Subscribe to Gizbot

ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ ಬೆಲೆ ದಿಢೀರ್‌ ಇಳಿಕೆ

Posted By:

ಮೈಕ್ರೋಮ್ಯಾಕ್ಸ್‌ ಹ್ಯಾಂಡ್‌ಸೆಟ್‌ ಪ್ರಿಯರಿಗೆ ಒಂದು ಗುಡ್‌ ನ್ಯೂಸ್‌. ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿಯಾಗುತ್ತಿರುವ ಮೈಕ್ರೋಮ್ಯಾಕ್ಸ್‌ ತನ್ನ 5 ಹ್ಯಾಂಡ್‌ಸೆಟ್‌ಗಳ ದರವನ್ನು ದಿಢೀರ್‌ ಇಳಿಸಿದೆ.
ಮೈಕ್ರೋಮ್ಯಾಕ್ಸ್‌ ಮತ್ತೊಮ್ಮೆ ದರ ಇಳಿಸುವ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ದರ ಸಮರ ಆರಂಭಿಸಿದೆ. ಯಾವ ಹ್ಯಾಂಡ್‌ಸೆಟ್‌ಗಳ ದರ ಕಡಿಮೆಯಾಗಿದೆ ಎಂದು ತಿಳಿಬೇಕಾದರೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಸ್ಮಾರ್ಟ್‌ಫೋನ್‌ ಡೀಲ್‌ ಮಾಡಿ.

ಲಿಂಕ್‌ : ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್‌ ಸ್ಟಾರ್‌ ಯಾರು ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್‌ ಪಿಕ್ಸೆಲ್‌ A90

ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್‌ ಪಿಕ್ಸೆಲ್‌ A90

ವಿಶೇಷತೆ:
ಡ್ಯುಯಲ್‌ ಸಿಮ್‌(GSM GSM)
ಆಂಡ್ರಾಯ್ಡ್ v4.0 (ಐಸ್‌ಕ್ರೀಮ್‌ ಸ್ಯಾಂಡ್ವಿಚ್‌) ಓಎಸ್‌
8 MP ಹಿಂದುಗಡೆ ಕ್ಯಾಮೆರಾ
0.3 MP ಮುಂದುಗಡೆ ಕ್ಯಾಮೆರಾ
4.3-ಇಂಚಿನ AMOLED ಟಚ್‌ ಸ್ಕ್ರೀನ್‌
1 GHz ಪ್ರೊಸೆಸರ್‌
4 GB ಆಂತರಿಕ ಮೆಮೋರಿ
512 MB of RAM
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ
1600 mAh ಬ್ಯಾಟರಿ.
ಹಿಂದಿನ ಬೆಲೆ :14999
ಇಂದಿನ ಬೆಲೆ : 12,799 ( ಶೇ.15% ಕಡಿತ)

ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್‌ ಎಲೈಟ್‌ ಎ84:

ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್‌ ಎಲೈಟ್‌ ಎ84:

ವಿಶೇಷತೆ:
ಡ್ಯುಯಲ್‌ ಸಿಮ್‌ (GSM GSM)
3.98- ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ ಜಿಂಜರ್‌ಬ್ರಿಡ್‌ ಓಎಸ್‌
1 GHz ಪ್ರೋಸೆಸರ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ
ಹಿಂದಿನ ಬೆಲೆ : 9,999
ಇಂದಿನ ಬೆಲೆ : 8,299 (ಶೇ.17% ಕಡಿತ)

ಮೈಕ್ರೋಮ್ಯಾಕ್ಸ್‌ ಸ್ಮಾರ್ಟಿ ಎ25:

ಮೈಕ್ರೋಮ್ಯಾಕ್ಸ್‌ ಸ್ಮಾರ್ಟಿ ಎ25:

ವಿಶೇಷತೆ:
ಆಂಡ್ರಾಯ್ಡ್‌ 2.3.6 ಜಿಂಜರ್‌ಬ್ರಿಡ್‌ ಓಎಸ್
2.8 ಇಂಚಿನ ಕೆಪ್ಯಾಸಿಟಿವ್ TFT ಟಚ್ ಸ್ಕ್ರೀನ್‌
ಡ್ಯುಯಲ್ ಸಿಮ್ (GSM GSM)
ವಿಡಿಯೋ ರೆಕಾರ್ಡಿಂಗ್ ಹೊಂದಿರುವ 1.3MP ಕ್ಯಾಮೆರಾ
ಜಿಪಿಆರ್ಎಸ್ Wi-Fi ಕನೆಕ್ಟಿವಿಟಿ
1 GHz ಪ್ರೊಸೆಸರ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ
ಹಿಂದಿನ ಬೆಲೆ :4999
ಇಂದಿನ ಬೆಲೆ : 3,255 (ಶೇ.35% ಕಡಿತ)

ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್‌ ಕ್ಯಾನ್‌ವಾಸ್‌ 2 ಎ110

ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್‌ ಕ್ಯಾನ್‌ವಾಸ್‌ 2 ಎ110

ವಿಶೇಷತೆ:
ಡ್ಯುಯಲ್ ಸಿಮ್‌ (GSM GSM)
5 ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
1 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ
ಆಂಡ್ರಾಯ್ಡ್ v4.0 (ಐಸ್‌ಕ್ರೀಮ್‌ ಸ್ಯಾಂಡ್ವಿಚ್‌) ಓಎಸ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ಹಿಂದಿನ ಬೆಲೆ:14,999
ಇಂದಿನ ಬೆಲೆ : 10,999 (ಶೇ.27% ಕಡಿತ)

ಮೈಕ್ರೋಮ್ಯಾಕ್ಸ್‌ ನಿಂಜಾ ಎ89

ಮೈಕ್ರೋಮ್ಯಾಕ್ಸ್‌ ನಿಂಜಾ ಎ89

ವಿಶೇಷತೆ:
ಡ್ಯುಯಲ್‌ ಸಿಮ್‌(GSM GSM)
3.97 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಹಿಂದಿನ ಬೆಲೆ : 8999
ಇಂದಿನ ಬೆಲೆ : 6,499 ( ಶೇ.28% ಕಡಿತ)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot