2013 ರಲ್ಲಿ ಬರಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ಸ್
ನವೆಂಬರ್ ತಿಂಗಳು ಇನ್ನೇನು ಮುಗಿಯುತ್ತಾಬಂತು, ಈ ವೇಳೆಗಾಗಲೆ ಅಂದರೆ 2012 ರಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಪ್ರವೇಶಿಸಿಯಾಗಿದೆ. ಐಫೋನ್ 5, ಗ್ಯಾಲಾಕ್ಸಿ ಎಸ್3, ಗ್ಯಾಲಾಕ್ಸಿ ನೋಟ್ 2, ಸೇರಿದಂತೆ ಹಲವಾರು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದ್ದಾಗಿದೆ. ಇನ್ನೇನಿದ್ದರೂ 2013 ರಲ್ಲಿ ಮಾರುಕಟ್ಟೆಗೆ ಬರಲಿರುವ ಸ್ಮಾರ್ಟ್‌ಫೋನ್ಸ್‌ಗಳತ್ತ ಗಮನ ಹರಿಸಬೇಕಾಗಿದೆ ಅಷ್ಟೇ.
ಅಂದಹಾಗೆ ಮುಂಬರುವ ದಿನಗಳಲ್ಲಿ ಅಂದರೆ 2013 ರರ ಸಾಲಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವಂತಹ ನೂತನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆ ತರವ ಸಲುವಾಗಿ ಈಗಾಗಲೇ ಜಾಗತಿಕ ದಿಗ್ಗಜ ತಯಾರಕರುಗಳಾದ ಆಪಲ್, ಸ್ಯಾಮ್ಸಂಗ್, ನೋಕಿಯಾ, ಸೋನಿ, ಹುವಾವೇ ಹಾಗೂ ಹೆಚ್‌ಟಿಸಿ ಯಂತಹ ಸಂಸ್ಥೆಗಳು ಸಾಕಷ್ಟು ಸಿದ್ಧತೆ ನಡೆಸಿವೆ.
ಅಂದಹಾಗೆ ನೀವೂಕೂಡಾ ಮುಂಬರುವ ದಿನಗಳಲ್ಲಿ ಯಾವ ಯಾವ ಮಾದರಿಯ ಸ್ಮಾರ್ಟ್‌ಫೋನ್‌ಗಳು ಬರಲಿವೆ ಎಂಬುದರ ಕುರಿತಾಗಿ ಕಾತುರರಾಗಿದ್ದೀರಾ? ಹಾಗಿದ್ದಲ್ಲಿ ಇಲ್ಲಿದೆ ನೋಡಿ 2013ರಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ. ಒಂದೊಂದೇ ಪುಟ ತಿರುಗಿಸಿ ನಿಮ್ಮ ಕುತೂಹಲ ನೀಗಿಸಿಕೊಳ್ಳಿ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
