ವಾಟರ್‌ಫ್ರೂಫ್ ಸ್ಮಾರ್ಟ್‌ಫೋನ್ ಕೇಸ್‌ಗಳು
ಮಳೆಗಾಲದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ರಕ್ಷಣೆಗೆ ವಿವಿಧ ಕೇಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿವಿಧ ಕಂಪೆನಿಗಳು ಬೇರೆ ಬೇರೆ ವಿನ್ಯಾಸದ ವಾಟರ್‌ಫ್ರೂಫ್ ಕೇಸ್‌ಗಳನ್ನು ಬಿಡುಗಡೆ ಮಾಡಿವೆ. ಹೀಗಾಗಿ ಇಲ್ಲಿ ಕೆಲವು ರಿಟೇಲ್ ಶಾಪ್‌ಗಳಲ್ಲಿ ದೊರೆಯುತ್ತಿರುವ ವಾಟರ್ ಪ್ರೊಫ್ ಕೇಸ್‌ಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ವಾಟರ್‌ಪ್ರೂಫ್ ಕೇಸ್‌ಗಳನ್ನು ಖರೀದಿಸಿ,ನಿಮ್ಮಲ್ಲಿರುವ ಸ್ಮಾರ್ಟ್‌ಫೋನ್‌ನ್ನು ಸುರಕ್ಷಿತವಾಗಿರಿಸಿಕೊಳ್ಳಿ.
ಇದನ್ನೂ ಓದಿ: ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

ವಾಟರ್‌ಫ್ರೂಫ್ ಸ್ಮಾರ್ಟ್‌ಫೋನ್ ಕೇಸ್‌ಗಳು

ವಾಟರ್‌ಫ್ರೂಫ್ ಸ್ಮಾರ್ಟ್‌ಫೋನ್ ಕೇಸ್‌ಗಳು

ವಾಟರ್‌ಫ್ರೂಫ್ ಸ್ಮಾರ್ಟ್‌ಫೋನ್ ಕೇಸ್‌ಗಳು

ವಾಟರ್‌ಫ್ರೂಫ್ ಸ್ಮಾರ್ಟ್‌ಫೋನ್ ಕೇಸ್‌ಗಳು

ವಾಟರ್‌ಫ್ರೂಫ್ ಸ್ಮಾರ್ಟ್‌ಫೋನ್ ಕೇಸ್‌ಗಳು

ವಾಟರ್‌ಫ್ರೂಫ್ ಸ್ಮಾರ್ಟ್‌ಫೋನ್ ಕೇಸ್‌ಗಳು

ವಾಟರ್‌ಫ್ರೂಫ್ ಸ್ಮಾರ್ಟ್‌ಫೋನ್ ಕೇಸ್‌ಗಳು

ವಾಟರ್‌ಫ್ರೂಫ್ ಸ್ಮಾರ್ಟ್‌ಫೋನ್ ಕೇಸ್‌ಗಳು

ವಾಟರ್‌ಫ್ರೂಫ್ ಸ್ಮಾರ್ಟ್‌ಫೋನ್ ಕೇಸ್‌ಗಳು

ವಾಟರ್‌ಫ್ರೂಫ್ ಸ್ಮಾರ್ಟ್‌ಫೋನ್ ಕೇಸ್‌ಗಳು
Comments
Best Mobiles in India
Story first
published: Monday, July 1, 2013, 10:25 [IST]


Click it and Unblock the Notifications





