ಅಮೆಜಾನ್ ಡೀಲ್ಸ್: ಸಂಗೀತಾಸಕ್ತರು ಗಮನಿಸಬೇಕಾದ ಟಾಪ್ 10 ಸಾಧನಗಳು.

|

ನೀವು ಜಿಮ್ ನಲ್ಲಿರಿ ಅಥವಾ ಪಯಣಿಸುತ್ತಿರಿ, ಸಂಗೀತ ಉತ್ತಮ ಜೊತೆ ನೀಡುತ್ತದೆ. ಆದರೆ, ಈ ಎಲ್ಲಾ ಮಾಂತ್ರಿಕತೆ ಸಾಧ್ಯವಾಗುವುದು ನಿಮ್ಮಲ್ಲಿ ಉತ್ತಮ ಗುಣಮಟ್ಟದ ಹೆಡ್ ಫೋನುಗಳಿದ್ದಾಗ ಮಾತ್ರ. ಉತ್ತಮ ಗುಣಮಟ್ಟದ ಹೆಡ್ ಸೆಟ್ ಗಳು ನಿಮಗೆ ಹಾಡಿನಲ್ಲಿರುವ ಚಿಕ್ಕ ಚಿಕ್ಕ ವಿವರಗಳನ್ನೂ ತಿಳಿಸುತ್ತದೆ, ಅದು ನಿಮಗೆ ಕಡಿಮೆ ಗುಣಮಟ್ಟದ ಸ್ಪೀಕರ್ ಅಥವಾ ಹೆಡ್ ಫೋನುಗಳಲ್ಲಿ ಕೇಳಿಸುವುದಿಲ್ಲ.

ಅಮೆಜಾನ್ ಡೀಲ್ಸ್: ಸಂಗೀತಾಸಕ್ತರು ಗಮನಿಸಬೇಕಾದ ಟಾಪ್ 10 ಸಾಧನಗಳು.

ಆದರೆ ಇಲ್ಲಿರುವ ಸಮಸ್ಯೆಯೆಂದರೆ, ನಿಮ್ಮ ಸಂಗೀತದ ರುಚಿಗೆ ತಕ್ಕುದಾದ ಹೆಡ್ ಸೆಟ್ಟನ್ನು ಹುಡುಕುವುದು.

ಓದಿರಿ: ನಿಮ್ಮ ಸ್ನೇಹಿತರ ವಾಟ್ಸಾಪ್ ಪ್ರೊಫೈಲ್ ಚಿತ್ರ ಬದಲಾವಣೆ ಹೇಗೆ?

ಒಂದು ವೇಳೆ ನೀವು ಹೆಡ್ ಸೆಟ್ ಅಥವಾ ಇತರೆ ಆಡಿಯೋ ಸಾಧನಗಳನ್ನು ಹುಡುಕುತ್ತಿದ್ದರೆ, ನೀವು ಸರಿಯಾದ ಜಾಗಕ್ಕೆ ಬಂದಿದ್ದೀರಿ! ಅಮೆಜಾನ್ ಇಂಡಿಯಾದಲ್ಲಿ ಸದ್ಯ ಲಭ್ಯವಿರುವ ಹೆಡ್ ಸೆಟ್ಟುಗಳಿಂದ ಹಿಡಿದು 5.1 ಸ್ಪೀಕರ್ರುಗಳವರೆಗೆ ಇಲ್ಲಿ ಪಟ್ಟಿ ತಯಾರು ಮಾಡಿದ್ದೀವಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೋನಿ ಎಂ.ಡಿ.ಆರ್ - ಎಕ್ಸ್.ಬಿ50ಎಪಿ ಎಕ್ಸ್ಟ್ರಾ ಬಾಸ್ ಹೆಡ್ ಫೋನ್.

ಸೋನಿ ಎಂ.ಡಿ.ಆರ್ - ಎಕ್ಸ್.ಬಿ50ಎಪಿ ಎಕ್ಸ್ಟ್ರಾ ಬಾಸ್ ಹೆಡ್ ಫೋನ್.

ಸೋನಿ ಎಂ.ಡಿ.ಆರ್ - ಎಕ್ಸ್.ಬಿ50ಎಪಿ ಎಕ್ಸ್ಟ್ರಾ ಬಾಸ್ ಹೆಡ್ ಫೋನ್ ಇದ್ದಾಗ ನಿಮಗೆ ಹೋಲಿಕೆ ಮಾಡಲಾಗದಷ್ಟು ಉತ್ತಮ ಗುಣಮಟ್ಟದ ಅನುಭವ ಸಿಗುತ್ತದೆ. ಈ ಹೆಡ್ ಫೋನಿನಲ್ಲಿ ಬಾಸ್ ಡಕ್ಟ್ ಇದೆ, ಇದರಿಂದ ಎಕ್ಸ್ಟ್ರಾ ಬಾಸ್ ಮತ್ತು ಗುಣಮಟ್ಟ ಸಿಗುತ್ತದೆ. ಈ ಹೆಡ್ ಫೋನನ್ನು ಉಪಯೋಗಿಸಿಕೊಂಡು ನೀವು ಒಂದು ಪ್ರೆಸ್ ಮೂಲಕ ಕರೆ ಸ್ವೀಕರಿಸಿ ಮಾತನಾಡಬಹುದು. 1,075 ರುಪಾಯಿ ರಿಯಾಯಿತಿಯೊಂದಿಗೆ ಅಮೆಜಾನ್ ಇಂಡಿಯಾದಲ್ಲಿ 1,915 ರುಪಾಯಿಗೆ ಇದು ಲಭ್ಯವಿದೆ.

ಝೂಕ್ ZB ರಾಕರ್ 2 ವೈರ್ ಲೆಸ್ ಬ್ಲೂಟೂಥ್ ಸ್ಪೀಕರ್.

ಝೂಕ್ ZB ರಾಕರ್ 2 ವೈರ್ ಲೆಸ್ ಬ್ಲೂಟೂಥ್ ಸ್ಪೀಕರ್.

ಡೈನಮಿಕ್ ಎಲ್.ಇ.ಡಿ ಲೈಟುಗಳು ಮತ್ತು ಹೆಚ್.ಡಿ ಧ್ವನಿಯೊಂದಿಗೆ ನಿಮ್ಮ ಸ್ಥಳವನ್ನು ಚೆಂದಗೊಳಿಸಿಕೊಳ್ಳಿ, ಝೂಕ್ ಸ್ಪೀಕರ್ರಿನೊಡನೆ. ಕಪ್ಪು ಬಣ್ಣದಲ್ಲಿ ಲಭ್ಯವಿರುವ ಈ ಸ್ಪೀಕರ್ 836 ರುಪಾಯಿ ರಿಯಾಯಿತಿಯೊಂದಿಗೆ 2,099 ರುಪಾಯಿಗೆ ಅಮೆಜಾನ್ ಇಂಡಿಯಾದಲ್ಲಿ ಮಾತ್ರ ಲಭ್ಯವಿದೆ. ಈ ಸಾಧನವು ಟಿ.ಎಫ್. ಕಾರ್ಡ್, ಯು.ಎಸ್.ಬಿ, ಆಕ್ಸ್ ಮತ್ತು ಬ್ಲೂಟೂಥ್ ಅನ್ನು ಕೂಡ ಬೆಂಬಲಿಸುತ್ತದೆ. ಝೂಕ್ ಸ್ಪೀಕರಿನಲ್ಲಿ 4400 ಎಂ.ಎ.ಹೆಚ್ ಸಾಮರ್ಥ್ಯದ ಲಿಥಿಯಾಂ ಐಯಾನ್ ಬ್ಯಾಟರಿ ಇದೆ. ಹೆಚ್ಚಿನ ಸಮಯ ಹಾಡು ಕೇಳಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಡಿಯೋ ಟಿಕ್ನಿಕಾ ಎ.ಟಿ.ಹೆಚ್-ಎಂ50ಎಕ್ಸ್.ಎಂ.ಜಿ ಆನ್ ಹಿಯರ್ ಡಿಜಿಟಲ್ ನಾಯ್ಸ್ ಕ್ಯಾನ್ಸಲಿಂಗ್ ಹೆಡ್ ಫೋನ್.

ಆಡಿಯೋ ಟಿಕ್ನಿಕಾ ಎ.ಟಿ.ಹೆಚ್-ಎಂ50ಎಕ್ಸ್.ಎಂ.ಜಿ ಆನ್ ಹಿಯರ್ ಡಿಜಿಟಲ್ ನಾಯ್ಸ್ ಕ್ಯಾನ್ಸಲಿಂಗ್ ಹೆಡ್ ಫೋನ್.

ಉತ್ತಮ ಆಡಿಯೋ ಅನುಭವಕ್ಕಾಗಿ ಹೆಸರು ವಾಸಿಯಾಗಿರುವ ಆಡಿಯೋ ಟಿಕ್ನಿಕಾ ಎ.ಟಿ.ಹೆಚ್-ಎಂ50ಎಕ್ಸ್.ಎಂ.ಜಿಯಲ್ಲೀಗ ಉತ್ತಮ ಹಿಯರ್ ಪ್ಯಾಡ್ ಮತ್ತು ಹೆಡ್ ಬ್ಯಾಂಡ್ ಇದೆ. ಜೊತೆಗೆ ಇದರಲ್ಲಿ 90 ಡಿಗ್ರಿಗಳವರೆಗೆ ತಿರುಗಿಸಬಹುದಾದ ಹಿಯರ್ ಕಪ್ಸ್ ಇದೆ. 6,000 ರುಪಾಯಿ ರಿಯಾಯಿತಿಯೊಂದಿಗೆ ಅಮೆಜಾನ್ ಇಂಡಿಯಾದಲ್ಲಿ 9,499 ರುಪಾಯಿಗೆ ಇದು ಲಭ್ಯವಿದೆ.

ಕ್ರಿಯೇಟಿವ್ ಎಸ್.ಬಿ.ಎಸ್ - ಇ2800 2.1 ಹೈ ಪರ್ಫಾರ್ಮೆನ್ಸ್ ಸ್ಪೀಕರ್.

ಕ್ರಿಯೇಟಿವ್ ಎಸ್.ಬಿ.ಎಸ್ - ಇ2800 2.1 ಹೈ ಪರ್ಫಾರ್ಮೆನ್ಸ್ ಸ್ಪೀಕರ್.

ನಿಮ್ಮ ಟಿವಿ ಸ್ಪೀಕರ್ರುಗಳನ್ನು ಬೂಷ್ಟ್ ಮಾಡಲು ಬಯಸುತ್ತಿದ್ದೀರಾ? ಇಲ್ಲಿ ನಿಮಗೆ ಸಿಗಬಹುದಾದ ಉತ್ತಮ ಪರಿಹಾರವಿದೆ ನೋಡಿ. ಈ ಸ್ಪೀಕರ್ರಿನಲ್ಲಿ ಮರದ ಸಬ್ ವೂಫರ್ ಕ್ಯಾಬಿನೆಟ್ ಇದೆ, ಉತ್ತಮ ಬಾಸ್ ಬರುತ್ತದೆ. ಎಂಪಿ3 ಪ್ಲೇಯರ್, ಯು.ಎಸ್.ಬಿ ಮತ್ತು ಎಸ್.ಡಿ. ಕಾರ್ಡ್ ಅನ್ನು ಬೆಂಬಲಿಸುತ್ತದೆ. 34 ಪರ್ಸೆಂಟಿನಷ್ಟು ರಿಯಾಯಿತಿಯೊಂದಿಗೆ 3,025 ರುಪಾಯಿಗೆ ಅಮೆಜಾನ್ ಇಂಡಿಯಾದಲ್ಲಿ ಖರೀದಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೆನ್ ಹೀಸರ್ ಆರ್.ಎಸ್ 120 II ವೈರ್ ಲೆಸ್ ಓವರ್ ಹಿಯರ್ ಹೆಡ್ ಫೋನ್.

ಸೆನ್ ಹೀಸರ್ ಆರ್.ಎಸ್ 120 II ವೈರ್ ಲೆಸ್ ಓವರ್ ಹಿಯರ್ ಹೆಡ್ ಫೋನ್.

ಸಂಗೀತದ ಎಲ್ಲಾ ಮಜಲುಗಳನ್ನೂ ಅನುಭವಿಸಲು ಸೆನ್ ಹೀಸರ್ ಆರ್.ಎಸ್ 120 II ವೈರ್ ಲೆಸ್ ಓವರ್ ಹಿಯರ್ ಹೆಡ್ ಫೋನುಗಳನ್ನು ಖರೀದಿಸಿ. ಆಧುನಿಕ ಸಂಗೀತ ಮತ್ತು ಇತರೆ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಉತ್ತಮ ಬಾಸ್ ಸೌಲಭ್ಯವಿರುವ ಈ ಹೆಡ್ ಫೋನನ್ನು ಉಪಯೋಗಿಸಬಹುದು. 1,482 ರುಪಾಯಿಗಳ ರಿಯಾಯಿತಿಯೊಂದಿಗೆ 6,508 ರುಪಾಯಿಗಳಿಗೆ ಅಮೆಜಾನ್ ಇಂಡಿಯಾದಲ್ಲಿ ಲಭ್ಯವಿದೆ. ತಿಂಗಳಿಗೆ 581 ರುಪಾಯಿ ಕಂತು ಕಟ್ಟುವ ಆಯ್ಕೆಯೂ ಇದೆ.

ಅಮೆಜಾನ್ ಬೇಸಿಕ್ಸ್ ಬ್ಲೂ ಆನ್ ಹಿಯರ್ ಹೆಡ್ ಫೋನ್.

ಅಮೆಜಾನ್ ಬೇಸಿಕ್ಸ್ ಬ್ಲೂ ಆನ್ ಹಿಯರ್ ಹೆಡ್ ಫೋನ್.

ಅಮೆಜಾನ್ ಬೇಸಿಕ್ಸ್ ಹೆಡ್ ಸೆಟ್ಟಿನಲ್ಲಿ ಒತ್ತಡವಾಕದ ಹಿಯರ್ ಪ್ಯಾಡ್ ಗಳಿವೆ, ಕಿವಿಯೊಳಗೆ ಆರಾಮಾಗಿ ಕುಳಿತುಕೊಳ್ಳುತ್ತದೆ. ನೀವು ಪಯಣಿಸುವಾಗ ಬೇಕಿದ್ದರೆ ಇದನ್ನು ಮಡಚಿಟ್ಟು ಬ್ಯಾಗಿನಲ್ಲಿ ಸುಲಭವಾಗಿ ಸಾಗಿಸಬಹುದು. ಕಪ್ಪು, ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯ. 400 ರುಪಾಯಿವರೆಗಿನ ರಿಯಾಯಿತಿಯೊಂದಿಗೆ 1,299 ರುಪಾಯಿಗೆ ಅಮೆಜಾನ್ ಇಂಡಿಯಾದಲ್ಲಿ ಲಭ್ಯ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೆನ್ ಹೀಸರ್ ಹೆಚ್.ಡಿ 429 ಓವರ್ ಹಿಯರ್ ಹೆಡ್ ಫೋನ್

ಸೆನ್ ಹೀಸರ್ ಹೆಚ್.ಡಿ 429 ಓವರ್ ಹಿಯರ್ ಹೆಡ್ ಫೋನ್

ಸೆನ್ ಹೀಸರ್ ಹೆಚ್.ಡಿ 429 ಅನ್ನು ಅಮೆಜಾನ್ ಇಂಡಿಯಾದಲ್ಲಿ 2,599 ರುಪಾಯಿಗೆ ಖರೀದಿಸಿ. 2,391 ರುಪಾಯಿಗಳಷ್ಟು ರಿಯಾಯಿತಿ ಇದೆ. ನಿಮ್ಮ ಎಂಪಿ3/ಸಿಡಿ ಪ್ಲೇಯರ್, ಐಪ್ಯಾಡ್, ಐಪಾಡ್ ಮತ್ತು ಐಫೋನುಗಳಿಗೆ ಇದನ್ನು ಉಪಯೋಗಿಸಬಹುದು.

ಜೆಬಿಎಲ್ ರಾಗಾ ಸಿನ್ಕ್ರೋನಸ್ ಎಸ್500ಎಆರ್ ಹೆಡ್ ಫೋನ್.

ಜೆಬಿಎಲ್ ರಾಗಾ ಸಿನ್ಕ್ರೋನಸ್ ಎಸ್500ಎಆರ್ ಹೆಡ್ ಫೋನ್.

ನೀವು ಎಆರ್.ಆರ್ ಅಭಿಮಾನಿಯಾ? ಇಲ್ಲಿ ನಿಮ್ಮ ಪ್ರೀತಿಯನ್ನು ತೋರ್ಪಡಿಸುವ ಅವಕಾಶವಿದೆ ನೊಡಿ. 5,000ದವರೆಗೂ ರಿಯಾಯಿತಿ ಅಮೆಜಾನ್ ಇಂಡಿಯಾದಲ್ಲಿ ಲಭ್ಯವಿದೆ. ಈ ಸಾಧನದಲ್ಲಿ ಲೈವ್ ಸ್ಟೇಜ್ ಸಿಗ್ನಲ್ ಪ್ರೊಸೆಸಿಂಗ್ ತಂತ್ರಜ್ಞಾನವಿದೆ, ಉತ್ತಮ ಧ್ವನಿ ಕೇಳಿಬರಲಿದೆ. 2 ಎಎಎ ಬ್ಯಾಟರಿಗಳಿದೆ, 20 ಘಂಟೆಗಳವರೆಗೆ ಸತತವಾಗಿ ಹಾಡು ಕೇಳಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಫ್ & ಡಿ ಎಫ್1500ಯು 5.1 ಸ್ಪೀಕರ್.

ಎಫ್ & ಡಿ ಎಫ್1500ಯು 5.1 ಸ್ಪೀಕರ್.

ನಿಮ್ಮ ಮನೆಯನ್ನು ಮಿನಿ ಚಿತ್ರಮಂದಿರವನ್ನಾಗಿ ಪರಿವರ್ತಿಸಲು ಎಫ್ & ಡಿ ಎಫ್1500ಯು 5.1 ಸ್ಪೀಕರ್ ಅನ್ನು ಖರೀದಿಸಿ. ಇದರಲ್ಲಿರುವ ಪೂರ್ಣ ಮರದ ಕ್ಯಾಬಿನೇಟುಗಳಿಂದ ಬರುವ ಧ್ವನಿಯನ್ನು ಕೇಳುವುದೇ ವರ. ಜೊತೆಗೆ ಇದರಲ್ಲಿ ಯು.ಎಸ್.ಬಿ ಬೆಂಬಲವಿದೆ, ಎಂಪಿ3/ಡಬ್ಲೂ.ಎಂ.ಎ ಡುಯಲ್ ಫಾರ್ಮಾಟ್ ಡಿಕೋಡಿಂಗ್ ಬೆಂಬಲವಿದೆ. 36 ಪರ್ಸೆಂಟಿನಷ್ಟು ರಿಯಾಯಿತಿಯೊಂದಿಗೆ 2,549 ರುಪಾಯಿಗೆ ಅಮೆಜಾನ್ ಇಂಡಿಯಾದಲ್ಲಿ ಖರೀದಿಸಿ.

ಅಮೆಜಾನ್ ಬೇಸಿಕ್ಸ್ ಮೈಕ್ರೋ ವೈರ್ ಲೆಸ್ ಬ್ಲುಟೂಥ್ ಸ್ಪೀಕರ್.

ಅಮೆಜಾನ್ ಬೇಸಿಕ್ಸ್ ಮೈಕ್ರೋ ವೈರ್ ಲೆಸ್ ಬ್ಲುಟೂಥ್ ಸ್ಪೀಕರ್.

ಈಗ ಸ್ಪೀಕರ್ರನ್ನು ನಿಮ್ಮ ಜೊತೆಗೇ ತೆಗೆದುಕೊಂಡು ಹೋಗಿ, ಎಲ್ಲಿದ್ದೀರೋ ಅಲ್ಲೇ ಹಾಡು ಕೇಳಿ. ಒಂದು ಸಲ ಚಾರ್ಜ್ ಮಾಡಿದರೆ 10 ಘಂಟೆಗಳ ಕಾಲ ಕೇಳಬಹುದು! ಕಪ್ಪು, ಗ್ರೇ ಮತ್ತು ಪರ್ಪಲ್ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಪೀಕರ್ರುಗಳಿಗೆ ಒಂದು ವರ್ಷದ ವಾರಂಟಿ ಇದೆ. 47ಪರ್ಸೆಂಟಿನಷ್ಟು ರಿಯಾಯಿತಿಯೊಂದಿಗೆ ಇದನ್ನು ಅಮೆಜಾನ್ ಇಂಡಿಯಾದಲ್ಲಿ 1,599 ರುಪಾಯಿಗೆ ಖರೀದಿಸಬಹುದು.

Click here to buy Mobile Accessories at up to 65% Discount

Click here to buy International Branded Gadgets at up to 50 Percent Discount

Click here to buy TVs at up to 40 Percent Discount

Best Mobiles in India

Read more about:
English summary
Whether you are at the gym or traveling, music is the best company! But, all these magic can be worked only with a good pair of headphones! Quality headsets can give you minor details in songs that, you might not have heard in speakers and cheap headphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X