Home
ಮೊಬೈಲ್

ಆನ್‌ಲೈನ್‌ಲ್ಲಿ 3ಡಿ ಸ್ಮಾರ್ಟಫೋನ್‌ ಖರೀದಿಸಿ

By Ashwath

ಸ್ಮಾರ್ಟಫೋನ್‌ ಮಾರುಕಟ್ಟೆಯಲ್ಲಿ ಈಗ ಹೊಸದಾಗಿ 3ಡಿ ಮೊಬೈಲ್‌ ಹೆಚ್ಚು ಜನಪ್ರಿಯವಾಗುತ್ತಿದೆ.ಈಗಾಗಲೇ ಕೆಲ ಕಂಪೆನಿಗಳು 3ಡಿ ಸ್ಮಾರ್ಟ‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹಿನ್ನೆಲೆಯಲ್ಲಿ ಗಿಜ್ಬಾಟ್‌ ಈಗ ಹೊಸದಾಗಿ ಬಂದಿರುವ ಮತ್ತು ಈಗಾಗಲೇ ಮಾರುಕಟ್ಟೆಯಲ್ಲಿರುವ ಟಾಪ್‌ 3ಡಿ ಸ್ಮಾರ್ಟ‌ಫೋನ್‌ಗಳ ಬಗ್ಗೆ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ. ಈ ಸ್ಮಾರ್ಟ‌ಫೋನ್‌ಗಳ ವಿಶೇಷತೆ ನಿಮಗೆ ಇಷ್ಟವಾದಲ್ಲಿ ಆನ್‌ಲೈನ್‌ ಶಾಪಿಂಗ್‌ನಲ್ಲಿ ಖರೀದಿಸಿ.

ಇದನ್ನೂ ಓದಿ : ಜಗತ್ತಿನ ಕೆಟ್ಟ ಲ್ಯಾಪ್‌ಟಾಪ್‌ಗಳು ಇಲ್ಲಿದೆ ನೋಡಿ

ಆನ್‌ಲೈನ್‌ಲ್ಲಿ 3ಡಿ  ಸ್ಮಾರ್ಟಫೋನ್‌ ಖರೀದಿಸಿ

ಆನ್‌ಲೈನ್‌ಲ್ಲಿ 3ಡಿ ಸ್ಮಾರ್ಟಫೋನ್‌ ಖರೀದಿಸಿ

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ ಜಿಎಸ್‌ಎಂ)
5 ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ ಸ್ಕ್ರೀನ್‌
ಆಂಡ್ರಾಯ್ಡ್ 4.2.1 ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ
1 GHz ಡ್ಯುಯಲ್ ಕೋರ್‌ ಪ್ರೋಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
0.3ಎಂಪಿ ಮುಂದುಗಡೆ ಕ್ಯಾಮೆರಾ
4 GBಆಂತರಿಕ ಮೆಮೋರಿ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಜಿಪಿಎಸ್‌
2000 mAh ಬ್ಯಾಟರಿ
ರೂ.9,590 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ಲ್ಲಿ 3ಡಿ  ಸ್ಮಾರ್ಟಫೋನ್‌ ಖರೀದಿಸಿ

ಆನ್‌ಲೈನ್‌ಲ್ಲಿ 3ಡಿ ಸ್ಮಾರ್ಟಫೋನ್‌ ಖರೀದಿಸಿ

ವಿಶೇಷತೆ:
4.3 ಇಂಚಿನ WVGA ಟಚ್‌ಸ್ಕ್ರೀನ್
ಆಂಡ್ರಾಯ್ಡ್‌ 2.3.6 ಜಿಂಜರ್‌ಬ್ರಿಡ್‌ ಓಎಸ್‌
1.2 Ghz ಟ್ರೈ ಡ್ಯುಯಲ್‌ ಕೋರ್‌ ಪ್ರೋಸೆಸರ್‍
8 GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.23,990 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ಲ್ಲಿ 3ಡಿ  ಸ್ಮಾರ್ಟಫೋನ್‌ ಖರೀದಿಸಿ

ಆನ್‌ಲೈನ್‌ಲ್ಲಿ 3ಡಿ ಸ್ಮಾರ್ಟಫೋನ್‌ ಖರೀದಿಸಿ

ವಿಶೇಷತೆ:
4.3 ಇಂಚಿನ ಸುಪರ್‌ ಎಲ್‌ಸಿಡಿ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 2.3 ಜಿಂಜರ್‌ಬ್ರಿಡ್‌ ಓಎಸ್‌
1.2 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
1GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1730 mAh ಬ್ಯಾಟರಿ
ರೂ. 23,075 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ಲ್ಲಿ 3ಡಿ  ಸ್ಮಾರ್ಟಫೋನ್‌ ಖರೀದಿಸಿ

ಆನ್‌ಲೈನ್‌ಲ್ಲಿ 3ಡಿ ಸ್ಮಾರ್ಟಫೋನ್‌ ಖರೀದಿಸಿ

ವಿಶೇಷತೆ:
ಆಂಡ್ರಾಯ್ಡ್‌ 2.3 ಜಿಂಜರ್‌ ಬ್ರಿಡ್‌ ಓಎಸ್‌
4.3 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್
1.2 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
8 GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.23,990 ಬೆಲೆಯಲ್ಲಿ ಖರೀದಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+