ಟಾಪ್‌ ಕಂಪೆನಿಯ ಟಾಪ್‌ ಫ್ಯಾಬ್ಲೆಟ್‌ಗಳು

By Ashwath
|

ಇಂದು ಜನ ಹೆಚ್ಚಾಗಿ ಫ್ಯಾಬ್ಲೆಟ್‌ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಸ್ಮಾರ್ಟ್‌ಫೋನ್‌ ಖರೀದಿಯಂತೆ ಫ್ಯಾಬ್ಲೆಟ್ ಖರೀದಿ ಆನ್‌ಲೈನ್‌ ಶಾಪಿಂಗ್‌ನಲ್ಲಿ ಹೆಚ್ಚಾಗಿದೆ.ಹೀಗಾಗಿ ಗಿಜ್ಬಾಟ್‌ ಇಂದು18 ಸಾವಿರದೊಳಗಿನ ಟಾಪ್‌ ಕಂಪೆನಿಯ ಫ್ಯಾಬ್ಲೆಟ್‌ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಫ್ಯಾಬ್ಲೆಟ್‌ನ್ನು ಆನ್‌ಲೈನ್‌ ಶಾಪಿಂಗ್‌ನಲ್ಲಿ ಖರೀದಿಸಿ.

ಇದನ್ನೂ ಓದಿ : ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್ ಪ್ರೋಸೆಸರ್
4GB ಆಂತರಿಕ ಮೆಮೋರಿ
1GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌ 4.0,3ಜಿ,ವೈಫೈ,ಮೈಕ್ರೋ ಯುಎಸ್‌ಬಿ 2.0
2,000 mAh ಬ್ಯಾಟರಿ
ರೂ.9,999 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ವಿಶೇಷತೆ:
ಡ್ಯುಯಲ್ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
ಅಟೋ ಫೋಕಸ್‌ ಎಲ್‌ಇಡಿ ಫ್ಲ್ಯಾಶ್‌ ಇರುವ 5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
512MB RAM
512MB ಆಂತರಿಕ ಮೆಮೋರಿ
2G,ಬ್ಲೂಟೂತ್,ವೈಫೈ,ಮೈಕ್ರೋ ಯುಎಸ್‌ಬಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.6,490 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 2.3.6 ಜಿಂಜರ್‌ಬ್ರಿಡ್‌ ಓಎಸ್
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಪ್ರೋಸೆಸರ್
256 MB
3ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ
ರೂ.6,499 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ವಿಶೇಷತೆ:
ಡ್ಯುಯಲ್‌ ಸಿಮ್‌ (GSM + GSM)
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
8ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
1 GHz ಡ್ಯುಯಲ್‌ ಕೋರ್‌ ಪ್ರೋಸೆಸರ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.13,999 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ವಿಶೇಷತೆ:
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.2GHz ಕ್ಯಾಡ್‌ ಕೋರ್‌ ಮೀಡಿಯಾ ಟೆಕ್‌ ಪ್ರೊಸೆಸರ್
8 ಎಂಪಿ ಹಿಂದುಗಡೆ,ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ ಸ್ಲಾಟ್‌
2,100 mAh ಬ್ಯಾಟರಿ
ರೂ.14,999 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ವಿಶೇಷತೆ:
5 ಇಂಚಿನ qHD ಮಲ್ಟಿಟಚ್‌ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(960 x 540 ಪಿಕ್ಸೆಲ್‌)
ಆಂಡ್ರಾಯ್ಡ್‌4.1 ಜೆಲ್ಲಿಬೀನ್ ಓಎಸ್
1.2GHz ಕ್ವಾಡ್‌ ಕೋರ್‌ ಪ್ರೋಸೆಸರ್‌
1GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3G,ಬ್ಲೂಟೂತ್‌
2,000 mAh ಬ್ಯಾಟರಿ
ರೂ.11,990 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ವಿಶೇಷತೆ:
ಡ್ಯುಯಲ್‌ ಸಿಮ್‌(GSM GSM)
ಆಂಡ್ರಾಯ್ಡ್‌ 4.0.4 ಐಸಿಎಸ್ ಓಎಸ್‌
5 ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
2 GB ಆಂತರಿಕ ಮೆಮೋರಿ
512 MB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
1 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ
ರೂ. 10,999 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ವಿಶೇಷತೆ:
5.3 ಇಂಚಿನ ಎಚ್‌ಡಿ ಮಲ್ಟಿ ಟಚ್‌ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್( 960 x 540ಪಿಕ್ಸೆಲ್‌)
1.2GHz ಕ್ವಾಡ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
4GB ಆಂತರಿಕ ಮೆಮೋರಿ
1GB RAM
12 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
5 ಎಂಪಿ ಮುಂದುಗಡೆ ಕ್ಯಾಮೆರಾ
32GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,300 mAh ಬ್ಯಾಟರಿ
ರೂ.13,990 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ವಿಶೇಷತೆ:
5 ಇಂಚಿನ ಮಲ್ಟಿ ಟಚ್ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1.2GHz ಡ್ಯುಯಲ್ ಕೋರ್ ಕ್ವಾಲ್ಕಾಮ್ ಸ್ಕಾರ್ಪಿಯನ್ ಪ್ರೊಸೆಸರ್
ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಓಎಸ್
512MB RAM
4GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮರಾ,
ಎದುರುಗಡೆ ವಿಜಿಎ ಕ್ಯಾಮೆರಾ
3G, 2 ಜಿ, Wi-Fi,
2,100 mAh ಬ್ಯಾಟರಿ
ರೂ.9,170 ಬೆಲೆಯಲ್ಲಿ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ಆನ್‌ಲೈನ್‌ನಲ್ಲಿ ಫ್ಯಾಬ್ಲೆಟ್‌ ಖರೀದಿಸಿ

ವಿಶೇಷತೆ :
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌ (480 x 800 ಪಿಕ್ಸೆಲ್‌)
1GHz ಪ್ರೊಸೆಸರ್‌
5ಎಂಪಿ ಆಟೋ ಫೋಕಸ್‌ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಎದರುಗಡೆ ಕ್ಯಾಮೆರಾ
512MB RAM
4GB ಆಂತರಿಕ ಮೊಮೋರಿ
32GB ವರೆಗೆ ವಿಸ್ತರಿಸಬಹುದಾದ ಮೆಮೋರಿ ಶೇಖರಣಾ ಸಾಮರ್ಥ್ಯ
3G, ವೈಫೈ, ಬ್ಲೂಟೂತ್‌, ಜಿಪಿಎಸ್‌
2,000 mAh ಬ್ಯಾಟರಿ
ರೂ.7,499 ಬೆಲೆಯಲ್ಲಿ ಖರೀದಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X