2013 ರಲ್ಲಿ ಬರಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ಸ್
oi
-Vijeth
By Vijeth Kumar Dn
ಹುವಾವೇ ಅಸ್ಸೆಂಡ್ W1 (Huawei Ascend W1)
ಜಾಗತಿಕ ದಿಗ್ಗಜ ತಯಾರಿಕಾ ಸಂಸ್ಥೆಯಾದ ಹೂವಾವೇ ಕೂಡಾ 2013 ರಲ್ಲಿ ಲಾಸ್ ವೇಗಾಸ್‌ನಲ್ಲಿ ನಡೆಯಲಿರುವ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಳದಲ್ಲಿ ತನ್ನಯ ನೂತನ ವಿಂಡೋಸ್ ಚಾಲಿತ ಸ್ಮಾರ್ಟ್‌ಫೋನ್ ಆದಂತಹ ಹುವಾವೇ ಅಸ್ಸೆಂಡ್ w1 ಬಿಡುಗಡೆ ಮಾಡಲಿದೆ ಎಂದು ಈಗಾಗಲೇ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ ನೂತನ ಸ್ಮಾರ್ಟ್‌ಫೋನ್‌ನಲ್ಲಿ 4 ಇಂಚಿನ ದರ್ಶಕ ಹಾಗೂ 800 x 480 ಪಿಕ್ಸೆಲ್ ರೆಸೆಲ್ಯೂಷನ್, 5ಎಂಪಿ ಕ್ಯಾಮೆರಾ ದೊಂದಿಗೆ ಎಲ್‌ಇಡಿ ಫ್ಲಾಷ್, ಮುಂಬದಿಯ ವಿಜಿಎ ಕ್ಯಾಮೆರಾ ನೀಡಲಾಗಿದ್ದು, 1.2GHz ಡ್ಯುಯೆಲ್ ಕೋರ್ ಪ್ರೊಸೆಸರ್, 512MB RAM, 4GB ಆಂತರಿಕ ಮೆಮೊರಿ, ಅಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಸೇರಿದಂತೆ 2,000 mAh ಬ್ಯಾಟರಿ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಅಂದಹಾಗೆ ಹುವಾವೇ ವಿಂಡೋಸ್ ಫೋನ್ 8 ಚಾಲಿತ ಸ್ಮಾರ್ಟ್‌ಫೋನ್ ಆಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications