ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇತಿಹಾಸ
ಜಿಂಜರ್‌ಬ್ರಿಡ್,ಐಸ್‌ಕ್ರೀಂ ಸ್ಯಾಂಡ್‌ವಿಚ್, ಜೆಲ್ಲಿಬೀನ್ ಫ್ಲೇವರ್‌ಗಳನ್ನು ಉಣಿಸಿದ ಗೂಗಲ್ ಸದ್ಯದಲ್ಲೇ ಕೀ ಲೈಮ್ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಂನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ಕೀ ಲೈಮ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಡಿಸೈನ್‌ನ ಫೋಟೋ ಲೀಕ್ ಆಗಿದೆ.
ಗೂಗಲ್ ಬಿಡುಗಡೆ ಮಾಡಿದ ಆಪರೇಟಿಂಗ್ ಸಿಸ್ಟಂಗಳಿಗೆ ಚಾಕಲೇಟ್ ಫ್ಲೇವರ್‌ಗಳನ್ನು ಇರಿಸಿದ್ದು,, ಇಲ್ಲಿಯವರೆಗೆ ಎಂಟು ಚಾಕಲೇಟ್ ಫ್ಲೇವರ್‌ಗಳ ಓಎಸ್‌ನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳ ಅನುಸರವಾಗಿ ತನ್ನ ಆಪರೇಟಿಂಗ್ ಸಿಸ್ಟಂಗಳ ಹೆಸರನ್ನು ಇರಿಸಿಕೊಂಡು ಬಂದಿದ್ದು ವಿಶೇಷ. ಹೀಗಾಗಿ ಇಲ್ಲಿ ಗೂಗಲ್ ಇದುವರೆ ಬಿಡುಗಡೆ ಮಾಡಿದ ಆಪರೇಟಿಂಗ್ ಸಿಸ್ಟಂ,ಮತ್ತು ಅವುಗಳು ಏನೇನು ವಿಶೇಷತೆ ಹೊಂದಿತ್ತು ಎನ್ನುವುದರ ಮಾಹಿತಿಯಿದೆ. ಒಂದೊಂದೆ ಪುಟ ತಿರುಗಿಸಿ ಈ ಮಾಹಿತಿಯನ್ನು ಓದಿಕೊಂಡು ಹೋಗಿ.

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇತಿಹಾಸ
ವೀಡಿಯೋ ಪ್ಲೇಬ್ಯಾಕ್ ಯೂಟ್ಯೂಬ್ ಆಪ್,ಜಿ ಟಾಕ್,ಜಿಮೇಲ್,ಗೂಗಲ್ ಮ್ಯಾಪ್,ಗೂಗಲ್ ಸಿಂಕ್

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇತಿಹಾಸ
ಗೂಗಲ್‌ನಿಂದ ಬೇರೆಯವರಿಗೆ ಅಂಡ್ರಾಯ್ಡ್ ಅಪ್ಲಿಕೇಶನ್ ತಯಾರಿಸಲು ಅನುಮತಿ. ಕಾಪಿ ಪೇಸ್ಟ್ ಆಯ್ಕೆ ವೀಡಿಯೋ, ಫೋಟೋವನ್ನು ಯೂ ಟ್ಯೂಬ್ ಮತ್ತು ಪಿಕಾಸದಲ್ಲಿ ಅಪ್‌ಲೋಡ್ ಮಾಡಬಹುದಿತ್ತು.

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇತಿಹಾಸ
ಟೆಕ್ಷ್ಟ್ ಸ್ಪೀಚ್ ಟೆಕ್ನಾಲಜಿ

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇತಿಹಾಸ
ಲೈವ್ ಅಂಡ್ರಾಯ್ಡ್ ವಾಲ್‌ಪೇಪರ್( ಹೋಮ್‌ಸ್ಕ್ರೀನ್ ಅನಿಮೇಟೆಡ್ ವಾಲ್‌ಪೇಪರ್)
ಬ್ಲೂಟೂತ್2.1, ಇಮೇಲ್ ಸಿಂಕ್,ಕ್ಯಾಮೆರಾ ಫ್ಲ್ಯಾಶ್ ಸಪೋರ್ಟ್,ವೈಟ್ ಬ್ಯಾಲೆನ್ಸ್,ಡಿಜಿಟಲ್ ಝೂಮ್

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇತಿಹಾಸ
ಯುಎಸ್‌ಬಿ ಸಪೋರ್ಟ್,ವೈಫೈ ಹಾಟ್ ಸ್ಪಾಟ್ ಸಪೋರ್ಟ್

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇತಿಹಾಸ
ಕ್ಯಾಮೆರಾ ಅಪ್ಲಿಕೇಶನ್ ಸುಧಾರಣೆ, ಹಿಂದುಗಡೆ ಮತ್ತು ಮುಂದುಗಡೆ ಇರುವ ಎರಡು ಕ್ಯಾಮೆರಾವನ್ನು ಪದಗಳನ್ನು ಸೆಲೆಕ್ಟ್ ಮಾಡಿ ಕಾಪಿ ಪೇಸ್ಟ್ ಆಯ್ಕೆ, ಬ್ಯಾಟರಿ ಅಪ್ಲಿಕೇಶನ್ ಮೂಲಕ ಬ್ಯಾಟರಿಯಲ್ಲಿ ಚಾರ್ಜ್ ಇದೆಯೋ ಇಲ್ಲವೋ ಎಂಬುದನ್ನು ನೋಡಬಹುದಿತ್ತು.ಗೂಗಲ್ ವ್ಯಾಲೆಟ್ ಪರಿಚಯ

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇತಿಹಾಸ
ಸ್ಕ್ರೀನ್‌ನಲ್ಲಿ ಎರಡು ಬಾರ್‌ಗಳ(ಆಕ್ಷನ್ ಬಾರ್‌ಸಿಸ್ಟಂ ಬಾರ್) ಪರಿಚಯ.ಕೀಬೋರ್ಡ್‌ನಲ್ಲಿ ಸುಧಾರಣೆ, 3D ಗ್ರಾಫಿಕ್ಸ್ ಸಪೋರ್ಟ್

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇತಿಹಾಸ
ಸ್ಪೀಡ್ ಹೆಚ್ಚಳ, ಬಕಳಕೆದಾರರು ಹೋಮ್‌ಸ್ಕ್ರೀನ್ ಕಸ್ಟ್‌ಮೈಸ್ ಮಾಡಿ ವಿಡ್‌ಗೆಟ್ಸ್ ಮತ್ತು ಆಪ್‌ಗಳನ್ನು ಡ್ಯ್ರಾಗ್ ಮಾಡಿ ಡ್ರಾಪ್ ಮಾಡಬಹುದಾಗಿತ್ತು,ಒಂದಕ್ಕಿಂತ ಹೆಚ್ಚು ಫೋಲ್ಡರ್ ಕ್ರಿಯೇಟ್ ಮಾಡಬಹುದಾದ ವಿಶೇಷತೆ ಹೊಂದಿದೆ..ಫೇಸ್‌ಲಾಕ್, ಜಿಟಾಕ್‌ನಲ್ಲಿ ವೀಡಿಯೋ ಮಾತುಕತೆ ನಡೆಸಬಬಹುದು

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇತಿಹಾಸ
ಕಿಬೋರ್ಡ್ ಜೊತೆ ಗೆಸ್ಟರ್ ಟೈಪಿಂಗ್,ಲಾಕ್ ಸ್ಕ್ರಿನ್ ಸುಧಾರಣೆ,ವೈರ್‌ಲೆಸ್ ಸಪೋರ್ಟ್,ಗ್ರೂಪ್ ಮೆಸೇಜಿಂಗ್,ಬ್ಲೂಟೂತ್ ಗೇಮ್ ಪ್ಯಾಡ್


Click it and Unblock the Notifications








