ಬಿಡುಗಡೆಗೆ ಸಿಧ್ಧವಾಗಿದೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ವಾಚ್!..ವೈರ್‌ಲೆಸ್ ಚಾರ್ಜಿಂಗ್ ಜೊತೆ?

Written By:

ಸ್ಮಾರ್ಟ್‌ಫೊನ್ ಹೋಗಿ ಸ್ಮಾರ್ಟ್‌ವಾಚ್ ಹೊಂದುವ ದಿನ ಬಹಳ ದೂರವಿಲ್ಲ. ಹೌದು, ಎಲ್ಲದರಲ್ಲಿಯೂ ಸ್ಟಾರ್ಟ್ ಆಗುತ್ತಿರುವ ಜನರ ಅಗತ್ಯಗಳಿಗೆ ತಕ್ಕಂತೆ ತಂತ್ರಜ್ಞಾನಗಳು ಹುಟ್ಟಿಕೊಳ್ಳುತ್ತಿವೆ. ಇವುಗಳಿಗೆ ಇತ್ತೀಚಿಗೆ ಸೇರ್ಪಡೆಯಾದ ಸ್ಮಾರ್ಟ್‌ವಾಚ್ ಜನರ ಮನಗೆದ್ದಿವೆ.

ಇನ್ನು ಸ್ಸಾಮ್‌ಸಂಗ್ ತನ್ನ ನೂತನ ಗಿಯರ್ ಎಸ್‌3 ಸೀರಿಸ್‌ನಲ್ಲಿ ಎರಡು ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ನೋಡಲು ಅತ್ಯಾಕರ್ಷಕವಾಗಿರುವ ಗಿಯರ್ ಎಸ್‌3 ಸ್ಮಾರ್ಟ್‌ವಾಚ್‌ಗಳು 2017 ಜನವರಿಯಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ!!

ನೋಕಿಯಾ ಮತ್ತೆ ನಂ 1 ಮೊಬೈಲ್ ಆಗುತ್ತದೆಯೇ?... ಆಗುತ್ತದೆ ಎನ್ನಲು 4 ಕಾರಣಗಳಿವೆ?

ಹಾಗಾಗಿ ಸ್ಸಾಮ್‌ಸಂಗ್ ಬಿಡುಗಡೆಮಾಡುತ್ತಿರುವ ನೂತನ ಸ್ಮಾರ್ಟ್‌ವಾಚ್‌ಗಳು ಹೇಗಿವೆ? ಅವುಗಳ ಕಾರ್ಯ ನಿರ್ವಹಣೆ ಹೇಗಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡು ಮಾದರಿಯಲ್ಲಿ ಸ್ಸಾಮ್‌ಸಂಗ್ ಸ್ಮಾರ್ಟ್‌ವಾಚ್.

ಎರಡು ಮಾದರಿಯಲ್ಲಿ ಸ್ಸಾಮ್‌ಸಂಗ್ ಸ್ಮಾರ್ಟ್‌ವಾಚ್.

ಗಿಯರ್ ಎಸ್‌3 ಫ್ರಾಂಟೈರ್ ಮತ್ತು ಗಿಯರ್ ಎಸ್‌3 ಕ್ಲಾಸಿಕ್ ಎಂಬ ಎರಡು ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನು ಸ್ಯಾಮ್‌ಸಂಗ್ ಬಿಡುಗಡೆಮಾಡುತ್ತಿದೆ. 4g ಸಪೋರ್ಟ್ ಮಾಡುವ ಈ ಸ್ಮಾರ್ಟ್‌ವಾಚ್‌ಗಳ ಮೂಲಕ ಇಂಟರ್‌ನೆಟ್ ಉಪಯೋಗಿಸಬಹುದಾಗಿದೆ!

ಸ್ಮಾರ್ಟ್‌ವಾಚ್ ಫೀಚರ್‌ ಏನು?

ಸ್ಮಾರ್ಟ್‌ವಾಚ್ ಫೀಚರ್‌ ಏನು?

ಗಿಯರ್ ಎಸ್‌3 ಸ್ಮಾರ್ಟ್‌ವಾಚ್ 1Ghz ಪ್ರೊಸೆಸರ್ ಹೊಂದಿದೆ. 768 RAM ಮತ್ತು 4 GB ಆಂತರಿಕ ಸಂಗ್ರಹಣಾ ಶಕ್ತಿಯನ್ನು ಹೊಂದಿದೆ. 1.3 ಇಂಚ್ ವೃತ್ತಾಕಾರದ "AMOLED" ಡಿಸ್‌ಪ್ಲೇ ಒಳಗೊಂಡಿದೆ.

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಮಾರ್ಟ್‌ವಾಚ್ ಓಎಸ್‌(OS) ಯಾವುದು?

ಸ್ಮಾರ್ಟ್‌ವಾಚ್ ಓಎಸ್‌(OS) ಯಾವುದು?

ಗಿಯರ್ ಎಸ್‌3 ಫ್ರಾಂಟೈರ್ ಮತ್ತು ಗಿಯರ್ ಎಸ್‌3 ಕ್ಲಾಸಿಕ್ ಸ್ಮಾರ್ಟ್‌ವಾಚ್‌ಗಳಲ್ಲಿ ಟೈಜ್ಹಾನ್ (Tizan) ಬೇಸ್ ವೇರೆಬಲ್ ಓಎಸ್‌ ಹೊಂದಿದೆ.

ವೈರ್‌ಲೆಸ್ ಚಾರ್ಜಿಂಗ್

ವೈರ್‌ಲೆಸ್ ಚಾರ್ಜಿಂಗ್

ಗಿಯರ್ ಎಸ್‌3 ಸ್ಮಾರ್ಟ್‌ವಾಚ್‌ಗಳು ವೈರ್‌ಲೆಸ್ ಚಾರ್ಜಿಂಗ್ ಸಿಸ್ಟಮ್ ಒಳಗೊಂಡಿರುವುದು ಇದರ ಅತ್ಯಾಧುನಿಕ ಫೀಚರ್!. ಇದರ ಜೊತೆಗೆ ಜಿಪಿಎಸ್, ಲೈಟ್‌ ಸೆನ್ಸಾರ್ ಬಾರೋಮೀಟರ್ ಸಹ ವಾಚ್‌ ಒಳಗೊಂಡಿದೆ.

ನೀರು ಮತ್ತು ಧೂಳು ನಿರೋಧಕ!!

ನೀರು ಮತ್ತು ಧೂಳು ನಿರೋಧಕ!!

ಗಿಯರ್ ಎಸ್‌3 ಸ್ಮಾರ್ಟ್‌ವಾಚ್‌ಗಳು ನೀರು ಮತ್ತು ಧೂಳು ನಿರೋಧಕವಾಗಿ ರೂಪುಗೊಂಡಿವೆ ಎನ್ನಲಾಗಿದೆ. ಆದರೆ ಸ್ಯಾಮ್‌ಸಂಗ್ ಸ್ವಿಮ್ ಮಾಡುವ ವೇಳೆಯಲ್ಲಿ ಸ್ಮಾರ್ಟ್‌ವಾಚ್ ಬಳಕೆಯನ್ನು ಪ್ರಮೋಟ್ ಮಾಡಿಲ್ಲ

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung is planning to launch Gear S3 Classic and S3 Frontier smartwatches in India in January 2017. to know more visit to kannda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot