ಅಮೆಜಾನ್‌ನಲ್ಲಿ ದುಬಾರಿ ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ
ಆನ್‌ಲೈನ್ ರೀಟೈಲರ್ ತಾಣ ಅಮೆಜಾನ್ ಈ ಬಾರಿಗೆ ಹಬ್ಬದ ಕೊಡುಗೆಯಲ್ಲಿ ತನ್ನ ಬಳಕೆದಾರರನ್ನು ಬರಿಗೈಯಲ್ಲಿ ಕಳುಹಿಸುತ್ತಿಲ್ಲ. ಉತ್ತಮ ಉತ್ತಮ ಕೊಡುಗೆಗಳನ್ನು ಬಳಕೆದಾರರಿಗೆ ನೀಡುವ ಮೂಲಕ ಅದ್ಭುತ ಕೊಡುಗೆಗಳ ಹಬ್ಬವನ್ನೇ ಈ ರೀಟೈಲರ್ ತಾಣ ನೀಡುತ್ತಿದೆ. ಮೇ 6ರಿಂದ ಆರಂಭವಾಗಿ ಮೇ8 ರವರೆಗೆ ನಡೆಯಲಿರುವ ಈ ಹಬ್ಬದಲ್ಲಿ ನೀವು ಏನು ಕೊಂಡರೂ ಅದಕ್ಕೆ ರಿಯಾಯಿತಿ ದೊರೆಯಲಿದೆ.
ಓದಿರಿ: ಅಮೆಜಾನ್‌ನಲ್ಲಿ ಭಾರೀ ದರಕಡಿತ ಇಂದೇ ತ್ವರೆ ಮಾಡಿ
ಇನ್ನು ಈ ಆಫರ್‌ನಲ್ಲಿ ನೀವು ಕೊಳ್ಳಬಹುದಾದ ಟಾಪ್ ಫೋನ್‌ಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ನೀವು ಮೊಬೈಲ್ ಖರೀದಿಸುವ ಬಯಕೆ ಹೊಂದಿದವರಾಗಿದ್ದಲ್ಲಿ ಈ ಕೊಡುಗೆ ಅತ್ಯದ್ಭುತ ಎಂದೆನಿಸಲಿದೆ.

ಎಚ್‌ಟಿಸಿ ಡಿಸೈರ್ 816G+
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ
1.7 GHz ಓಕ್ಟಾ ಕೋರ್ ಪ್ರೊಸೆಸರ್
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ನ್ಯಾನೊ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ 1080 ಪಿ ರೆಕಾರ್ಡಿಂಗ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3G HSPA+, WiFi b/g/n, ಬ್ಲ್ಯೂಟೂತ್ 4.0 with aptX, GPS with a-GPS
2600mAh ಬ್ಯಾಟರಿ

ಆಪಲ್ ಐಫೋನ್ 5ಸಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4 ಇಂಚುಗಳ ರೆಟೀನಾ ಡಿಸ್‌ಪ್ಲೇ, ಫಿಂಗರ್ ಪ್ರಿಂಟ್ ರೆಸಿಸ್ಟೆಂಟ್ 500 cd / m2 Max ಬ್ರೈಟ್‌ನೆಸ್
8 ಎಮ್‌ಪಿ ಪ್ರೈಮರಿ ಕ್ಯಾಮೆರಾ
1.2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
iPhoto; iMovie; Keynote; ಪೇಜಸ್ ಮತ್ತು ಸಂಖ್ಯೆಗಳು
8 ಜಿಬಿ ಸಂಗ್ರಹಣಾ ಸಾಮರ್ಥ್ಯ
iOS 7
ಏರ್‌ಡ್ರಾಪ್, ಕಂಟ್ರೋಲ್ ಸೆಂಟರ್
ಪೂರ್ಣ ಎಚ್‌ಡಿ ರೆಕಾರ್ಡಿಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4 GT-I9500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ ಸೂಪರ್ ಅಮೋಲೆಡ್ ಪೂರ್ಣ ಎಚ್‌ಡಿ 1080p ಡಿಸ್‌ಪ್ಲೇ
5 ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.2.2
LTE HSPA+ ವೈಫೈ NFC ಬ್ಲ್ಯೂಟೂತ್ 4.0
16/32 ಜಿಬಿ ಆನ್‌ಬೋರ್ಡ್ ಮೆಮೊರಿ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ 64 ಜಿಬಿವರೆಗೆ ವಿಸ್ತರಿಸಬಹುದು
13 ಎಮ್‌ಪಿ ಕ್ಯಾಮೆರಾ ಫ್ಲೋಟಿಂಗ್ ಟಚ್
2600 MAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಚ್‌ಡಿ ಪ್ಲಸ್ A190
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್
1.5 GHZ ಹೆಕ್ಸಾ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್ (GSM + GSM)
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್ ಓಎಸ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
ವೈಫೈ ಸಕ್ರಿಯ
8ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ದ್ವಿತೀಯ ಕ್ಯಾಮೆರಾ
ಎಫ್ ಎಮ್ ರೇಡಿಯೊ ಜೊತೆಗೆ ರೆಕಾರ್ಡಿಂಗ್
2000 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 820s
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 4.4 ಎಚ್‌ಟಿಸಿ ಸೆನ್ಸ್ 6 UI
1.7GHz ಓಕ್ಟಾ ಕೋರ್ ಮೀಡಿಯಾ ಟೆಕ್ MT6572 64 ಬಿಟ್ ಪ್ರೊಸೆಸರ್
2ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13ಎಮ್‌ಪಿ ಕ್ಯಾಮೆರಾ LED ಫ್ಲ್ಯಾಶ್
8 ಎಮ್‌ಪಿ ಮುಂಭಾಗ ಕ್ಯಾಮೆರಾ, 1080 ಪಿ ವೀಡಿಯೊ ರೆಕಾರ್ಡಿಂಗ್
ಎಚ್‌ಟಿಸಿ ಬೂಮ್ ಸೌಂಡ್
ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್
4ಜಿ LTE / 3ಜಿ HSPA+, ವೈಫೈ 802.11a/b/g/n (2.4 & 5 GHz), ಬ್ಲ್ಯೂಟೂತ್ 4.0
2600 mAh ಬ್ಯಾಟರಿ

ಲೆನೊವೊ S860
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.3-ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6582 ಪ್ರೊಸೆಸರ್
ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
1.6 ಎಮ್‌ಪಿ ಮುಂಭಾಗ ಕ್ಯಾಮೆರಾ
2 ಜಿಬಿ RAM, 16 ಜಿಬಿ ಆಂತರಿಕ ಮೆಮೊರಿ
3ಜಿ, ವೈಫೈ
802.11 b/g/n, ಬ್ಲ್ಯೂಟೂತ್, GPS/A-GPS
4000 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಇ4 ಡ್ಯುಯಲ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ qHD (960 x 540 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6582 ಪ್ರೊಸೆಸರ್ ಜೊತೆಗೆ ಮಾಲಿ 400 GPU
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್ (E4 ಡ್ಯುಯಲ್)
3 ಜಿ, ಬ್ಲ್ಯೂಟೂತ್, ವೈಫೈ, GPS
2300 mAh ಬ್ಯಾಟರಿ

ಮೈಕ್ರೋಸಾಫ್ಟ್ ಲ್ಯೂಮಿಯಾ 535 ಡ್ಯುಯಲ್ ಸಿಮ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ qHD (960 x 540 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ವಿಂಡೋಸ್ ಫೋನ್ 8.1 ಜೊತೆಗೆ ಲ್ಯೂಮಿಯಾ ಡೆನೀಮ್
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್ (E4 ಡ್ಯುಯಲ್)
3 ಜಿ, ಬ್ಲ್ಯೂಟೂತ್, ವೈಫೈ, GPS
1905 mAh ಬ್ಯಾಟರಿ

ಆಪಲ್ ಐಫೋನ್ 4ಎಸ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
ಐಫೋನ್ ಐಓಎಸ್ 5, ಇದನ್ನು ಐಓಎಸ್ 6.1 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ
3.5 ಇಂಚಿನ ವೈಡ್ ಸ್ಕ್ರೀನ್ ಮಲ್ಟಿ ಟಚ್ ಡಿಸ್‌ಪ್ಲೇ
8 ಎಮ್‌ಪಿ ಎಚ್‌ಡಿ ಆರ್ ಕ್ಯಾಮೆರಾ ಹೆಚ್ಚು ಸುಧಾರಿತ ವೈಶಿಷ್ಟ್ಯಗಳು
ವಿಜಿಎ, 480@30Fps, ವೈಫೈನಲ್ಲಿ ವೀಡಿಯೊ ಕಾಲಿಂಗ್
ಮೆಮೊರಿ 16/32/64 ಜಿಬಿ 512 ಎಮ್‌ಬಿ RAM

ಲೆನೊವೊ S850
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 ಎಮ್‌ಪಿ ಪ್ರೈಮರಿ ಕ್ಯಾಮೆರಾ,
5 ಎಮ್‌ಪಿ ಸೆಕೆಂಡರಿ
ಡ್ಯುಯಲ್ ಸಿಮ್
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
2150 mAh, Li-Polymer ಬ್ಯಾಟರಿ


Click it and Unblock the Notifications








