ಆಪಲ್‌ ಐಡಿಯಾವನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದಾಗ.!

Posted By:

ಸ್ಯಾಮ್‌ಸಂಗ್‌, ಆಪಲ್‌ ಕಂಪೆನಿಗಳ ಮಧ್ಯೆ ಸದ್ಯ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಸ್ಪರ್ಧೆ ನಡೆಯುತ್ತಿದೆ. ಸ್ಯಾಮ್‌ಸಂಗ್‌ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌‌ಫೋನ್‌ ತಯಾರಿಸಿ ಮಾರುಕಟ್ಟೆಯಲ್ಲಿ ಕ್ಲಿಕ್‌ ಆಗುತ್ತಿದ್ದರೆ, ಆಪಲ್‌ ತನ್ನದೇ ಐಓಎಸ್‌ ಹೊಂದಿರುವ ಐಫೋನ್‌ಗಳನ್ನು ತಯಾರಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಆದರೆ ಈ ಎರಡು ಕಂಪೆನಿಗಳ ಮಧ್ಯೆ ಭಾರೀ ಸ್ಪರ್ಧೆ‌ ಇದ್ದರೂ ಆಪಲ್‌ನ ಕೆಲವು ಐಡಿಯಾಗಳನ್ನು ಸ್ಯಾಮ್‌ಸಂಗ್ ಕದ್ದಿದೆಯಂತೆ. ಬುಸಿನೆಸ್‌ ಇನ್‌ಸೈಡರ್‌ ವೆಬ್‌ಸೈಟ್‌ ಪ್ರಕಾರ ಸ್ಯಾಮ್‌ಸಂಗ್‌ ಆಪಲ್‌ನ ಕೆಲವು ಐಡಿಯಾಗಳನ್ನು ಸ್ವಲ್ಪ ಬದಲಾಯಿಸಿ ತನ್ನ ಸ್ಮಾರ್ಟ್‌‌‌ಫೋನಲ್ಲಿ ಅಳವಡಿಸಿದೆಯಂತೆ.

ಹಾಗಾದ್ರೆ ಯಾವೆಲ್ಲಾ ಆಪಲ್‌ ಐಡಿಯಾಗಳನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದೆ ಎನ್ನುವುದಕ್ಕೆ ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ: ಸ್ಯಾಮ್‌ಸಂಗ್‌ ಗೆಲಾಕ್ಸಿಎಸ್‌ 4 ವರ್ಸ‌ಸ್ ನೋಕಿಯಾ 3310

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಯ್ಸ್‌ ರೆಕಾರ್ಡ‌ರ್‌ ಆಪ್‌, ಗೆಲಾಕ್ಸಿ ಎಸ್‌ II

ವಾಯ್ಸ್‌ ರೆಕಾರ್ಡ‌ರ್‌ ಆಪ್‌, ಗೆಲಾಕ್ಸಿ ಎಸ್‌ II

ಆಪಲ್‌ ಐಡಿಯಾವನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದಾಗ.!

ಸ್ಯಾಮ್‌ಸಂಗ್‌ ಚಾರ್ಜ‌ರ್‌

ಸ್ಯಾಮ್‌ಸಂಗ್‌ ಚಾರ್ಜ‌ರ್‌

ಆಪಲ್‌ ಐಡಿಯಾವನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದಾಗ.!

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌ ಪ್ಯಾಕೆಜಿಂಗ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌ ಪ್ಯಾಕೆಜಿಂಗ್‌

ಆಪಲ್‌ ಐಡಿಯಾವನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದಾಗ.!

ಸ್ಯಾಮ್‌ಸಂಗ್‌ ಫೋನ್‌ ಡಯಲರ್‍ ಆಪ್‌ ಐಕಾನ್‌

ಸ್ಯಾಮ್‌ಸಂಗ್‌ ಫೋನ್‌ ಡಯಲರ್‍ ಆಪ್‌ ಐಕಾನ್‌

ಆಪಲ್‌ ಐಡಿಯಾವನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದಾಗ.!

ಆಪಲ್‌ ಐಡಿಯಾವನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದಾಗ!

ಆಪಲ್‌ ಐಡಿಯಾವನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದಾಗ!

ಆಪಲ್‌ ಐಫೋನ್‌ ಪಾಸ್‌ಬುಕ್‌ನಂತೆ ಸ್ಯಾಮ್‌ಸಂಗ್‌ ವ್ಯಾಲೆಟ್‌ ಆಪ್‌ ಅಭಿವೃದ್ಧಿ ಪಡಿಸಿದೆ.

ಆಪಲ್‌ ಐಡಿಯಾವನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದಾಗ!

ಆಪಲ್‌ ಐಡಿಯಾವನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದಾಗ!

ಆಪಲ್‌ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಹೇಗೆ ಆಪಲ್‌ ಸ್ಟೋರ್‌ಗಳನ್ನು ತೆರೆದಿದೆಯೋ ಅದೇ ರೀತಿಯಾಗಿ ಸ್ಯಾಮ್‌ಸಂಗ್‌ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಸ್ಯಾಮ್‌ಸಂಗ್‌ ಸ್ಟೋರ್‌ಗಳನ್ನು ತೆರೆದಿದೆ.

ಆಪಲ್‌ ಐಡಿಯಾವನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದಾಗ!

ಆಪಲ್‌ ಐಡಿಯಾವನ್ನು ಸ್ಯಾಮ್‌ಸಂಗ್‌ ನಕಲಿ ಮಾಡಿದಾಗ!

ಆದರೆ ಸ್ಕ್ರೀನ್‌ ವಿಚಾರ ಬಂದಾಗ ಆಪಲ್‌ ಇನ್ನೂ ಐದು ಇಂಚು ಸ್ಕ್ರೀನ್‌ ಹೊಂದಿರುವ ಐಫೋನ್‌ ಬಿಡುಗಡೆ ಮಾಡಿಲ್ಲ. ಹೀಗಾಗಿ ಸ್ಯಾಮ್‌ಸಂಗ್‌ ಐದು ಇಂಚು ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ವಿಯಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot