ಐಫೋನ್‌ ಬೇಕೆ?: ಅಮೆಜಾನ್ ಆಫರ್ ಮತ್ತೇ ಬರಲ್ಲ ಮಿಸ್ ಮಾಡಿಕೊಳ್ಳಬೇಡಿ!

Written By:

ದಿನೇ ದಿನೇ ಆನ್‌ಲೈನ್ ಶಾಪಿಂಗ್ ತಾಣಗಳು ಮೊಬೈಲ್ ಮಾರಾಟದ ಪ್ಲಾಟ್ ಫಾರ್ಮ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ, ಸದ್ಯ ಎಲ್ಲಾ ಅನ್‌ಲೈನ್ ತಾಣಗಳಲ್ಲಿ ಸ್ವಾತಂತ್ಯ ದಿನಾಚರಣೆಯ ಸೇಲ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಮೆಜಾನ್ ಈ ಬಾರಿ ಐಫೋನ್ ಗಳ ಮೇಲೆ ಭರ್ಜರಿ ಆಫರ್ ನೀಡಲು ಮುಂದಾಗಿದೆ.

ಐಫೋನ್‌ ಬೇಕೆ?: ಅಮೆಜಾನ್ ಆಫರ್ ಮತ್ತೇ ಬರಲ್ಲ ಮಿಸ್ ಮಾಡಿಕೊಳ್ಳಬೇಡಿ!

ಓದಿರಿ: ಒಮ್ಮೆಗೆ ಒಂದಕ್ಕಿಂತ ಹೆಚ್ಚು ಜಿಯೋ ಫೋನ್ ಬುಕ್ ಮಾಡುವುದು ಹೇಗೆ..?

ಹಿಂದೆದೂ ಕಾಣದ ಆಫರ್ ಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿಯೂ ಐಫೋನ್ ಕೊಳ್ಳಬೇಕು ಎನ್ನುವವರಿಗೆ ಇದು ಸುಸಮಯವಾಗಿದೆ. ಯಾಕೆಂದರೆ ಮುಂದೆ ಈ ಆಫರ್ ದೊರೆಯುವುದು ಡೌಟ್ ಎನ್ನಲಾಗಿದೆ. ಐಫೋನ್ 7, ಐಫೋನ್ 6S, ಮತ್ತು ಐಫೋನ್ 6 ಬೆಲೆಯ ಮೇಲೆ ಭರ್ಜರಿ ಕಡಿತವನ್ನು ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ 7:

ಐಫೋನ್ 7:

ಸದ್ಯ ಟಾಪ್ ಎಂಡ್ ಐಫೋನ್ ಎಂದು ಗುರುತಿಸಿಕೊಂಡಿರುವ ಐಫೋನ್ 7 ಅತೀ ಕಡಿಮೆ ಬೆಲೆಗೆ ಎಂದರೆ ರೂ.42,999ಕ್ಕೆ ದೊರೆಯುತ್ತಿದೆ. ಇದು ಬ್ಕಾಕ್ ಬಣ್ಣದ 32 GB ಆವೃತ್ತಿಯಾಗಿದೆ. ಅಲ್ಲದೇ ಎಕ್ಸ್‌ಚೆಂಜ್ ಮೇಲೆ ಹೆಚ್ಚುವರಿ ರೂ. 16,803 ಕಡಿತವನ್ನು ಪಡೆಯಬಹುದಾಗಿದೆ. ಅಲ್ಲದೇ EMI ಆಯ್ಕೆಯೂ ಇದೆ. ಇದು ಅಮೆಜಾನ್ ನಲ್ಲಿ ಮಾತ್ರವೇ ಅಲ್ಲದೇ ಇವತ್ತು ಒಂದು ದಿನ ಮಾತ್ರ.

ಐಫೋನ್ 6S:

ಐಫೋನ್ 6S:

ಐಫೋನ್ 6S ಫೋನಿನ ಮೇಲೆಯೂ ಕಡಿತವನ್ನು ಕಾಣಬಹುದಾಗಿದ್ದು, ರೂ.35,999ಕ್ಕೆ ಈ ಫೋನ್ ಲಭ್ಯವಿದೆ. ಇದು 32GB ಆವೃತ್ತಿಯಾಗಿದೆ. 16,803 ಕಡಿತವನ್ನು ಪಡೆಯಬಹುದಾಗಿದೆ. ಅಲ್ಲದೇ EMI ಆಯ್ಕೆಯೂ ಇದೆ. ಇದು ಅಮೆಜಾನ್ ನಲ್ಲಿ ಮಾತ್ರವೇ ಅಲ್ಲದೇ ಇವತ್ತು ಒಂದು ದಿನ ಮಾತ್ರ.

ಐಫೋನ್ 6:

ಐಫೋನ್ 6:

ಐಫೋನ್ 6 ಫೋನಿನ ಮೇಲೆಯೂ ಭರ್ಜರಿ ಕಡಿತವನ್ನು ಮಾಡಲಾಗಿದ್ದು, ರೂ.23,999ಕ್ಕೆ ಈ ಫೋನ್ ಲಭ್ಯವಿದೆ. ಇದು 32GB ಆವೃತ್ತಿಯಾಗಿದೆ. ಇದಲ್ಲದೇ ಈ ಫೋನಿನ ಮೇಲೆ 16,803 ಕಡಿತವನ್ನು ಪಡೆಯಬಹುದಾಗಿದೆ. ಅಲ್ಲದೇ EMI ಆಯ್ಕೆಯೂ ಇದೆ. ಇದು ಅಮೆಜಾನ್ ನಲ್ಲಿ ಮಾತ್ರವೇ ಅಲ್ಲದೇ ಇವತ್ತು ಒಂದು ದಿನ ಮಾತ್ರ.

ಐಫೋನ್ SE:

ಐಫೋನ್ SE:

ಐಫೋನ್ SE ಫೋನಿನ ಮೇಲೆಯೂ ಕಡಿತವನ್ನು ಕಾಣಬಹುದಾಗಿದೆ. ರೂ.20,999ಕ್ಕೆ ಈ ಫೋನ್ ಲಭ್ಯವಿದೆ. ಇದು 32GB ಆವೃತ್ತಿಯಾಗಿದೆ. ಇದಲ್ಲದೇ ಈ ಫೋನಿನ ಮೇಲೆ 16,803 ಕಡಿತವನ್ನು ಪಡೆಯಬಹುದಾಗಿದೆ. ಅಲ್ಲದೇ EMI ಆಯ್ಕೆಯೂ ಇದೆ. ಇದು ಅಮೆಜಾನ್ ನಲ್ಲಿ ಮಾತ್ರವೇ ಅಲ್ಲದೇ ಇವತ್ತು ಒಂದು ದಿನ ಮಾತ್ರ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The discounts on the popular iPhone 7, iPhone 6s, and iPhone 6 are still up for grabs today, with their respective prices dropping. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot