ಬೆಂಗಳೂರಿನಲ್ಲಿ 4G ಬಿಡುಗಡೆ ಮಾಡಿದ ಏರ್ಟೆಲ್
oi
-Varun
By Varun

ಭಾರತದ ನಂ.1ಮೊಬೈಲ್ ಸೇವಾ ಕಂಪನಿ ಭಾರತಿ ಏರ್ಟೆಲ್, ದೇಶದಲ್ಲೇ 4G ತಂತ್ರಜ್ಞಾನದ ಮೊಬೈಲ್ ಸೇವೆ ಆರಂಭಿಸಿದ ಮೊದಲ ಕಂಪನಿ. ಕೊಲ್ಕತ್ತಾದಲ್ಲಿ ತನ್ನ ಮೊದಲ 4G ಸೇವೆ ಆರಂಭಿಸಿದ್ದ ಏರ್ಟೆಲ್, ಈಗ ಬೆಂಗಳೂರಿಗರಿಗೂ 4G ಸೇವೆ ಕೊಡಲು ಮುಂದಾಗಿದೆ. ಇದರಿಂದ 4G ಸೇವೆ ಪಡೆಯುತ್ತಿರುವ ಭಾರತದ 2ನೇ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ 4G ತಂತ್ರಜ್ಞಾನದಿಂದ ಹೈ ಸ್ಪೀಡ್ ವಯರ್ಲೆಸ್ ಇಂಟರ್ನೆಟ್ ಪಡೆಯಬಹುದಾಗಿದ್ದು ನಿಮ್ಮ ಮೊಬೈಲಿನಿಂದ ಬ್ರಾಡ್ ಬ್ಯಾಂಡ್ ಮಾದರಿಯ ಇಂಟರ್ನೆಟ್ ಪಡೆಯಬಹುದು. ಏರ್ಟೆಲ್, ಈ ಸೇವೆಯ ಜೊತೆ ಸ್ಮಾರ್ಟ್ ಬೈಟ್ಸ್ ಹೆಸರಿನ ಸೇವೆಯನ್ನು ಕೊಡುತ್ತಿದ್ದು, ಗ್ರಾಹಕರು ತಮ್ಮ ಮಾಸಿಕ ಇಂಟರ್ನೆಟ್ ಮಿತಿ ಮುಗಿದರೂ ಈ ಆಡ್ ಆನ್ ಪ್ಯಾಕ್ ಗಳ ಮೂಲಕ ಇಂಟರ್ನೆಟ್ ಬ್ರೌಸಿಂಗ್ ಮುಂದುವರೆಸಬಹುದು.
ಸದ್ಯಕ್ಕೆ ಈ 4G ಸೇವೆ ಬೆಂಗಳೂರಿಗರಿಗೆ ಮಾತ್ರ ಸಿಗಲಿದ್ದು, ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ಇನ್ನೂ ಕೆಲವು ತಿಂಗಳುಗಳ ನಂತರ ಬಿಡುಗಡೆ ಮಾಡುವುದಾಗಿ ಏರ್ಟೆಲ್ ತಿಳಿಸಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications