ಕಿಟ್‌ಕ್ಯಾಟ್ ಓಎಸ್‌ನ ಮತ್ತಷ್ಟು ಚಿತ್ರಗಳು ಲೀಕ್
oi
-Ashwath
By Ashwath
ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಹೆಸರನ್ನು ಗೂಗಲ್ ಪ್ರಕಟಿಸಿದ ಮೇಲೆ ಕಿಟ್‌ಕ್ಯಾಟ್ ಓಎಸ್ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚಾಗುತ್ತಿದೆ. ಇದೀಗ ಕಿಟ್‌ಕ್ಯಾಟ್ ಓಎಸ್‌ನಲ್ಲಿ ಬರಲಿರುವ ಹೊಸ ಗೂಗಲ್ ಸ್ಮಾರ್ಟ್‌ಫೋನ್ ನೆಕ್ಸಸ್4 ಹೇಗಿದೆ ಎನ್ನುವುದಕ್ಕೆ ಕೆಲವು ಚಿತ್ರಗಳು ಈಗ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಹೊಸದಾಗಿ ಫೋಟೋ ಎಡಿಟಿಂಗ್ ವಿಶೇಷತೆ, ಹೊಸ ಡಯಲರ್‌ನಲ್ಲಿ ಈ ಕಿಟ್‌ಕ್ಯಾಟ್ ಓಎಸ್ ಬರಲಿದೆ ಎಂದು ಹೇಳಲಾಗುತ್ತಿದೆ.ಹೀಗಾಗಿ ಇಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಕಿಟ್‌ಕ್ಯಾಟ್/ಕೀಲೈಮ್ ಓಎಸ್ ಹೊಂದಿರುವ ನೆಕ್ಸಸ್ 4 ಸ್ಮಾರ್ಟ್‌ಫೋನಿನ ಕೆಲವು ಚಿತ್ರಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಟಾಪ್8 ಯುಆರ್‌ಎಲ್ ಶಾರ್ಟನಿಂಗ್ ತಾಣಗಳು

#1
ಹೋಮ್ ಸ್ಕ್ರೀನ್

#2
ಕೀ ಲೈಮ್

#3
ಕೀಲೈಮ್ ಆಂಡ್ರಾಯ್ಡ್ ಮಾಹಿತಿ

#4
ವೈರ್‌ಲೆಸ್ ಡಿಸ್‌ಪ್ಲೇ

#5
More added options

#6
Image Editing Options

#7
ಆಂಡ್ರಾಯ್ಡ್ ಆವೃತ್ತಿ ಮಾಹಿತಿ

#8
ಹೊಸ ಡಯಲರ್

#9
Payment Options
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications