Home
ಮೊಬೈಲ್

ಹೈ ಸ್ಪೀಡ್ ಇಂಟರ್ನೆಟ್ 4ಜಿ ಲಭ್ಯವಿರುವ ಬಜೆಟ್ ಫೋನ್‌ಗಳು

By Shwetha

ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಬಳಕೆಯನ್ನು ನೀವು ಹೆಚ್ಚು ಮಾಡುತ್ತಿದ್ದೀರಿ ಎಂದಾದಲ್ಲಿ 4ಜಿ ಬಗ್ಗೆ ನೀವು ಕೇಳಿರಲೇಬೇಕು. ಏರ್‌ಟೆಲ್ ಈಗಾಗಲೇ ತನ್ನ ಬಳಕೆದಾರರಿಗೆ 4ಜಿ ಟ್ರಯಲ್ ಆವೃತ್ತಿಯನ್ನು ಈಗಾಗಲೇ ಪ್ರಸ್ತುತಪಡಿಸಿದ್ದು ರಿಲಾಯನ್ಸ್ ಜಿಯೊ ತನ್ನ ಅತಿವೇಗದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಮುಂದಿನ ವರ್ಷಕ್ಕೆ ಸಮರ್ಪಿಸಲಿದೆ.

ಓದಿರಿ: ನಮ್ಮ ಬೆಂಗಳೂರಿನಲ್ಲೂ ಉಚಿತ ವೈಫೈ ಎಲ್ಲೆಲ್ಲಿ?

ಇನ್ನು ಸ್ಮಾರ್ಟ್‌ಫೋನ್ ತಯಾರಕರೂ ಕೂಡ ಭವಿಷ್ಯದ ಬೇಡಿಕೆಗಳನ್ನು ಈಡೇರಿಸುವಂತಹ ವಿಶೇಷತೆಯುಳ್ಳ ಫೋನ್‌ಗಳನ್ನು ಸಿದ್ಧಪಡಿಸುತ್ತಿದ್ದು ಇದೀಗ 4ಜಿ ಸಕ್ರಿಯಗೊಂಡಿರುವ ಫೋನ್‌ಗಳನ್ನು ಬಳಕೆದಾರರ ಮುಂದೆ ಇಡುತ್ತಿದೆ. ಇಂದಿನ ಲೇಖನದಲ್ಲಿ 4ಜಿಗೆ ಬೆಂಬಲ ನೀಡುತ್ತಿರುವ 8 ಫೋನ್‌ಗಳ ವಿವರಗಳನ್ನು ನಾವು ನೀಡುತ್ತಿದ್ದು ಬಜೆಟ್ ಬೆಲೆಯಲ್ಲಿ ಈ ಫೋನ್‌ಗಳು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಿವೆ.

ZTE ಬ್ಲೇಡ್ ಕ್ಲಕ್ಸ್

ZTE ಬ್ಲೇಡ್ ಕ್ಲಕ್ಸ್

ಫೋನ್ ಬೆಲೆ ರೂ: 4,999
4.5 ಇಂಚಿನ FWVGA ಐಪಿಎಸ್ ಡಿಸ್‌ಪ್ಲೇ
1.3GHZ ಕ್ವಾಡ್ ಕೋರ್ ಪ್ರೊಸೆಸರ್
1ಜಿಬಿ RAM
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
8 ಜಿಬಿ ಆಂತರಿಕ ಸಂಗ್ರಹ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ

 ವೈಯು ಯುಫೋರಿಯಾ

ವೈಯು ಯುಫೋರಿಯಾ

ಫೋನ್ ಬೆಲೆ ರೂ: 6,999
5 ಇಂಚಿನ ಪೂರ್ಣ ಲ್ಯಾಮಿನೇಶನ್ ಐಪಿಎಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.2 GHZ ಕ್ವಾಲ್‌ಕಾಮ್ಸ್ನ್ಯಾಪ್‌ಡ್ರಾಗನ್ 410 ಕ್ವಾಡ್ ಕೋರ್ ಚಿಪ್
2 ಜಿಬಿ RAM
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
16 ಜಿಬಿ ಆಂತರಿಕ ಸಂಗ್ರಹ ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2,230mAh ಬ್ಯಾಟರಿ

ಶ್ಯೋಮಿ ರೆಡ್ಮೀ 2

ಶ್ಯೋಮಿ ರೆಡ್ಮೀ 2

ಫೋನ್ ಬೆಲೆ ರೂ: 6,999
4.7 ಇಂಚಿನ ಎಚ್‌ಡಿ ಸ್ಕ್ರೀನ್ ಡ್ರಾಗನ್ ಟ್ರಯಲ್ ಗ್ಲಾಸ್
1.2 GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
8 ಜಿಬಿ ಆಂತರಿಕ ಸಂಗ್ರಹ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2200 mAh ಬ್ಯಾಟರಿ

ಲೆನೊವೊ A6000

ಲೆನೊವೊ A6000

ಫೋನ್ ಬೆಲೆ ರೂ: 6,999
5 ಇಂಚಿನ ಐಪಿಎಸ್ ಎಚ್‌ಡಿ ಡಿಸ್‌ಪ್ಲೇ
1.2 GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
8 ಜಿಬಿ ಆಂತರಿಕ ಸಂಗ್ರಹ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2,300 mAh ಬ್ಯಾಟರಿ

ಇನ್‌ಫೋಕಸ್ ಎಮ್350

ಇನ್‌ಫೋಕಸ್ ಎಮ್350

ಫೋನ್ ಬೆಲೆ ರೂ: 7,999
5 ಇಂಚಿನ ಐಪಿಎಸ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.5 GHZ ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
16 ಜಿಬಿ ಆಂತರಿಕ ಸಂಗ್ರಹ
8 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
2,500 mAh ಬ್ಯಾಟರಿ

ಹುವಾಯಿ ಹೋನರ್ 4 ಎಕ್ಸ್

ಹುವಾಯಿ ಹೋನರ್ 4 ಎಕ್ಸ್

ಫೋನ್ ಬೆಲೆ ರೂ: 10,499
5.5 ಇಂಚಿನ ಐಪಿಎಸ್ ಎಚ್‌ಡಿ ಡಿಸ್‌ಪ್ಲೇ
1.2 GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
8 ಜಿಬಿ ಆಂತರಿಕ ಸಂಗ್ರಹ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3,000 mAh ಬ್ಯಾಟರಿ

ನೋಕಿಯಾ ಲೂಮಿಯಾ 638

ನೋಕಿಯಾ ಲೂಮಿಯಾ 638

ಫೋನ್ ಬೆಲೆ ರೂ: 10,499
4.5 ಇಂಚಿನ 480x854 ಪಿ ಎಲ್‌ಸಿಡಿ ಡಿಸ್‌ಪ್ಲೇ
1.2 GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
8 ಜಿಬಿ ಆಂತರಿಕ ಸಂಗ್ರಹ ಇದನ್ನು 128 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
1,830 mAh ಬ್ಯಾಟರಿ

Best Mobiles in India

English summary
If you primarily use your smartphone for accessing the internet, you’d be delighted to know that 4G is all set to mainstream this year. Here’s a look at 8 4G phones that you can buy without burning a big hole in your pocket.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+