Subscribe to Gizbot

ಪ್ರೇಮಿಗಳನ್ನು ಕಾಯುತ್ತಿದೆ ಶಿಯೋಮಿ ನೋಟ್ 4ಎಕ್ಸ್!..ಇಂದು 3 ಫ್ಲಾಶ್‌ಸೇಲ್!!

Written By:

ಭಾರತದಲ್ಲಿ ಇಂದು ಶಿಯೋಮಿ ಸ್ಮಾಟ್‌ಫೋನ್ ಬಿಡುಗಡೆಯಾಗುತ್ತದೆ ಎಂದರೆ ಜನರು ಕ್ಯೂ ನಿಲ್ಲುತ್ತಾರೆ.!! ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿ, ಕಡಿಮೆ ಬೆಲೆಯಲ್ಲಿನ ಅತ್ಯುತ್ತಮ ಸ್ಮಾರ್ಟ್‌ಫೋನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿಯೋಮಿ ನೋಟ್ 4ಎಕ್ಸ್ ಭಾರತದಲ್ಲಿ ಇಂದು ಬಿಡುಗಡೆಯಾಗಿದೆ.!!

3GB RAM+32GB ಮತ್ತು 4GB RAM+64GB ಸೇರಿದಂತೆ ಮೂರು ವೆರಿಯಂಟ್ ಶಿಯೋಮಿ ನೋಟ್ 4ಎಕ್ಸ್ ಸ್ಮಾರ್ಟ್‌ಪೊನ್‌ಗಳು ಲಭ್ಯವಿವೆ.! ಶಿಯೋಮಿ ಕಂಪೆನಿ ಬಿಡುಗಡೆಯ ದಿನವೇ ವೆಬ್‌ಸೈಟ್‌ನಲ್ಲಿಯೇ ಸ್ಮಾರ್ಟ್‌ಫೊನ್ ಅನ್ನು ಫ್ಲಾಶ್‌ಸೇಲ್‌ಗೆ ಇಟ್ಟಿದೆ.!! 10AM, 12PM ಮತ್ತು 2PM ಗಂಟೆಗಳಲ್ಲಿ ಸ್ಮಾರ್ಟ್‌ಫೊನ್ ಫ್ಲಾಶ್‌ಸೇಲ್ ಇದೆ.!!

ಪ್ರೇಮಿಗಳನ್ನು ಕಾಯುತ್ತಿದೆ ಶಿಯೋಮಿ ನೋಟ್ 4ಎಕ್ಸ್!..ಇಂದು 3 ಫ್ಲಾಶ್‌ಸೇಲ್!!

ಪ್ರಪಂಚದೆಲ್ಲೆಡೇ ಟ್ರೆಂಡ್ ಆಗಿದೆ ನೋಕಿಯಾ 3310 ಮೊಬೈಲ್ ನೈಜ ಕಥೆ!! ಏನದು?

ಪ್ರೇಮಿಗಳ ದಿನವಾದ ಇಂದು ಯುವಜನರ ಮನಸನ್ನು ಕದಿಯಲು ಶಿಯೋಮಿ ನಿರ್ಧರಿಸಿದ್ದು, ಪ್ರೇಮಿಗಳಿಗೂ ಬಹುದೊಡ್ಡ ಗಿಫ್ಟ್ ನೀಡಿದೆ. ಹಾಗಾಗಿ, ಶಿಯೋಮಿ ಬಿಡುಗಡೆ ಮಾಡುತ್ತಿರುವ ನೂತನ ಶಿಯೋಮಿ ನೋಟ್ 4ಎಕ್ಸ್ ಸ್ಮಾರ್ಟ್‌ಫೋನ್‌ಗಳು 9,999 ಮತ್ತು 12,999 ರೂಗಳ ಬೆಲೆಯಲ್ಲಿ ಲಭ್ಯವಿವೆ.

5.5 ಇಂಚ್ ಡಿಸ್‌ಪ್ಲೆ ಹೊಂದಿರುವ ಶಿಯೋಮಿ ನೋಟ್ 4ಎಕ್ಸ್ ಸ್ಮಾರ್ಟ್‌ಫೋನ್ ವಿಶೇಷವಾಗಿ ಆಂಡ್ರಾಯ್ಡ್ 6.0 ಮಾರ್ಶಮಲ್ಲೊ ಮತ್ತು 4100 mah ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಪ್ರಸ್ತುತ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್ ಎಂದು ಹೇಳಬಹುದು. ಹಾಗಾಗಿ, ಇಂದು ಬಿಡುಗಡೆಯ ನಂತರ ಸ್ಮಾರ್ಟ್‌ಫೋನ್ ಖರೀದಿಸಲು ರೆಡಿಯಾಗಿ.

English summary
Xiaomi Redmi Note 4X goes on sale today exclusively on Mi.com at 10AM,12PM and 2PM.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot