Just In
- 11 min ago
ಐಫೋನ್ನಲ್ಲಿರುವ ಈ ಫೀಚರ್ಸ್ ಬಗ್ಗೆ ನಿಮಗೆ ತಿಳಿದಿದೆಯಾ? ಇದರ ಉಪಯೋಗ ಏನು?
- 32 min ago
ಆತ್ಮನಿರ್ಭರ ಭಾರತದಡಿ ಐಐಟಿ ಮದ್ರಾಸ್ನಿಂದ ಹೊಸ ಓಎಸ್; ಫೀಚರ್ಸ್ ತಿಳಿಯಿರಿ!
- 2 hrs ago
ಒನ್ಪ್ಲಸ್, ಒಪ್ಪೋ ಗ್ರಾಹಕರೇ ನೀವಿನ್ನೂ ಟೆನ್ಷನ್ ಫ್ರೀ!..ನಿಮಗಾಗಿಯೇ ಈ ಹೊಸ ಆಪ್!
- 18 hrs ago
ಟ್ರಾಯ್ನ ಈ ಉಪಯುಕ್ತ ಸೇವೆಗೆ ಜಿಯೋ ಮತ್ತು ಏರ್ಟೆಲ್ನಿಂದ ಭಾರಿ ವಿರೋಧ! ಕಾರಣ ಏನು?
Don't Miss
- Sports
Royal Challengers Bangalore : ಆರ್ಸಿಬಿ ತಂಡದ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್!
- News
Breaking: ನಟಿ ರಚಿತಾ ರಾಮ್ ಬಂಧನಕ್ಕೆ ಒತ್ತಾಯ, ದೂರು ದಾಖಲು- ಕಾರಣ ತಿಳಿಯಿರಿ
- Finance
Reliance Q3 Results: ರಿಲಯನ್ಸ್ ನಿವ್ವಳ ಆದಾಯ ಕುಸಿತ, ಜಿಯೋ ಲಾಭ ಏರಿಕೆ
- Automobiles
ಕೆಲವು ದೇಶಗಳಲ್ಲಿ ಈ ಟೊಯೊಟಾ ಎಸ್ಯುವಿಗೆ ವರ್ಷಗಟ್ಟಲೆ ಕಾಯಬೇಕು: ಭಾರತದಲ್ಲಿ ವಿತರಣೆ ಪ್ರಾರಂಭ
- Movies
Kranti Advance Booking : ಯಾವಾಗ ಆರಂಭವಾಗಲಿದೆ ಕ್ರಾಂತಿ ಬುಕಿಂಗ್ಸ್? ಮಲ್ಟಿಪ್ಲೆಕ್ಸ್ ಬುಕಿಂಗ್ ಯಾವಾಗ ಶುರು?
- Lifestyle
Horoscope Today 21 Jan 2023: ಶನಿವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
5 ಮಾಡೆಲ್‌ನಲ್ಲಿ ನೋಕಿಯಾ ಆಂಡ್ರಾಯ್ಡ್!! ಒಂದಕ್ಕಿಂತ ಒಂದು ವಿಭಿನ್ನ ಫೀಚರ್ಸ್!!
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆಗೆ ನೋಕಿಯಾ ಕಾಲಿಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಇನ್ನು ಭಾರತೀಯರು ತಮ್ಮ ಅಚ್ಚುಮೆಚ್ಚಿನ ಮೊಬೈಲ್ ಕಂಪೆನಿ ನೋಕಿಯಾದ ಸ್ಮಾರ್ಟ್‌ಫೋನ್ ಕೊಳ್ಳಲು ಎದುರು ನೋಡುತ್ತಿದ್ದಾರೆ!
ಭಾರತದ ಮೊಬೈಲ್ ದಿಗ್ಗಜನಾಗಿದ್ದ ನೋಕಿಯಾ ತನ್ನ ಪ್ರತಿ ಹೆಜ್ಜೆಯಲ್ಲಿಯೂ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ನೀಡಿ ಭಾರತೀಯರ ಮನಗೆದ್ದಿತ್ತು. ಆದರೆ, ನಂತರ ಬಂದಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಏರ್‌ಟೆಲ್ ಗುಣಮಟ್ಟದ ಮೊಬೈಲ್‌ಗಳನ್ನು ತುಳಿದವು ಎನ್ನಬಹುದು.
ಬಿಡುಗಡೆಗೆ ಸಿಧ್ಧವಾಗಿದೆ ಸ್ಯಾಮ್‌ಸಂಗ್ ಸ್ಮಾರ್ಟ್‌ವಾಚ್!..ವೈರ್‌ಲೆಸ್ ಚಾರ್ಜಿಂಗ್ ಜೊತೆ?
ಆದರೆ, ಇದೀಗ ಮತ್ತೆ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತದ ಮಾರುಕಟ್ಟೆಗೆ ಬರುತ್ತಿದೆ. ಹಾಗಾಗಿ ಎಲ್ಲರಲ್ಲಿಯೂ ನೋಕಿಯಾದ ನೂತನ ಸ್ಮಾರ್ಟ್‌ಫೋನ್ ಬಗ್ಗೆ ಕುತೋಹಲ ಮೂಡಿದೆ. ನೋಕಿಯಾ ಬಿಡುಗಡೆ ಮಾಡುತ್ತಿದೆ ಎನ್ನಲಾಗಿರುವ ನೂತನ ಸ್ಮಾರ್ಟ್‌ಫೋನ್‌ಗಳು ಯಾವುವು ಅವುಗಳ ಫೀಚರ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ನೋಕಿಯಾ ಡಿ1ಸಿ ( Nokia DC1)
ನೋಕಿಯಾ ಡಿ1ಸಿ ಸ್ಮಾರ್ಟ್‌ಫೋನ್ ಭಾರತದಲ್ಲಿ ನೋಕಿಯಾ ಬಿಡುಗಡೆ ಮಾಡುತ್ತಿರುವ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಎನ್ನಲಾಗಿದೆ. ನ್ಯೂಗಾ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ನೋಕಿಯಾ ಡಿಸಿ1 5 ಅಥವಾ 5.5 ಇಂಚ್ ಡಿಸ್‌ಪ್ಲೇ ಮತ್ತು 2GB RAM ಹೊಂದಿರುತ್ತದೆ ಎನ್ನಲಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ ಸಿ9 ( Nokia C9)
ನೋಕಿಯಾದ ಸಿ9 ಸ್ಮಾರ್ಟ್‌ಫೋನ್ ಬಗ್ಗೆ ಇತ್ತೀಚಿಗೆ ಹಲವು ವಿಷಯಗಳು ಹರಿದಾಡಿವೆ. ನೋಕಿಯಾ ಸಿ9 21 ಮತ್ತು 8 ಮೆಗಾಫಿಕ್ಸೆಲ್ ಕ್ಯಾಮೆರಾ ಮತ್ತು 4GB RAM ಒಳಗೊಂಡಿರುತ್ತದೆ ಎನ್ನಲಾಗಿದೆ.

ನೊಕಿಯಾ ಇ1 (NokiaE1)
ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್‌ಗಳನ್ನು ಹೊರತರುತ್ತದೆ ಎನ್ನವಾಗಲೇ ನೊಕಿಯಾ ಇ1 ಸ್ಮಾರ್ಟ್‌ಫೊನ್ ಬಗ್ಗೆ ಹೆಚ್ಚು ರೂಮರ್ಸ್‌ಗಳಿದ್ದವು!! 20 ಮತ್ತು 5 ಮೆಗಾಫಿಕ್ಸೆಲ್ ಕ್ಯಾಮೆರಾ ಮತ್ತು 2GB RAM ಒಳಗೊಂಡಿರುವ ಈ ಸ್ಮಾರ್ಟ್‌ಫೊನ್ 2700Amh ಬ್ಯಾಟರಿ ಹೊಂದಿದೆ ಎನ್ಗನಲಾಗಿದೆ.

ನೋಕಿಯಾ ಸ್ವಾನ್ (Nokia Swan)
2017 ರಲ್ಲಿ ನೋಕಿಯಾ ಬಿಡುಗಡೆ ಮಾಡುತ್ತೆ ಎನ್ನಲಾಗಿರುವ ಸ್ಮಾರ್ಟ್‌ಫೋನ್ ನೋಕಿಯಾ ಸ್ವಾನ್ ಅತ್ಯಾಧುನಿಕ ಫೀಚರ್ ಒಳಗೊಂಡಿದೆ ಎನ್ನಲಾಗಿದೆ. 5.3 ಇಂಚ್ ಸ್ಕ್ರೀನ್ ಮತ್ತು 4GB RAM ಒಳಗೊಂಡಿದೆ, 128 GB ಆಂತರಿಕ ಸಂಗ್ರಹಣ ಸಾಮರ್ಥ್ಯ ಒಳಗೊಂಡಿದೆ ಎನ್ನಲಾಗಿದೆ.

ನೋಕಿಯಾ ಪಿ1 (Nokia P1)
ನೋಕಿಯಾ ಪಿ1 ಸ್ಮಾರ್ಟ್‌ಫೋನ್ 5.3 ಇಂಚ್ ಡಿಸ್‌ಪ್ಲೇ 3GB RAM ಹಾಗೂ 22.6 ಮೆಗಾಫಿಕ್ಸೆಲ್ ಕ್ಯಾಮರಾ ಒಳಗೊಂಡಿದೆ ಎನ್ನಲಾಗಿದೆ. 3000 Amh ಬ್ಯಾಟರಿ ಒಳಗೊಂಡಿರುವ ನೋಕಿಯಾ ಪಿ1 ಧೂಳು ಮತ್ತು ನೀರು ನಿರೋಧಕ ಎನ್ನಲಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470