2013 ರಲ್ಲಿ ಬರಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ಸ್
oi
-Vijeth
By Vijeth Kumar Dn
ಸೋನಿ ಒಡೀನ್ ಸಿ650ಎಕ್ಸ್ (Sony Odin C650X)
2013 ರಲ್ಲಿ ನಡೆಯಲಿರುವ ಎಲೆಕ್ಟ್ರಾನಿಕ್ ಉತ್ಪನ್ನಗಳ ಗ್ರಾಹಕರ ಮೇಳದಲ್ಲಿ ಸೋನಿ ತನ್ನಯ ನೂತನ ಒಡೀನ್ ಸ್ಮಾರ್ಟ್‌ಫೋನ್ ಹೊರತರುವ ಸಲುವಾಗಿ ಸಿದ್ಧತೆಯಲ್ಲಿ ತೊಡಗಿದೆ ಎಂದು ವದಂತಿಗಳು ಹಬ್ಬಿವೆ. ವರದಿಗಳ ಪ್ರಕಾರ ಸೋನಿ ಸಂಸ್ಥೆ ಹೊರತರಲಿರುವ ನೂತನ ಎಕ್ಸಪೀರಿಯಾ ಸಿ650ಎಕ್ಸ್ ಒಡಿನ್ ಸ್ಮಾರ್ಟ್‌ಫೋನ್‌ನಲ್ಲಿ 5 ಇಂಚಿನ 1080p ಹೆಚ್‌ಡಿ ದರ್ಶಕ ಹಾಗೂ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಆಪರೇಟಿಂಗ್ ಸಿಸ್ಟಂ ಹೊಂದಿದೆ. ಇದಲ್ಲದೆ 1.5GHz ಕ್ವಾಡ್‌ಕೋರ್ ಸ್ನಾಪ್ ಡ್ರಾಗನ್ ಎಸ್4 ಪ್ರೋ ಪ್ರೊಸೆಸರ್, 13ಎಂಪಿ ಕ್ಯಾಮೆರಾ, 2ಜಿಬಿ RAM ಹಾಗೂ 32ಜಿಬಿ ಆನ್-ಬೋರ್ಡ್ ಸ್ಟೋರೇಜ್ ಹೊಂದಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
