪೂರ್ಣ ಎಚ್‌ಡಿ ಕರ್ವ್ ಪ್ಲಾಸ್ಟಿಕ್ ಓಲೆಡ್ ಡಿಸ್‌ಪ್ಲೇ
2.0 GHz ಓಕ್ಟಾ ಕೋರ್ 64 ಬಿಟ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್
ಆಂಡ್ರಾಯ್ಡ್ 5.0 ಲಾಲಿಪಪ್
2 ಜಿಬಿ DDR4 RAM
32 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ರಿಯರ್ ಕ್ಯಾಮೆರಾ
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
ವೈಫೈ, ಬ್ಲ್ಯೂಟೂತ್
3000mAh ಬ್ಯಾಟರಿ

 ಸ್ಯಾಮ್‌ಸಂಗ್ ಗ್ಯಾಲಕ್ಸಿ ರೌಂಡ್
  

5.7 ಇಂಚಿನ ಪೂರ್ಣ ಎಚ್‌ಡಿ ಸೂಪರ್ ಫ್ಲೆಕ್ಸಿಬಲ್ ಅಮೋಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, 4.3 ಜೆಲ್ಲಿಬೀನ್
2.3 GHz ಕ್ವಾಡ್ ಕೋರ್ MSM 8974 ಪ್ರೊಸೆಸರ್
3 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
ವೈಫೈ, ಎನ್‌ಎಫ್‌ಸಿ, ಬ್ಲ್ಯೂಟೂತ್
2800 MAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್
  

5.1 ಇಂಚಿನ 1440p ಸಾಮೊಲೆಡ್ ಡಿಸ್‌ಪ್ಲೇ Exynos 7420 2.1/1.5GHz A57/A53
ಆಂಡ್ರಾಯ್ಡ್ 5.0 ಲಾಲಿಪಪ್
2ಜಿ / 3ಜಿ / 4ಜಿ LTE
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿಬಿ RAM
32/64/128ಜಿಬಿ ಮೆಮೊರಿ
2600 mAh, Li-ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್
  

5.6 ಇಂಚಿನ ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ 160 ಪಿಕ್ಸೆಲ್‌ಗಳು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಜೊತೆಗೆ ಅಡ್ರೆನೊ 420 ಜಿಪಿಯು
3 ಜಿಬಿ RAM
32ಜಿಬಿ / 64ಜಿಬಿ ಆಂತರಿಕ ಸಂಗ್ರಹಣೆ
16ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಯಾಶ್
3.7ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ,3ಜಿ, ವೈಫೈ, ಬ್ಲ್ಯೂಟೂತ್
3000 mAh ಬ್ಯಾಟರಿ

ನೋಕಿಯಾ ಲೂಮಿಯಾ 1520
  

6 ಇಂಚಿನ 1920 × 1080 ಪಿಕ್ಸೆಲ್‌ಗಳು ಕ್ಲಿಯರ್ ಬ್ಲ್ಯಾಕ್ ಡಿಸ್‌ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 2 ಸುರಕ್ಷತೆ
2.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್
ವಿಂಡೋಸ್ ಫೋನ್ 8 ಓಎಸ್
20 ಎಮ್‌ಪಿ ರಿಯರ್ ಕ್ಯಾಮೆರಾ
1.2 ಎಮ್‌ಪಿ ಮುಂಭಾಗ ಕ್ಯಾಮೆರಾ
ವೈಫೈ, ಬ್ಲ್ಯೂಟೂತ್
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3400 mAh ಬ್ಯಾಟರಿ ವೈರ್‌ಲೆಸ್ ಚಾರ್ಜಿಂಗ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Many smartphones are launched and dozens of them receive claims for the best new consumer products across the aggressively growing mobile market. Have a look at the slider below for the innovations in the mobile technology industry.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot