Subscribe to Gizbot

ನಮ್ಮ ಬೆಂಗಳೂರಿನಲ್ಲೂ ಉಚಿತ ವೈಫೈ ಎಲ್ಲೆಲ್ಲಿ?

Posted By:

ಭಾರತ ಸರಕಾರವು 'ಡಿಜಿಟಲ್ ಇಂಡಿಯಾ' ವನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರತಿಯೊಬ್ಬ ಭಾರತೀಯನೂ ಯಾವುದೇ ತೊಂದರೆಯಿಲ್ಲದೆ ಇಂಟರ್ನೆಟ್ ಅನ್ನು ಬಳಸಬೇಕು ಎನ್ನುವ ಉದ್ದೇಶ ಇದರದ್ದಾಗಿದೆ. ವಿದ್ಯಾಭ್ಯಾಸದ ಹಕ್ಕು ಮತ್ತ ಮಾತನಾಡುವ ಹಕ್ಕಿನಂತೆಯೇ ಇಂಟರ್ನೆಟ್ ಕೂಡ ಮೂಲಭೂತ ಹಕ್ಕು ಆಗಬೇಕು ಎನ್ನುವುದು ಪ್ರಸ್ತುತ ಸರಕಾರದ ಉದ್ದೇಶವಾಗಿದೆ.

ಓದಿರಿ: ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ಇಂದಿನ ಲೇಖನದಲ್ಲಿ ನೀವು ಉಚಿತವಾಗಿ ಇಂಟರ್ನೆಟ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾದ ಸಾರ್ವಜನಿಕ ಸ್ಥಳಗಳ ಮಾಹಿತಿಯನ್ನು ನೀಡುತ್ತಿದ್ದು ಇಲ್ಲಿ ನಿಮಗೆ ಸಾರ್ವಜನಿಕ ಇಂಟರ್ನೆಟ್ ವ್ಯವಸ್ಥೆ ಲಭ್ಯವಿದ್ದು ವೆಬ್ ಸರ್ಫ್ ಮಾಡಬಹುದಾಗಿದೆ. ಹಾಗಿದ್ದರೆ ಆ ನಗರಗಳು ಮತ್ತು ನಗರಗಳ ಯಾವೆಲ್ಲಾ ಸ್ಥಳಗಳಲ್ಲಿ ಇಂಟರ್ನೆಟ್ ವ್ಯವಸ್ಥೆ ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಮ್‌ಜಿ ರೋಡ್
  

ಎಮ್‌ಜಿ ರೋಡ್

ಬ್ರಿಗೇಡ್ ರೋಡ್
  

ಬ್ರಿಗೇಡ್ ರೋಡ್

ಶಾಂತಿ ನಗರ ಬಸ್ ಸ್ಟೇಶನ್
  

ಶಾಂತಿ ನಗರ ಬಸ್ ಸ್ಟೇಶನ್

ಯಶವಂತಪುರ ಬಸ್ ಸ್ಟೇಶನ್
  

ಯಶವಂತಪುರ ಬಸ್ ಸ್ಟೇಶನ್

ಕೋರಮಂಗಲ ಬಸ್ ಸ್ಟೇಶನ್
  

ಕೋರಮಂಗಲ ಬಸ್ ಸ್ಟೇಶನ್

ಸಿಎಮ್‌ಎಚ್ ರಸ್ತೆ
  

ಸಿಎಮ್‌ಎಚ್ ರಸ್ತೆ

ಇಂದಿರಾನಗರ
  

ಇಂದಿರಾನಗರ

 ದೇವನ ಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
  

ದೇವನ ಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ನವದೆಹಲಿ
  

ಖಾನ್ ಮಾರುಕಟ್ಟೆ, ಕೋನಟ್ ಸ್ಥಳದ ಉತ್ತರ ಬ್ಲಾಕ್‌

ಮುಂಬೈ
  

ಶಿವಾಜಿ ಪಾರ್ಕ್, ಮುಂಬೈ ಮೆಟ್ರೊ ಟ್ರೈನ್ ಮತ್ತು ಸ್ಟೇಶನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Indian Government is right now keen on developing a ‘Digital India’; and wants every Indian to be able to access Internet without any hassles. Talks are on to make Internet a fundamental right, just like education and freedom of speech. We have collated all the cities and places where free public WiFi.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot