Home
ಮೊಬೈಲ್

ಗೇಮಿಂಗ್‌/ಮ್ಯೂಸಿಕ್‌ಗಾಗಿ ಹತ್ತು ಸಾವಿರದೊಳಗಿನ ಸ್ಮಾರ್ಟ್‌‌ಫೋನ್‌ಗಳು

By Ashwath

ಗೇಮಿಂಗ್‌ ಮತ್ತು ಮ್ಯೂಸಿಕ್‌ಗಾಗಿ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮಗಾಗಿ ಇಲ್ಲಿ ಸೋನಿ,ಮೈಕ್ರೋಮ್ಯಾಕ್ಸ್‌,ಲಾವಾ,ಝೋಲೋ ಕಂಪೆನಿಯ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ಗಳ ಮಾಹಿತಿಯಿದೆ. ಹತ್ತು ಸಾವಿರದೊಳಗಿನ ಈ ಸ್ಮಾರ್ಟ್‌ಫೋನ್‌ ಗುಣಮಟ್ಟದ ಪ್ರೊಸೆಸರ್‌ನೊಂದಿಗೆ ಬಂದಿದೆ. ಅದರಲ್ಲೂ ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ ಖರೀದಿಸಿದ್ದಲ್ಲಿ ನಿಮಗೆ JBL ಕಂಪೆನಿಯ ಹೆಡ್‌ಸೆಟ್‌ ಉಚಿತವಾಗಿ ದೊರೆಯಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ಮತ್ತು ವಿಶೇಷತೆಯನ್ನು ನೋಡಿಕೊಂಡು ಹೋಗಿ.

ಇದನ್ನೂ ಓದಿ : ಸಂಗೀತಾ ಪ್ರಿಯರಿಗಾಗಿ ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋನಿ ಎಕ್ಸ್‌ಪೀರಿಯಾ ಇ

ಸೋನಿ ಎಕ್ಸ್‌ಪೀರಿಯಾ ಇ

ಬೆಲೆ:8,290

ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
3.5 ಇಂಚಿನ ಟಚ್‌ಸ್ಕ್ರೀನ್‌(480 x 320 ಪಿಕ್ಸೆಲ್‌)
1GHz ಸಿಂಗಲ್‌ ಕೋರ್‌ ಪ್ರೋಸೆಸರ್
512MB RAM
4GB ಆಂತರಿಕ ಮೆಮೋರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
ಎಚ್‌ಡಿಎಸ್‌ಪಿಎ,ವೈಫೈ,ಜಿಪಿಎಸ್‌,ಬ್ಲೂಟೂತ್‌
1530 mAh ಬ್ಯಾಟರಿ

ಲಾವಾ ಝೋಲೋ ಎ 700

ಲಾವಾ ಝೋಲೋ ಎ 700

ಬೆಲೆ:7,999

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಐಪಿಎಸ್‌ ಎಲ್‌ಸಿಡಿ ಕ್ಯಾಪಸಿಟೇಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1700 mAh ಬ್ಯಾಟರಿ

ಕಾರ್ಬ‌ನ್‌ ಟೈಟಾನಿಯಂ ಎಸ್ 1

ಕಾರ್ಬ‌ನ್‌ ಟೈಟಾನಿಯಂ ಎಸ್ 1

ಬೆಲೆ: 8,041

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.4 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‍ ಪ್ರೊಸೆಸರ್‍
512 MB RAM
4 GB ಆಂತರಿಕ ಮಮೋರಿ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
1600 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಮ್ಯೂಸಿಕ್‌ ಎ 88

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಮ್ಯೂಸಿಕ್‌ ಎ 88

ಬೆಲೆ: 8,399

ವಿಶೇಷತೆ:
ಡ್ಯುಯಲ್‌ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(854 x 480 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
1.2 GHz ಡ್ಯುಯಲ್ ಕೋರ್‌ ಮೀಡಿಯಾ ಟೆಕ್ ಪ್ರೊಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512MB RAM 3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
1800 mAh ಬ್ಯಾಟರಿ

 ಹುವಾವೇ ಅಸೆಂಡ್‌ ವೈ 300

ಹುವಾವೇ ಅಸೆಂಡ್‌ ವೈ 300

ಬೆಲೆ:7,499

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1730 mAh ಬ್ಯಾಟರಿ

Click Here For New Smartphones Gallery

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+