ಸಂಗೀತಾ ಪ್ರಿಯರಿಗಾಗಿ ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

Posted By:

ಹೆಡ್‌ಫೋನ್‌ ಧರಿಸಿ ಮೊಬೈಲ್‌ನಲ್ಲಿ ಮ್ಯೂಸಿಕ್‌ ಕೇಳುವ ಹವ್ಯಾಸವಿರುವ ಸಂಗೀತಾ ಪ್ರೇಮಿಗಳಿಗೆ ಗುಡ್‌ನ್ಯೂಸ್‌. ಇನ್ನೂ ಮುಂದೆ ಮ್ಯೂಸಿಕ್‌ ಕೇಳಲು ಮೊಬೈಲ್‌ನಲ್ಲಿ ಚಾರ್ಜ್‌ ಇಲ್ಲ ಎಂದು ಕೊರಗಬೇಕಿಲ್ಲ.ಇನ್ನೂ ನೀವು ಹೆಡ್‌ಫೋನ್‌ ಧರಿಸಿಕೊಂಡು ಎಷ್ಟು ಹೊತ್ತು ಬೇಕಾದ್ರೂ ಮೊಬೈಲ್‌ನಲ್ಲಿ ಮ್ಯೂಸಿಕ್‌ ಕೇಳಬಹುದು. ನಿಮ್ಮ ಹೆಡ್‌ಫೋನ್‌ಗೆ ಸೂರ್ಯ‌ನ ಬೆಳಕು ಬಿದ್ದರೆ ಆಯ್ತು. ಆರಾಮವಾಗಿ ಮೊಬೈಲ್‌ನಲ್ಲಿ ಸಂಗೀತಾ ಕೇಳಬಹುದು.

ಹೌದು ಕಣ್ರೀ. ಇಂಗ್ಲೆಂಡ್‌ನ ಒಂದು ಕಂಪೆನಿ ಸೋಲಾರ್‌ ಹೆಡ್‌ಫೋನ್‌ ಚಾರ್ಜರ್‌ ತಯಾರಿಸಿದೆ. ಈ ಹೆಡ್‌ಫೋನ್‌ ಧರಿಸಿ ಮೊಬೈಲ್‌ನಲ್ಲಿ ಮ್ಯೂಸಿಕ್‌ ಕೇಳುತ್ತಿದ್ದರೆ,ಮೊಬೈಲ್‌ ಬ್ಯಾಟರಿ ಅಟೋಮ್ಯಾಟಿಕ್‌ ಆಗಿ ಚಾರ್ಜ್ ಆಗುತ್ತಂತೆ. ಪಾಲಿ-ಕೃಸ್ಟಲ್‌ ಸಿಲಿಕಾನ್‌‌ನಿಂದ(poly-crystalline silicone) ತಯಾರಿಸಲಾದ ಸೋಲಾರ್‍ ಪ್ಯಾನಲ್‌ ಇದರಲ್ಲಿದ್ದು, ಸೂರ್ಯ‌ನ ಬೆಳಕನ್ನು ಹಿರಿಕೊಂಡು ಹೆಡ್‌ಫೋನ್‌ ಒಳಗಡೆ ಇರುವ 1000 mAh ಸಾಮರ್ಥ್ಯ‌ವಿರುವ ಎರಡು ಬ್ಯಾಟರಿಯನ್ನು ಚಾರ್ಜ್‌ ಮಾಡುತ್ತದೆ. ಈ ಹೆಡ್‌ ಫೋನ್‌ಲ್ಲಿ ಒಂದು ಬದಿ ಆಡಿಯೋ ಕೇಬಲ್‌, ಇನ್ನೊಂದು ಬದಿ ಚಾರ್ಜರ್‌ ಕೇಬಲ್ ಇದೆ. ಹೀಗಾಗಿ ಒಂದು ವೇಳೆ ಮೊಬೈಲ್‌ ಚಾರ್ಜ್ ಕಡಿಮೆಯಾದಲ್ಲಿ ಈ ಹೆಡ್‌ಫೋನ್‌ ಧರಿಸಿ ಬ್ಯಾಟರಿ ಜಾರ್ಚರ್‌ ಕೇಬಲ್‌ನ್ನು ಮೊಬೈಲ್‌‌ಗೆ ಸಿಕ್ಕಿಸಿ ಚಾರ್ಜ್‌ ಮಾಡಬಹುದಾಗಿದೆ. ಮುಂದಿನ ವರ್ಷ‌ ಈ ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍ ಮಾರುಕಟ್ಟೆಗೆ ಬರಲಿದೆ .

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ,ಮೊಬೈಲ್‌ ಚಾರ್ಜ್‌ ಮಾಡುವ ಚಾರ್ಜರ್‌ ಬಂತು, ಬಿಸಿ ನೀರಿನಿಂದ ಚಾರ್ಜ್‌ ಮಾಡುವ ಚಾರ್ಜರ್‌ ಬಂತು.ಈಗ ಸೋಲಾರ್‌ ಚಾರ್ಜ‌ರ್‌ ಮೊಬೈಲ್‌ ಹೆಡ್‌ಫೋನ್‌ ಬಂದಿದ್ದು ಮುಂದೆ ಯಾವ ರೀತಿಯ ಚಾರ್ಜರ್‍ ಬರದಲಿದೆ ಎನ್ನುವ ಸುದ್ದಿಗಾಗಿ ಪ್ರತಿದಿನ ತಪ್ಪದೇ ಗಿಝ್‌ಬಾಟ್‌ ಓದಿಕೊಂಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ಸೋಲಾರ್‍ ಹೆಡ್‌ಫೋನ್‌ ಮೊಬೈಲ್‌ ಚಾರ್ಜರ್‍

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot