Home
ಮೊಬೈಲ್

2013 ರಲ್ಲಿ ಬರಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ಸ್‌

By Vijeth Kumar Dn

2013 ರಲ್ಲಿ ಬರಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ಸ್‌
ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಎಸ್‌4 (Samsung Galaxy S4)

ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ನ ಭಾರೀ ಯಶಸ್ಸಿನ ಬಳಿಕ ದಕ್ಷಿಣ ಕೋರಿಯಾ ಮೂಲದ ದಿಗ್ಗಜ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಯಾದ ಸ್ಯಾಮ್ಸಂಗ್‌ ಇದೀಗ ತನ್ನಯ ನೂತನ ಗ್ಯಾಲಾಕ್ಸಿ ಎಸ್‌4 ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ತರುವ ತವಕದಲ್ಲಿದೆ. ಅಂದಹಾಗೆ ಇತ್ತೀಚಿ ವರದಿಗಳ ಪ್ರಕಾರ ಸ್ಯಾಮ್ಸಂಗ್‌ ಸಂಸ್ಥೆಯು ನೂತನ ಗ್ಯಾಲಾಕ್ಸಿ ಎಸ್‌4 ಸ್ಮಾರ್ಟ್‌ಫೋನ್‌ ಅನ್ನು 2013 ರ ಫೆಬ್ರವರಿಯಲ್ಲಿ ನಡೆಯಲಿರುವ ಮೊಬೈಲ್‌ ವರ್ಡ್‌ ಕಾಂಗ್ರೆಸ್‌ ಸಮಾರಂಭದಲ್ಲಿ ಬಿಡುಗಡೆ ಮಾಡಲಿದೆ ಎಂದು ತಿಳಿಸಿವೆ.

ವರದಿಯ ಪ್ರಕಾರ ನೂತನ ಗ್ಯಾಲಾಕ್ಸಿ ಎಸ್‌4 ನಲ್ಲಿ 5 ಇಂಚಿನ OLED ದರ್ಶಕ, ARM ಕಾರ್ಟೆಕ್ಸ್‌ ಎ15 ಕ್ವಾಡ್‌-ಕೋರ್‌ ಪ್ರೊಸೆಸರ್‌, 16ಜಿಬಿ/32ಜಿಬಿ/64ಜಿಬಿ/128ಜಿಬಿ ಆಂತರಿಕ ಮೆಮೊರಿ ಮಾದರಿಗಳಲ್ಲಿ ಹಾಗೂ 3ಜಿಬಿ RAM, 13ಎಂಪಿ ಕ್ಯಾಮೆರಾ, 1.9ಎಂಪಿ ಫ್ರಂಟ್‌ ಕ್ಯಾಮೆರಾ, 3,200 mAh ಬ್ಯಾಟರಿ ಫೀಚರ್ಸ್‌ ನೀಡಲಾಗಿದೆ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+