Home
ಮೊಬೈಲ್

ರೂ. 1349ಕ್ಕೆ ಡ್ಯುಯಲ್ ಸಿಮ್ ಹೊಂದಿರುವ ಏರ್‌ಟೆಲ್ ಫೋನ್: ವಾಟ್ಸ್‌ಆಪ್ ಬಳಕೆ ಮಾಡಬಹುದು..!

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಏರ್‌ಟೆಲ್ ಸೆಲ್‌ಕಾನ್ ಮೊಬೈಲ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡು ಹೊಸದೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ ಎನ್ನಲಾಗಿದೆ. ಈ ಫೋನ್ ರೂ. 1349ಕ್ಕೆ ಮಾರಾಟ ಮಾಡುತ್ತಿದೆ.

By Srinidhi

ಮಾರುಕಟ್ಟೆಯಲ್ಲಿ ಜಿಯೋವನ್ನು ಮಣಿಸಲು ವಿವಿಧ ಹೊಸ ಕ್ರಮಗಳಿಗೆ ಮುಂದಾಗಿರುವ ಏರ್‌ಟೆಲ್, ಜಿಯೊ ಫೋನ್ ಎದುರಾಗಿ ಈಗಾಗಲೇ ಕಾರ್ಬನ್ ಮತ್ತು ಲಾವಾದೊಂದಿಗೆ ಸೇರಿಕೊಂಡು 4G ಸ್ಮಾರ್ಟ್‌ಫೋನ್ ಅನ್ನು ಅತೀ ಕಡಿಮೆ ಬೆಲೆಗೆ ಬಿಡುಗಡೆ ಮಾಡಲು ಮುಂದಾಗಿದೆ.

ರೂ. 1349ಕ್ಕೆ ಡ್ಯುಯಲ್ ಸಿಮ್ ಹೊಂದಿರುವ ಏರ್‌ಟೆಲ್ ಫೋನ್:

ಓದಿರಿ: ಮಗಳು ವಿಡಿಯೋ ಮಾಡಿದ್ದಕ್ಕೆ ಐಫೋನ್ X ಇಂಜಿನಿಯರ್‌ನನ್ನು ಕೆಲಸದಿಂದ ಕಿತ್ತುಹಾಕಿದ ಆಪಲ್

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಏರ್‌ಟೆಲ್ ಸೆಲ್‌ಕಾನ್ ಮೊಬೈಲ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡು ಹೊಸದೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ ಎನ್ನಲಾಗಿದೆ. ಈ ಫೋನ್ ರೂ. 1349ಕ್ಕೆ ಮಾರಾಟ ಮಾಡುತ್ತಿದೆ. ಇದು ಜಿಯೋ ಫೋನ್‌ಗೆ ಸೆಡ್ಡು ಹೊಡೆಯುವ ಸಾಧ್ಯತೆ ಇದೆ.

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಸೆಲ್‌ಕಾನ್ ಸ್ಮಾರ್ಟ್ 4G:

ಸೆಲ್‌ಕಾನ್ ಸ್ಮಾರ್ಟ್ 4G:

ಸೆಲ್‌ಕಾನ್-ಏರ್‌ಟೆಲ್ ಜಂಟಿಯಾಗಿ ಸೆಲ್‌ಕಾನ್ ಸ್ಮಾರ್ಟ್ 4G ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನಿನಲ್ಲಿ ಡ್ಯುಯಲ್ ಸಿಮ್ ಸ್ಲಾಟ್ ನೀಡಲಾಗಿದ್ದು, ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಯ್ಯೂಟೂಬ್, ಫೇಸ್‌ಬುಕ್, ವಾಟ್ಸ್‌ಆಪ್ ಸೇರಿದಂತೆ ಎಲ್ಲಾ ಆಪ್ ಗಳನ್ನು ಬಳಕೆ ಮಾಡಿಕೊಳ್ಳಬಹುದು.

 ಏರ್‌ಟೆಲ್‌ ಆಪ್‌ಗಳು:

ಏರ್‌ಟೆಲ್‌ ಆಪ್‌ಗಳು:

ಜಿಯೋ ಫೋನ್‌ನಲ್ಲಿ ಜಿಯೋ ಆಪ್‌ಗಳು ಇರುವ ಮಾದರಿಯಲ್ಲಿ ಸೆಲ್‌ಕಾನ್ ಸ್ಮಾರ್ಟ್ 4G ಫೋನಿನಲ್ಲಿ ಏರ್‌ಟೆಲ್‌f ಆಪ್‌ಗಳನ್ನು ಕಾಣಬಹುದಾಗಿದೆ. ಅಲ್ಲದೇ ಅವುಗಳ ಬಳಕೆಯು ಉಚಿತವಾಗಿರಲಿದೆ.

ಏರ್‌ಟೆಲ್ ಪ್ಯಾಕ್:

ಏರ್‌ಟೆಲ್ ಪ್ಯಾಕ್:

ಸೆಲ್‌ಕಾನ್ ಸ್ಮಾರ್ಟ್ 4G ಸ್ಮಾರ್ಟ್‌ಫೋನಿನೊಂದಿಗೆ ಏರ್‌ಟೆಲ್‌ ರೂ. 169 ಪ್ಲಾನ್ ಬಳಕೆಗೆ ನೀಡುತ್ತಿದ್ದು, ಇದು ಡೇಟಾ ಮತ್ತು ಕರೆ ಮಾಡುವ ಎರಡು ಆಯ್ಕೆಗಳನ್ನು ಒಳಗೊಂಡಿರಲಿದೆ.

ಆಂಡ್ರಾಯ್ಡ್ ಫೋನ್:

ಆಂಡ್ರಾಯ್ಡ್ ಫೋನ್:

ಸೆಲ್‌ಕಾನ್ ಸ್ಮಾರ್ಟ್ 4G ಆಂಡ್ರಾಯ್ಡ್ 6.0ದಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಗ್ರಾಹಕರು ಪ್ಲೇ ಸ್ಟೋರ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಎಲ್ಲಾ ಮಾದರಿಯ ಆಪ್‌ಗಳನ್ನು ಬಳಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ಮತ್ತು ವಿಶೇಷತೆ:

ಕ್ಯಾಮೆರಾ ಮತ್ತು ವಿಶೇಷತೆ:

ಈ ಫೋನಿನ ಹಿಂಭಾಗದಲ್ಲಿ 3.2MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ 2MP ಕ್ಯಾಮೆರಾವನ್ನು ಕಾಣಬಹುದಾಗಿದೆ. 1GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಇದೆ.

Best Mobiles in India

English summary
Airtel Offers Celkon Smart 4G Android Phone. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+