ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್‌ ಖರೀದಿಸಿ

By Ashwath
|

ನೀವೇನಾದ್ರೂ 15 ಸಾವಿರದೊಳಗಿನ ಆಂಡ್ರಾಯ್ಡ್‌ ಐಸಿಎಸ್‌ ಓಎಸ್‌ ಇರುವಂತಹ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಮಾರುಕಟ್ಟೆಯಲ್ಲಿರುವ ವಿವಿಧ ಸ್ಮಾರ್ಟ್‌ಫೋನ್‌ಗಳ ನೋಡಿ ಯಾವುದು ಉತ್ತಮ ಎಂದು ತಿಳಿಯದೇ ಗೊಂದಲದಲ್ಲಿದ್ದೀರಾ? ಇನ್ನು ಮುಂದೆ ನೀವು ಈ ರೀತಿ ಗೊಂದಲ ಪಡಬೇಕಾದ ಅಗತ್ಯವಿಲ್ಲ.

ಗಿಜ್ಬಾಟ್‌ ಸದ್ಯ ಮಾರುಕಟ್ಟೆಯಲ್ಲಿರುವ 15 ಸಾವಿರದೊಳಗಿನ ಆಂಡ್ರಾಯ್ಡ್ ಐಸಿಎಸ್‌ ಓಎಸ್‌ ಇರುವಂತಹ ಟಾಪ್‌ -10 ಸ್ಮಾರ್ಟ್‌ಫೋನ್‌ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂದು ಹೋಗಿ. ನಂತರ ಆಂತರಿಕ ಮೆಮೋರಿ, RAM, ಕ್ಯಾಮೆರಾಗಳ ವಿಶೇಷತೆಗಳನ್ನು ನೋಡಿ, ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಐಸಿಎಸ್‌ ಸ್ಮಾರ್ಟ್‌ಫೋನ್‌ ಖರೀದಿಸಿ.

ಎಚ್‌ಟಿಸಿ ಡಿಸೈರ್‌

ಎಚ್‌ಟಿಸಿ ಡಿಸೈರ್‌

ವಿಶೇಷತೆ:
3.5-ಇಂಚಿನ HVGA ಕೆಪಾಸಿಟಿವ್ ಟಚ್ ಸ್ಕ್ರೀನ್(320 X 480 ಪಿಕ್ಸೆಲ್ )
ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಓಎಸ್‌
600 MHz S1 ಕ್ವಾಲ್ಕಾಮ್ ಪ್ರೋಸೆಸರ್
5-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ
4GB ಆಂತರಿಕ ಮೆಮೊರಿ,
512 GB RAM
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1230 mAh ಬ್ಯಾಟರಿ
ಬೆಲೆ :11,899

ಕಾರ್ಬನ್‌ ಎ11

ಕಾರ್ಬನ್‌ ಎ11

ವಿಶೇಷತೆ :
4 ಇಂಚಿನ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
5 ಎಂಪಿ ಹೆಚ್‌ಡಿ ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್ (GSM GSM)
1 GHz ಪ್ರೊಸೆಸರ್
ಆಂಡ್ರಾಯ್ಡ್ 4.0 (ಐಸಿಎಸ್‌) ಆಪರೇಟಿಂಗ್‌ ಸಿಸ್ಟಂ
5 ಎಂಪಿ ಹಿಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ.
ಬೆಲೆ : 8,990

ಕಾರ್ಬನ್‌ A18

ಕಾರ್ಬನ್‌ A18

ವಿಶೇಷತೆ :
ಆಂಡ್ರಾಯ್ಡ್‌ v4.0 (ಐಸ್‌ಕ್ರೀಮ್‌ ಸ್ಯಾಂಡ್ವಿಚ್‌) ಓಎಸ್‌
5 MP HD ಕ್ಯಾಮೆರಾ
1.3 MP ಸೆಕೆಂಡರಿ ಕ್ಯಾಮೆರಾ
ಡ್ಯುಯೆಲ್‌ ಸಿಮ್‌ (GSM + GSM)
4.3-ಇಂಚಿನ ಟಚ್‌ ಸ್ಕ್ರೀನ್‌.
1 GHz ಪ್ರೊಸೆಸರ್‌.
32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ
ಬೆಲೆ :9,790

ಕಾರ್ಬನ್‌ ಎ21

ಕಾರ್ಬನ್‌ ಎ21

ವಿಶೇಷತೆ :
1.2 GHz ಡ್ಯುಯಲ್ ಕೋರ್ ಸ್ಕಾರ್ಪಿಯನ್ ಪ್ರೊಸೆಸರ್
ಆಂಡ್ರಾಯ್ಡ್ v4.0 ಐಸಿಎಸ್‌ ಒಎಸ್
5 ಎಂಪಿ ಎಚ್ಡಿ ಹಿಂದುಗಡೆ ಕ್ಯಾಮೆರಾ
1.3 MP ಮುಂದುಗಡೆ ಕ್ಯಾಮೆರಾ
4.5-ಇಂಚಿನ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1800 mAh ಬ್ಯಾಟರಿ.
ಬೆಲೆ : 10,790

ಎಲ್‌ಜಿ ಇ 61

ಎಲ್‌ಜಿ ಇ 61

ವಿಶೇಷತೆ:
ಆಂಡ್ರಾಯ್ಡ್ v4.0 (ಐಸಿಎಸ್‌) ಒಎಸ್
5 ಎಂಪಿ ಹಿಂದುಗಡೆ ಕ್ಯಾಮೆರಾ
4 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
800 MHz ಕ್ವಾರ್ಟೆಕ್ಸ್‌ ಎ 5 ಪ್ರೋಸೆಸರ್‌
4 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ
ಬೆಲೆ : 9499

ಎಲ್‌ಜಿ ಅಪ್ಟಿಮಸ್‌ ಎಲ್‌5 ಇ 615

ಎಲ್‌ಜಿ ಅಪ್ಟಿಮಸ್‌ ಎಲ್‌5 ಇ 615

ವಿಶೇಷತೆ:
ಆಂಡ್ರಾಯ್ಡ್ ಐಸಿಎಸ್‌ ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ಡ್ಯುಯಲ್‌ ಸಿಮ್‌(GSM+GSM)
4 ಇಂಚಿನ ಎಲ್‌ಸಿಡಿ ಟಿಎಫ್‌ಟಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್‌
3 GB ಆಂತರಿಕ ಮೆಮೋರಿ
512 MB RAM
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ
ಬೆಲೆ: 11,999

ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್‌ ಪಿಕ್ಸೆಲ್‌ A90:

ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್‌ ಪಿಕ್ಸೆಲ್‌ A90:

ವಿಶೇಷತೆ
ಡ್ಯುಯಲ್‌ ಸಿಮ್‌(GSM+GSM)
ಆಂಡ್ರಾಯ್ಡ್ v4.0 (ಐಸ್‌ಕ್ರೀಮ್‌ ಸ್ಯಾಂಡ್ವಿಚ್‌) ಓಎಸ್‌
8 MP ಹಿಂದುಗಡೆ ಕ್ಯಾಮೆರಾ
0.3 MP ಮುಂದುಗಡೆ ಕ್ಯಾಮೆರಾ
4.3-ಇಂಚಿನ AMOLED ಟಚ್‌ ಸ್ಕ್ರೀನ್‌
1 GHz ಪ್ರೊಸೆಸರ್‌
4 GB ಆಂತರಿಕ ಮೆಮೋರಿ
512 MB of RAM
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ
1600 mAh ಬ್ಯಾಟರಿ.
ಬೆಲೆ : 12,990

ಸ್ಯಾಮ್‌ಸಂಗ್‌ ಗೆಲಾಕ್ಸಿ ಚಾಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಚಾಟ್‌

ವಿಶೇಷತೆ:
ಆಂಡ್ರಾಯ್ಡ್ v4.0 ಐಸಿಎಸ್ ಆಪರೇಟಿಂಗ್‌ ಸಿಸ್ಟಂ
2 ಎಂಪಿ ಹಿಂದುಗಡೆ ಕ್ಯಾಮೆರಾ
3-ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
850 MHz ಪ್ರೊಸೆಸರ್
4 GB ಆಂತರಿಕ ಮೆಮೋರಿ
512 MB RAM
QWERTY ಕೀಪ್ಯಾಡ್
32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ
ಬೆಲೆ : 7,990

ಸೋನಿ ಎಕ್ಸ್‌ಪೀರಿಯಾ ಟಿಪು

ಸೋನಿ ಎಕ್ಸ್‌ಪೀರಿಯಾ ಟಿಪು

ವಿಶೇಷತೆ :
ಆಂಡ್ರಾಯ್ಡ್ v4.0 ಐಸಿಎಸ್‌ ಓಎಸ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
3.2-ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
800 MHz ಸ್ಕಾರ್ಪಿಯನ್ ಪ್ರೊಸೆಸರ್
512 MB RAM
2.5 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ಬೆಲೆ : 8,490

ಸೋನಿ ಎಕ್ಸ್‌ಪೀರಿಯಾ ಟಿಪು ಡ್ಯುಯಲ್‌

ಸೋನಿ ಎಕ್ಸ್‌ಪೀರಿಯಾ ಟಿಪು ಡ್ಯುಯಲ್‌

ವಿಶೇಷತೆ:
ಡ್ಯುಯಲ್‌ ಸಿಮ್‌ (GSM + GSM)
3.2 ಎಂಪಿ ಹಿಂದುಗಡೆ ಕ್ಯಾಮೆರಾ
3.2 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ v4.0 ಐಸಿಎಸ್‌ ಓಎಸ್
2.5 GB ಆಂತರಿಕ ಮೆಮೋರಿ
512 MB RAM
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
800 MHz ಸ್ಕಾರ್ಪಿಯನ್‌ ಪ್ರೋಸೆಸರ್‌
1500 mAh ಬ್ಯಾಟರಿ
ಬೆಲೆ : 9,490

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X