Home
ಮೊಬೈಲ್

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

By Ashwath

ಮಳೆಗಾಲ ಈಗಾಗಲೇ ಆರಂಭವಾಗಿದೆ.ಈ ಸಂದರ್ಭದಲ್ಲಿ ಜೋರು ಮಳೆ ಬಂದು ಒದ್ದೆಯಾದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಬೇಡಿಕೆ. ಹೀಗಾಗಿ ನೀವೇನಾದ್ರೂ ಈ ರೀತಿಯ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತೀದ್ದೀರಾ ? ಹಾಗಾದ್ರೆ ಚಿಂತೆ ಮಾಡುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಈಗಾಗಲೇ ಕೆಲವು ಕಂಪೆನಿಗಳು ಜಲ ನಿರೋಧಕ(water resistant) ವಿಶೇಷತೆಯನ್ನು ಒಳಗೊಂಡ ಸ್ಮಾರ್ಟ್‌ಫೋನ್‌ ಪರಿಚಯಿಸಿದ್ದಾರೆ. ಹೀಗಾಗಿ ಇಲ್ಲಿ ಜಲ ನಿರೋಧಕ ವಿಶೇಷತೆ ಇರುವ ಎರಡು ಸ್ಮಾರ್ಟ್‌ಫೋನ್‌ ಮತ್ತು ಸದ್ಯದಲ್ಲೇಈ ವಿಶೇಷತೆಯೊಂದಿಗೆ ಹೊರ ಬರಲಿರುವ ಸ್ಮಾರ್ಟ್‌ಫೋನ್‌ಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಸೋನಿ ವಾಟರ್‌ಫ್ರೂಫ್‌ ಟೆಸ್ಟಿಂಗ್ ನಡೆಸಿದ್ದು ಹೇಗೆ ಗೊತ್ತಾ?

ವಾಟರ್‌ಫ್ರೂಫ್‌ ಸ್ಮಾರ್ಟ್‌‌ಫೋನ್‌ಗಳ ಆಕರ್ಷಕ ಫೋಟೋಗಳಿಗಾಗಿ ಇಲ್ಲಿ ಭೇಟಿ ನೀಡಿ: ಗಿಜ್ಬಾಟ್‌ ಗ್ಯಾಲರಿ

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

ವಿಶೇಷತೆ:
5-ಇಂಚಿನ ಟಚ್ ಸ್ಕ್ರೀನ್
1.5 GHz ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ, ಬ್ಲೂಟೂತ್,ಎನ್‌ಎಫ್‌ಸಿ,
2 GB RAM
16 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.30,990 ಬೆಲೆಯಲ್ಲಿ ಖರೀದಿಸಿ

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

ವಿಶೇಷತೆ:
5 ಇಂಚಿನ ಸುಪರ್‌ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
1.5 Ghz ಕ್ವಾಲಕಂ ಸ್ನಾಪ್‌ ಡ್ರಾಗನ್‌ ಕ್ವಾಡ್‌ಕೋರ್‌ ಪ್ರೊಸೆಸರ್‌
2GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
16 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2020 mAh ಬ್ಯಾಟರಿ
ರೂ.38,659 ಬೆಲೆಯಲ್ಲಿ ಖರೀದಿಸಿ

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

ವಿಶೇಷತೆ:
4.6 ಇಂಚಿನ ಸ್ಕ್ರೀನ್‌(720x1280 ಪಿಕ್ಸೆಲ್‌)
1.5GHz ಕ್ವಲಕಂ ಸ್ನಾಪ್‌ಡ್ರಾಗನ್‌ ಎಸ್‌4 ಕ್ವಾಡ್‌ ಕೋರ್‌ ಪ್ರೊಸೆಸರ್‌
2GB RAM
8GB ಆಂತರಿಕ ಮೆಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2300 mAh ಬ್ಯಾಟರಿ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

ವಿಶೇಷತೆ:
4 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್(480x800 ಪಿಕ್ಸೆಲ್‌)
1GHz ಕ್ವಾರ್ಟೆ‌ಕ್ಸ್ ಎ9 ಡ್ಯುಯಲ್ ಕೋರ್‌ ಪ್ರೊಸೆಸರ್‍
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1GB RAM
4GB ಆಂತರಿಕ ಮೆಮೊರಿ
1700 mAh ಬ್ಯಾಟರಿ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳು!

ವಿಶೇಷತೆ:
5 ಇಂಚಿನ ಟಿಎಫ್‌ಡಿ ಎಲ್‌ಸಿಡಿ ಎಚ್‌ಡಿ ಸ್ಕ್ರೀನ್(1920X1080 ಪಿಕ್ಸೆಲ್‌)
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್‌ ಓಎಸ್‌
1.9GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
16GB ಆಂತರಿಕ ಮಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
2ಎಂಪಿ ಮುಂದುಗಡೆ ಕ್ಯಾಮೆರಾ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+