ನಂಬರ್ ಒನ್ ಸೆಲ್ಫಿ ಸ್ಮಾರ್ಟ್‌ಫೋನ್ ಒಪ್ಪೊ A57!! ಅಬ್ಬಾ ಏನೇನು ವಿಶೇಷತೆ!!?
ತ್ತೀಚಿಗೆ ಬಿಡುಗಡೆಯಾಗಿರುವ ನೂತನ ಒಪ್ಪೊ A57 ಸ್ಮಾರ್ಟ್‌ಫೋನ್ ಎಲ್ಲಾ ಫೀಚರ್‌ಗಳ ಜೊತೆಯಲ್ಲಿ ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದೆ.!!
ಸೆಲ್ಫಿ ಎಂದರೆ ಇಂದಿನ ಪ್ರತಿಯೊಬ್ಬರೂ ಏನೋ ರೋಮಾಂಚನ.! ದಿನಕ್ಕೊಂದು ಸೆಲ್ಫಿ ತೆಗೆದುಕೊಳ್ಳದಿದ್ದರೆ ಏನೋ ಕಳೆದುಕೊಂಡ ಹಾಗೆ.!! ಹಾಗಾಗಿಯೇ ಹಲವು ಮೊಬೈಲ್ ಕಂಪೆನಿಗಳು ಸೆಲ್ಪಿಗೆ ಹೆಚ್ಚು ಮಾನ್ಯತೆ ಕೊಟ್ಟು ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. !!
ಪ್ರಸ್ತುತ ಸ್ಮಾರ್ಟ್‌ಫೋನ್ ಕಂಪೆನಿಗಳಲ್ಲಿ ಸೆಲ್ಫಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಸ್ಮಾರ್ಟ್‌ಫೋನ್ ಕಂಪೆನಿ ಎಂದರೆ ಅದು ಒಪ್ಪೊ ಕಂಪೆನಿ.! ಅದರಲ್ಲಿಯೋ ಇತ್ತೀಚಿಗೆ ಬಿಡುಗಡೆಯಾಗಿರುವ ನೂತನ ಒಪ್ಪೊ A57 ಸ್ಮಾರ್ಟ್‌ಫೋನ್ ಎಲ್ಲಾ ಫೀಚರ್‌ಗಳ ಜೊತೆಯಲ್ಲಿ ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದೆ. !!
ಪ್ರೇಮಿಗಳನ್ನು ಕಾಯುತ್ತಿದೆ ಶಿಯೋಮಿ ನೋಟ್ 4ಎಕ್ಸ್!..ಇಂದು 3 ಫ್ಲಾಶ್‌ಸೇಲ್!!
16 ಮೆಗಾಪಿಕ್ಸೆಲ್ ಸೆಲ್ಪಿ ಕ್ಯಾಮೆರಾ ಹೊಂದಿರುವ ಒಪ್ಪೊ A57 ನಂಬರ್ ಒನ್ ಸೆಲ್ಫಿ ಸ್ಮಾರ್ಟ್‌ಫೋನ್ ಆಗಿದ್ದು, ಈ ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫಿಗಾಗಿಯೇ 5 ಅತ್ಯುತ್ತಮ ಆಯ್ಕೆಗಳಿವೆ!! ಹಾಗಾಗಿ, ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

16 ಮೆಗಾಪಿಕ್ಸೆಲ್ ಸೆಲ್ಪಿ ಕ್ಯಾಮೆರಾ!!
16 ಮೆಗಾಪಿಕ್ಸೆಲ್ ಸೆಲ್ಪಿ ಕ್ಯಾಮೆರಾ ಎಂದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ.! ಪ್ರಸ್ತುತ ಇರುವ ಟಾಪ್ ಮೊಬೈಲ್‌ಗಳು ರಿಯರ್ ಕ್ಯಾಮೆರಾ ಕೂಡ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವುದಿಲ್ಲ. ಹಾಗಾಗಿ, ಅತ್ಯುತ್ತಮ ಸೆಲ್ಫಿ ತೆಗೆಯಲು ಇದಕ್ಕಿಂತ ಸ್ಮಾರ್ಟ್‌ಫೋನ್ ಬೇರೊಂದಿಲ್ಲ.!

ಸ್ಟೋರೇಜ್ ಬಗ್ಗೆ ಚಿಂತೆ ಬೇಡ!!
ಬೇರೆ ಸ್ಮಾರ್ಟ್‌ಫೋನ್‌ಗಳಂತೆ ಒಪ್ಪೊ A57 ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ.!! 32GB ಆಂತರಿಕ ಮೆಮೊರಿಯನ್ನು ಹೊಂದಿರುವ ಒಪ್ಪೊ A57 ಸ್ಟೋರೇಜ್ ಅನ್ನು 256GB ವರೆಗೂ ಹೆಚ್ಚಿಸಬಹುದಾಗಿದ್ದು, ದಿನಕ್ಕೆ ಸಾವಿರ ಸೆಲ್ಫಿ ತೆಗೆಯಬಹುದು.!!

ಬೆಳಕಿನ ವೇಗದ ಫಿಂಗರ್‌ಪ್ರಿಂಟ್ ಸೆನ್ಸಾರ್!!
ಸ್ಮಾರ್ಟ್‌ಫೋನ್ ಸುರಕ್ಷತೆಗೆ ಹೆಚ್ಚು ಒತ್ತು ನೀಡುರುವ ಒಪ್ಪೊ ಕಂಪೆನಿ ಒಪ್ಪೊ A57 ಸ್ಮಾರ್ಟ್‌ಫೋನ್‌ನಲ್ಲಿ ಅತ್ಯುತ್ತಮ ಎನ್ನುವಂತಹ ಬೆಳಕಿನ ವೇಗದಲ್ಲಿ ಕಾರ್ಯ್ ನಿರ್ವಹಿಸುವ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ಸುರಕ್ಷಿತವಾಗಿರುತ್ತದೆ.

ಆಂಡ್ರಾಯ್ಡ್ 6.0 ಮಾರ್ಶಮಲ್ಲೊ ಮತ್ತು 3GB RAM!!
ಒಂದಕ್ಕಿಂತ ಒಂದು ವಿಭಿನ್ನ ಫೀಚರ್ ಹೊಂದಿರುವ ಒಪ್ಪೊ A57 ಅತ್ಯುತ್ತಮ ಆಂಡ್ರಾಯ್ಡ್ 6.0 ಮಾರ್ಶಮಲ್ಲೊ ಪ್ರೊಸೆಸರ್ ಹೊಂದಿದೆ. ಮತ್ತು 3GB RAM ಹೊಂದಿದ್ದು, ಪ್ರಸ್ತುತ ಅತ್ಯುತ್ತಮ ಸ್ಮಾರ್ಟ್‌ಫೋನ್ ಎನ್ನಲು ಇದಿಷ್ಟೆ ಸಾಕು!!

ಅಬ್ಬಾ ಎನ್ನುವಂತಹ ಡಿಸೈನ್!!
ಏನೇ ಹೇಳಿ. ಒಪ್ಪೊ A57 ಸ್ಮಾರ್ಟ್‌ಫೋನ್ ಹಿಡಿದರೆ ಸಿಗುವಂತಹ ಫೀಲ್ ಮತ್ತಿನ್ನಾವ ಸ್ಮಾರ್ಟ್‌ಫೋನ್ ನೀಡುವುದಿಲ್ಲ ಎನ್ನಬಹುದು. ಪೂರ್ಣ ಮೆಟಲ್ ದೇಹ ರಚನೆಯನ್ನು ಹೊಂದಿರುವ ಒಪ್ಪೊ A57 ಡಿಜಯನ್ ಆಪಲ್ ಸ್ಮಾರ್ಟ್‌ಫೋನ್ ನೀಡುವುದಕ್ಕಿಂತ ಹೆಚ್ಚು ಫೀಲ್ ನೀಡುತ್ತದೆ. ಹಾಗಾದರ ತಡ ಯಾಕೆ? ಖರೀದಿಸಲು ರೆಡಿಯಾಗಿ.!!


Click it and Unblock the Notifications







