ಆ್ಯಪಲ್ ಐಒಎಸ್ 10: ಭಾರತದ ಗ್ರಾಹಕರಿಗೆ ಸಿರಿಯಲ್ಲಿರುವ ಐದು ಹೊಸ ವೈಶಿಷ್ಟ್ಯತೆಗಳು.

|

ಐಒಎಸ್ 10 ಈಗ ಸಾರ್ವಜನಿಕ ಬಳಕೆಗೆ ಲಭ್ಯವಿದೆ. ಭಾರತೀಯ ಬಳಕೆದಾರರಿಗೂ ಲಭ್ಯವಾಗಿದೆ! ಐಒಎಸ್ 10ರಲ್ಲಿ ಹಲವು ಉತ್ತಮ ಗುಣ ವಿಶಿಷ್ಟತೆಗಳನ್ನು ಸೇರಿಸಲಾಗಿದೆ. ಈ ಮುಂಚೆ ಭಾರತೀಯ ಬಳಕೆದಾರರಿಗೆ ಸಿರಿಯ ಬೆಂಬಲ ಪೂರ್ಣವಾಗಿರಲಿಲ್ಲ, ಈಗ ಕಂಪನಿಯು ಐಒಎಸ್ 10ರಲ್ಲಿ ಪೂರ್ಣ ಬೆಂಬಲವನ್ನು ನೀಡಿದೆ.

ಆ್ಯಪಲ್ ಐಒಎಸ್ 10: ಭಾರತದ ಗ್ರಾಹಕರಿಗೆ ಸಿರಿಯಲ್ಲಿರುವ ಐದು ಹೊಸ ವೈಶಿಷ್ಟ್ಯತೆಗಳು.

ಓದಿರಿ: ಜಿಯೋ ಕುರಿತಾದ ದೂರು ಸಲ್ಲಿಸಲು ಟಾಲ್ ಫ್ರಿ, ಕಸ್ಟಮರ್ ಕೇರ್ ವಿವರಗಳು

ಸಿರಿಯಲ್ಲಾದ ಅಪ್ ಗ್ರೇಡುಗಳ ಬಗ್ಗೆ ಹೇಳುವುದಾದರೆ, ಹಲವಾರು ಹೊಸ ವೈಶಿಷ್ಟ್ಯತೆಗಳಿವೆ, ಅದರಲ್ಲಿ ಐದು ವೈಶಿಷ್ಟ್ಯತೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಒಮ್ಮೆ ಓದಿ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

"ಹೇ ಸಿರಿ" ಅನ್ನು ಎಲ್ಲದಕ್ಕೂ ಉಪಯೋಗಿಸಹುದು!

ಐಒಎಸ್ 10ರಲ್ಲಿ, ಆ್ಯಪಲ್ ಸಿರಿಯನ್ನು ಥರ್ಡ್ ಪಾರ್ಟಿ ಡೆವೆಲಪರ್ಸ್ ಗಳಿಗೂ ತೆರೆದಿದ್ದಾರೆ. ಇದರರ್ಥ, ಸಿರಿಯನ್ನು ಉಪಯೋಗಿಸಿವುದು ಮತ್ತಷ್ಟು ಖುಷಿಯ ವಿಚಾರವೀಗ. ಐಒಎಸ್ 10ರ ಅಪ್ ಡೇಟೆಡ್ ಸಿರಿಯಲ್ಲಿ ನಾವೀಗಾಗಲೇ ಆ ಖುಷಿಯನ್ನು ಅನುಭವಿಸುತ್ತಿದ್ದೇವೆ.

"ಹೇ ಸಿರಿ, ನನಗೊಂದು ಕ್ಯಾಬ್ ಬುಕ್ ಮಾಡು" ಎಂದರೆ ಉಳಿದ ಕೆಲಸವನ್ನು ಸಿರಿ ಮಾಡುತ್ತದೆ! ನಿಮ್ಮ ಮೊಬೈಲ್ ಫೋನಿನಲ್ಲಿರುವ ಕ್ಯಾಬ್ ಆ್ಯಪ್ ಅನ್ನು ಉಪಯೋಗಿಸಿ ಕ್ಯಾಬ್ ಬುಕ್ ಮಾಡಿಬಿಡುತ್ತದೆ.

ವಾಟ್ಸಪ್ ಸಂದೇಶವನ್ನೂ ಕಳುಹಿಸಬಹುದು.

ವಾಟ್ಸಪ್ ಸಂದೇಶವನ್ನೂ ಕಳುಹಿಸಬಹುದು.

ಕ್ಯಾಬ್ ಬುಕ್ ಮಾಡುವುದು, ಆಹಾರವನ್ನು ಆರ್ಡರ್ ಮಾಡುವುದು ಮಾತ್ರವೇ ಅಲ್ಲ. ನಿಮ್ಮ ಸ್ನೇಹಿತರಿಗೆ ವಾಟ್ಸಪ್ ಸಂದೇಶವನ್ನೂ ಕಳುಹಿಸಲೂ ಸಿರಿಗೆ ನೀವು ಹೇಳಬಹುದು. ಸಿರಿ ಮಿಕ್ಕಿದ್ದನ್ನು ಮಾಡುತ್ತದೆ. ಡೆವಲಪರ್ಸ್ ಗೊಂದು ಧನ್ಯವಾದ ಹೇಳಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿನಿಮಾ ಮತ್ತು ನಟರನ್ನು ಹುಡುಕಿ.

ಸಿನಿಮಾ ಮತ್ತು ನಟರನ್ನು ಹುಡುಕಿ.

ಐಒಎಸ್ 10ರಲ್ಲಿ, ಸಿರಿ ಸಿನಿಮಾಗೆ ಸಂಬಂಧಿಸಿದ ವಿಷಯಗಳನ್ನೂ ಹುಡುಕುತ್ತದೆ. ಉದಾಹರಣೆಗೆ "ಹೆ ಸಿರಿ, ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಚಿತ್ರಗಳನ್ನು ಹೇಳು" ಎಂದು ಕೇಳಿದೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಸಿನಿಮಾಗಳು, ಅವುಗಳ ರೇಟಿಂಗ್ ಸಮೇತ ನನಗೆ ತೋರಿಸಿತು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್ಲಾ ಥರ್ಡ್ ಪಾರ್ಟಿ ಆ್ಯಪ್ ಜೊತೆಗೂ ಸಿರಿ ಕಾರ್ಯನಿರ್ವಹಿಸುತ್ತದೆ.

ಎಲ್ಲಾ ಥರ್ಡ್ ಪಾರ್ಟಿ ಆ್ಯಪ್ ಜೊತೆಗೂ ಸಿರಿ ಕಾರ್ಯನಿರ್ವಹಿಸುತ್ತದೆ.

ಸಿರಿ ಹೆಚ್ಚು ಕಡಿಮೆ ಎಲ್ಲಾ ಥರ್ಡ್ ಪಾರ್ಟಿ ಆ್ಯಪ್ ಗಳ ಕಮ್ಯಾಂಡನ್ನೂ ಸ್ವೀಕರಿಸುತ್ತದೆ. ಉದಾಹರಣೆಗೆ ಫೇಸ್ ಬುಕ್, ಮೆಸೆಂಜರ್, ಫೇಸ್ ಬುಕ್, ಪಿನ್ಟರೆಸ್ಟ್ ಇತ್ಯಾದಿ.

ಸಿರಿಯೊಂದಿಗೆ ಸಲೀಸಾಗಿ ನ್ಯಾವೀಗೇಟ್ ಮಾಡಿ.

ಸಿರಿಯೊಂದಿಗೆ ಸಲೀಸಾಗಿ ನ್ಯಾವೀಗೇಟ್ ಮಾಡಿ.

ಸಿರಿಗೆ ನೀವು ದಾರಿಯನ್ನೂ ಕೇಳಬಹುದು! 'ಡ್ರೈವ್ ಮಿ ಟು ಬೆಂಗಳೂರು' ಎಂದು ಕೇಳಿದರೆ ಸಿರಿ ಮ್ಯಾಪ್ ಅನ್ನು ತೆರೆಯುತ್ತದೆ. ಉಚ್ಛಾರದ ಸಮಸ್ಯೆ ಕೆಲವೊಮ್ಮೆ ಎದುರಾಗಬಹುದು, ಆದರೆ ಬಹಳಷ್ಟು ಸಲ ನಿಮ್ಮ ಕೆಲಸವನ್ನು ಸಿರಿಯಿಂದ ಮಾಡಿಸಿಕೊಳ್ಳಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Well, the iOS 10 is out for public now and yeah, it's working for Indian users as well. There are some really cool features in added in iOS 10 for all the users over the world. Now, previously Indian users don't have support to access Siri and with the iOS 10, the company is adding support.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X